ಈ ವರ್ಷದ ಆಷಾಡ ಮಾಸ ಶುರುವಾಗಿದ್ದು ಆಷಾಡದಲ್ಲಿ ಯಾವುದೇ ಶುಭ ಕಾರ್ಯಗಳು ಮಾಡುವುದಿಲ್ಲ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಒಂದು ಅವಧಿಯನ್ನು ಅಶುಭ ಮಾಸ, ಒಳ್ಳೆಯ ಸಮಯವಲ್ಲ ಎಂದು ಕರೆಯುತ್ತಾರೆ. ಹೀಗಾಗಿ ಆಶಾಡ ಮಾಸ ಪ್ರಾರಂಭವಾದಾಗಿನಿಂದ ಮು ಗಿಯುವರೆಗೂ ಯಾವುದೇ ಮದುವೆ, ಗೃಹಪ್ರವೇಶ, ವಾಹನ ಖರೀದಿ, ಜಮೀನು ಕೊಳ್ಳುವುದು, ಬಿಸಿನೆಸ್ ಶುರು ಮಾಡುವುದು ಯಾವುದೇ ಒಂದು ಶುಭಕಾರ್ಯ ಕೆಲಸಗಳನ್ನು ಈ ಸಮಯ ಸಂದರ್ಭದಲ್ಲಿ ಯಾ ರೊಬ್ಬರೂ ಕೂಡ ಆಷಾಡ ಮಾಸದಲ್ಲಿ ಮಾಡುವುದಿಲ್ಲ. ಇದಕ್ಕೆ ಇದರದೇ ಆದ ನೂರಾರು ಕಾರಣಗಳಿವೆ ಹಿಂದಿನ ಸಿದ್ದಾಂತವೆ ಬೇರೆ ಇದೆ ಎಂದು ಹೇಳಲಾಗುತ್ತದೆ. ಈ ಒಂದು ಆಷಾಡ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡದೆ ಇದ್ದರೂ ಕೂಡ ಕೆಲವೊಂದು ಕಾರ್ಯಗಳನ್ನು ಆರಂಭಿಸುವುದಿಲ್ಲ.

ಆದರೆ ಆಷಾಢಮಾಸದ ಸಮಯದಲ್ಲಿ ಮನೆಯಲ್ಲಿ ನೀವು ತೆಗೆದು ಕೊಳ್ಳುವ ಪೂಜಾ ಕಾರ್ಯಕ್ರಮಗಳು ಅಂದರೆ ದೇವರಿಗೆ ನೀವು ಪ್ರಮು ಖವಾಗಿ ಪೂಜೆ ಮಾಡುವಂತಹ ಕೆಲಸ ಅಷ್ಟೇ ಮಹತ್ವವನ್ನು ಹೊಂದಿ ರುತ್ತದೆ. ವ್ರತವನ್ನು ಕೈಗೊಳ್ಳುವಂತಹ ಸಾಧ್ಯತೆಗಳು ಈ ಒಂದು ಆ ಷಾಢ ಮಾಸದಲ್ಲಿ ಹೆಚ್ಚಿರುತ್ತದೆ ಒಟ್ಟಿನಲ್ಲಿ ನೀವು ಆಶಾಡ ಮಾಸದಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಬೇಕು ಈ ಸಂದರ್ಭದಲ್ಲಿ ಸಾ ಕಷ್ಟು ಒಳ್ಳೆಯದಾಗುತ್ತದೆ. ಮನೆಯಲ್ಲಿರುವ ಉಪ್ಪನ್ನು ಒಂದು ಪ್ಲೇಟ್ ಅಥವಾ ವೀಳ್ಯದೆಲೆಯ ಮೇಲೆ ಹಾಕಿಕೊಂಡು ಒಂದು ನಿಂಬೆಹಣ್ಣಿನ್ನು ಎರಡು ಭಾಗ ಮಾಡಿ ಅದರಿಂದ ರಸ ತೆಗೆದು ಅದನ್ನು ದೀಪದ ಹಾಗೆ ಮಾಡಿ ಅದಕ್ಕೆ ಎಣ್ಣೆ ಮತ್ತು ಬತ್ತಿ ಹಾಕಿ ದೇವರಿಗೆ ವಿಶೇಷವಾಗಿ ಪ್ರ ತಿನಿತ್ಯ ಪೂಜೆ ಮಾಡುವುದರಿಂದ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ ಲಕ್ಷ್ಮಿ ಸಂತೃಪ್ತರಾಗುತ್ತಾಳೆ.

By admin

Leave a Reply

Your email address will not be published. Required fields are marked *