ಮಾಡಿಲ್ಲ ಫೋನ್ ಬ್ಲಾಕ್ ಮಾಡಿದೆ ಇವಾಗ ಅವರೇ ಮಾಡಿದ್ರಾ ಇಲ್ಲ ಇಲ್ಲ ನಾನೇ ಫೋನ್ ಮಾಡಿ ನಿಂದು ಸಾವಿರ ಇದೆ. ನೀನು ಅವ ನನ್ನು ಬ್ಲಾಕ್ಮೆನ್ ಮಾಡೋಕ್ಕೆ ಹೋಗಬೇಡ ಇದು ತಪ್ಪು ಅದು ನಿಂದು ಒಂದು ನಿಮಿಷಕ್ಕೆ 1000 ಬರುತ್ತೆ. ನೀನು ಅವರನ್ನು ಬೈದಿದ್ದು ಅವರೇನು ಮಾಡಿದರು. ಈ ಒಂದು ಹುಡುಗಿ ಜೊತೆ ಕಿತ್ತಾಡಿರುವ ಒಂದು ಮಾಹಿತಿ ಈ ರೀತಿಯಾಗಿದೆ ಇದು ಎಲ್ಲರೂ ಕೂಡ ಅವಮಾನ ಆಗಿದೆ ಒಂದು ಅವರ ಮನೆ ಹಾಳು ಮಾಡಿದ ಮೇಲೆ ಅವನು ಸುಮ್ಮನೆ ಇರ್ತಾನೆ ಕಂಡಿತ ನಿಮ್ಮ ಮೇಲೆ ಖಂಡಿತ ಹರಿಹಾಯುತ್ತಾನೆ. ಅವನು ಕೂಡ ಬಿಡ್ತಾನೆ ನೋಡು ನಿಂದು ತಿರುಗ ನನಗೆ ಫೋನ್ ಮಾಡಿದ ನಿನಗೆ ಹೇಳ್ತಾನೆ ಪ್ರೆಸ್ನಲ್ಲಿ ಅಂತ ಅದೇನದು ತಲೆ ಕತ್ತ ರಿಸುತ್ತೇನೆ ಕಾಲ್ ಮಾಡ್ತೀನಿ ಈಗ್ ಮಾಡ್ತೀನಿ ಅಂತ ಹೇಳೋದು ಆಮೇಲೆ ನಾನು ಪ್ರೊಡ್ಯೂಸರ್ ಫಾರ್ ಅಂತ ಹೇಳ್ತಿಯಾ ಇವೆಲ್ಲ

ಬೇಕಾ.. ಹರ್ಷ ಮತ್ತು ಪಾಪಣ್ಣ ಇದರ ಅಂತಲ್ಲ ಜಗಳವಾಡಿದಾಗ ಅವರೆಲ್ಲರೂ ಕೂಡ ನೋಡ್ತಾ ಇದ್ರು ಅವರೆಲ್ಲರೂ 15 ಜನ ಇದ್ದಾರೆ ಒಬ್ಬ ಕೆಲಸಗಾರರಿಗೆ ಹೊಡಿ ಬೇಕಾದರೆ ನಿಮಗೆ ನಾಚಿಕೆ ಆಗಲ್ವಾ ಅನ್ನುವ ಒಂದು ಮಟ್ಟದಲ್ಲಿ ನಾನು ಬೈದೆ. ಅವನು ರಾಕೇಶ್ ಪಾಪಣ್ಣ ಅಂತ ಇದ್ದಾನಲ್ಲ ಅವನ ಕೆಲಸ ಏನು ಗೊತ್ತಾ ನಿಜ ಆಡಿಯೋ ಕೇಳಿ ದರೆ ಬೆಚ್ಚಿಬೀಳ್ತಿರಾ ಬನ್ನಿ ಸಂಪೂರ್ಣವಾದ ಮಾಹಿತಿಯನ್ನು ಆಡಿಯೋದ ಮೂಲಕವೇ ತಿಳಿದುಕೊಂಡು ಬರೋಣ ಇದರಲ್ಲಿ ಸತ್ಯ-ಅಸತ್ಯ ಗೊತ್ತಾಗಬೇಕಾಗಿದೆ. ಒಂದೊಂದು ಸತ್ಯ ನಮ್ಮ ಅಭಿಪ್ರಾಯ ದರ್ಶನ್ ಏನು ದರ್ಶನ್ ವ್ಯಕ್ತಿತ್ವ ಏನು ಅಂತ ಪ್ರತಿಯೊಬ್ಬರಿಗೂ ಕರ್ನಾಟಕದಲ್ಲಿ ಎಲ್ಲರಿಗೂ ಕೂಡ ಗೊತ್ತಿದೆ ಏಕೆಂದರೆ ಆತರ ಸ್ನೇಹ ಜೀವಿ ಮತ್ತು ಒಂದು ಒಳ್ಳೆತನಕ್ಕೆ ಒಳ್ಳೆತನ ಕೆಟ್ಟತನಕ್ಕೆ ಕೆಟ್ಟತನ ವ್ಯಕ್ತಿತ್ವ ನಾವು ಯಾರನ್ನು ಕಂಡಿಲ್ಲ ಆದರೂ ಕೂಡ ಒಬ್ಬರ ಬೆಳವಣಿಗೆ ನೋಡಿ ತೇಜೋವಧೆ ಮಾಡುವುದು ಬಹಳ ಅಪರಾಧ. ತಪ್ಪು ಯಾರು ಮಾಡಿದರೇನು ತಪ್ಪು ತಪ್ಪು ಎಲ್ಲವೂ ಕೂಡ ಕಾದುನೋಡಬೇಕಾಗಿದೆ ಧನ್ಯವಾದಗಳು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ಹಾಕಿ.

By admin

Leave a Reply

Your email address will not be published. Required fields are marked *