ಈಗಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ HDFC ಬ್ಯಾಂಕ್ 2021ರ ಮಹತ್ವದ ಆದೇಶ... ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್...! ಯಾರೆಲ್ಲಾ ಅರ್ಜಿಸಲ್ಲಿಸಬಹುದು.. ತಪ್ಪದೇ ವಿಡಿಯೋ ನೋಡಿ » Karnataka's Best News Portal

ಈಗಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ HDFC ಬ್ಯಾಂಕ್ 2021ರ ಮಹತ್ವದ ಆದೇಶ… ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್…! ಯಾರೆಲ್ಲಾ ಅರ್ಜಿಸಲ್ಲಿಸಬಹುದು.. ತಪ್ಪದೇ ವಿಡಿಯೋ ನೋಡಿ

ಈ ಅರ್ಜಿ ಸಲ್ಲಿಸಲು ಆರನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಎಲ್ಲ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ಹಾಗೆಯೆ ಯಾವುದೇ ಡಿಗ್ರಿ ಮಾಡುತ್ತಿರುವ ವಿದ್ಯಾರ್ಥಿಗಳು ಟೆಕ್ನಿಕಲ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು ಒಂದು ವರ್ಷಕ್ಕೆ 35000 ದಲ್ಲಿ 75000 ವರೆಗೆ ಉಚಿತ ಸ್ಕಾಲರ್ಶಿಪ್ ಪಡೆಯಬಹುದು HDFC ಬ್ಯಾಂಕ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲನೆಯದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಭಾರತದ ಪ್ರಜೆಯಾಗಿರಬೇಕು ಎರಡನೆಯದಾಗಿ ವಿದ್ಯಾರ್ಥಿಗಳು ಗೌರ್ನಮೆಂಟ್ ಶಾಲೆ ಅಥವಾ ಕಾಲೇಜುಗಳಲ್ಲಿ ಓದುತ್ತಿ ರುವ ವಿದ್ಯಾರ್ಥಿ ಆಗಿರಬೇಕು ಹಾಗೆಯೇ ಪ್ರೈವೇಟ್ ಸ್ಕೂಲ್ ಅಥವಾ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಲ್ಲಿಸಬಹುದು ಅವರ ಜೊತೆ ಸರ್ಕಾರಿ ಅನುದಾನಿತ ಕಾಲೇಜುಗಳ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಅರ್ಜಿ ಸಲ್ಲಿಸುವಂತೆ ವಿದ್ಯಾರ್ಥಿಗಳು ಕಳೆದ ವರ್ಷದಲ್ಲಿ 55% ಅಂಕ ಗಳನ್ನು ಪಡೆದಿರಬೇಕು ಹಾಗೆ ಆ ವಿದ್ಯಾರ್ಥಿಯ ವಾರ್ಷಿಕ ವರಮಾನ 2.5 ಲಕ್ಷದ ಒಳಗೆ ಇರಬೇಕು 6 ರಿಂದ 12 ನೇ ತರಗತಿ ಓದುತ್ತಿರು ವವರು 35000 ವರ್ಷಕ್ಕೆ ಪಡೆಯಬಹುದು. BA, BCom, MA, MCom ವಿದ್ಯಾರ್ಥಿಗಳು 45000 ಪಡೆಯಬಹುದು. BBA, BTech, BCA, MBBS, MBA, MCA, MTech ಇನ್ನಿತರರು ವಾರ್ಷಿಕವಾಗಿ 75000 ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬಹುದು. ಈ ಸ್ಕಾಲರ್ಶಿಪ್ ಪಡೆಯಲು ಕೆಲವು ದಾಖಲಾತಿಗಳು ಬೇಕಾಗುತ್ತದೆ ವಿದ್ಯಾರ್ಥಿಗಳ ಪಾಸ್ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್, ಕಳೆದ ವರ್ಷ ಪಾಸಾದ ಅಂಕಪಟ್ಟಿ ಜೊತೆಗೆ ಐಡಿ ಪ್ರೂಫ್ ಕೊಡಬೇಕಾಗುತ್ತದೆ ಹೀಗೆ ಮೇಲೆ ತಿಳಿಸಿದಂತಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.

See also  ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ

[irp]


crossorigin="anonymous">