ಕೇರಳದ ಮೆರಿನ್ ಜಾಯ್ ಎಂಬಾಕೆ ಬೆಂಗಳೂರಿನ ಪ್ರತಿಷ್ಠಿತ ಕಾಲೇ ಜೊಂದರಲ್ಲಿ ನರ್ಸಿಂಗ್ ವಿದ್ಯಾಭ್ಯಾಸದಲ್ಲಿ ಟಾಪರ್ ಆಗಿ ಅಮೆರಿಕದಲ್ಲಿ ಉದ್ಯೋಗವನ್ನು ಪಡೆಯುತ್ತಾಳೆ ನಂತರ ಮನೆಯವರು ತೋರಿಸಿದಂತ ಹ ಮ್ಯಾಥ್ಯೂ ಎಂಬ ಹುಡುಗನನ್ನು ಮದುವೆಯಾಗುತ್ತಾಳೆ ಆತ ಕೂಡ ಅಮೆರಿಕದಲ್ಲಿ ಪೆಟ್ರೋಸ್ಟೇಷನ್ ನಲ್ಲಿ ವರ್ಕ್ ಮಾಡುತ್ತಿರುತ್ತಾನೆ. ಮೆರಿ ನ್ ಒಂದು ಪ್ರತಿಷ್ಠಿತ ಹಾಸ್ಪಿಟಲ್ ನಲ್ಲಿ ವರ್ಕ್ ಮಾಡುತ್ತಿದ್ದಳು ಹಾಗೆ ಆಕೆಯ ಕೆಲಸವನ್ನು ಅಲ್ಲಿನ ಸಿಬ್ಬಂದಿಗಳು ಎಲ್ಲರೂ ಮೆಚ್ಚಿಕೊಂಡಿದ್ದರು ಮೆರಿನ್ ಗೆ ಮ್ಯಾಥ್ಯೂ ಗಿಂತ ಹೆಚ್ಚಿನ ಸಂಬಳ ಬರುತ್ತಿತ್ತು ಆದರೂ ಕೂ ಡ ಆಕೆ ಯಾವುದೇ ಬೇಸರವನ್ನು ಹೊಂದಿರಲಿಲ್ಲ ಇವರಿಗೆ ಒಂದು ಮುದ್ದಾದ ಮಗು ಕೂಡ ಜನಿಸುತ್ತದೆ ಮಗುವನ್ನು ತನ್ನ ತಂದೆ ತಾಯಿ ಯ ಬಳಿಗೆ ಕೇರಳಾಗೆ ಕಳಿಸಿಬಿಡುತ್ತಾಳೆ.

ಈಕೆಯ ಒಳ್ಳೆತನ ಹಾಕು ಈಕೆಗೆ ಬರುತ್ತಿದ್ದಂತೆ ಹೆಚ್ಚಿನ ಸಂಬಳ ಈಕೆ ಯನ್ನು ಜನ ಹೊಗಳುತ್ತಿದ್ದನ್ನು ನೋಡಿ ಮ್ಯಾಥ್ಯೂ ಸಹಿಸಲು ಆಗುವು ದಿಲ್ಲ ಈತ ಹಾಗಾಗಲೆ ನಾಲ್ಕೈದು ಕೆಲಸಗಳನ್ನು ಕೂಡ ಬಿಟ್ಟಿರುತ್ತಾನೆ. ಹೀಗಿರುವಾಗ ಒಂದು ದಿನ ಚಾಕುವಿನಿಂದ ಮೆರಿನ್ ಎದುರಿಸುತ್ತಿ ರು ತ್ತಾನೆ. ನಂತರ ಆಕೆ ಪೊಲೀಸ್ ಕಂಪ್ಲೆಂಟ್ ಕೊಟ್ಟು ಅವನು ಒಂದು ವಾರಗಳ ಕಾಲ ಜೈಲಿನಲ್ಲಿ ಇರುತ್ತಾನೆ ನಂತರ ಬಿಡುಗಡೆಯಾದ ಸಂದ ರ್ಭದಲ್ಲಿ ಜೊತೆಯಲ್ಲಿ ವಾಸ ಮಾಡುತ್ತಿರುತ್ತಾರೆ ಈಕೆಗೆ ಆತನ ಜೊತೆ ಜೀವನ ಮಾಡಲು ಇಷ್ಟ ಇರುವುದಿಲ್ಲ ಈತನಿಗೆ ಡೈವರ್ಸ್ ಕೊಡಲು ನಿರ್ಧರಿಸುತ್ತಾಳೆ ಈ ವಿಷಯ ತಿಳಿದಂತಹ ಮ್ಯಾಥ್ಯೂ ಈಕೆ ಕೆಲಸ ಮು ಗಿಸಿ ಬರುವಂತಹ ಸಂದರ್ಭದಲ್ಲಿ 17 ಬಾರಿ ಚಾಕುವಿನಿಂದ ಚುಚ್ಚಿ ಸಾಯಿಸುತ್ತಾನೆ. ಮೆರಿನ್ ಒಳ್ಳೆತನ, ಹೆಸರು, ಕೀರ್ತಿ ಇವಳಿಗೆ ಮುಳು ವಾಗಿ ಹೋಯಿತು.

By admin

Leave a Reply

Your email address will not be published. Required fields are marked *