ಸೆಲೆಬ್ರಿಟಿಗಳು ಕೆಲವು ವೈಯಕ್ತಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳ ಬೇಕೆಂಬ ಕುತೂಹಲ ಅಭಿಮಾನಗಳಲ್ಲಿ ಸಾಮಾನ್ಯವಾಗಿ ಇರುತ್ತದೆ ಅವರ ಮಡದಿ ಮಕ್ಕಳ ಬಗ್ಗೆ ತಿಳಿದುಕೊಳ್ಳ ಬೇಕೆಂಬ ಕ್ಯೂರಿಯಾಸಿಟಿ ಇರುತ್ತದೆ. ಉಗ್ರಂ ಸಿನಿಮಾದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದ ನಟ ಶ್ರೀಮುರುಳಿ ಇವರ ಮಡದಿಯ ಹೆಸರು ಶ್ರೀವಿದ್ಯಾ ಇವರಿಗೆ ಒಂ ದು ಗಂಡು ಮತ್ತು ಒಂದು ಹೆಣ್ಣು ಮಗು ಇದೆ. ಕನ್ನಡದ ಹಿರಿಯ ನಟ ದೇವರಾಜ್ ರವರ ಮಗ ಪ್ರಜ್ವಲ್ ದೇವರಾಜ್ ಇವರು ಕೂಡ ಕನ್ನಡದ ಉತ್ತಮ ಅಭಿನಯದಿಂದ ಕರ್ನಾಟಕದಲ್ಲಿ ತುಂಬಾನೇ ಹೆಸರು ಮಾಡಿದ್ದಾರೆ ಇವರ ಮಾಡಿದೆ ಹೆಸರು ರಾಗಿಣಿ. ರಂಗಿತರಂಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ನಟ ನಿರೂಪ್ ಭಂಡಾರಿ ಇವರ ಮಡದಿಯ ಹೆಸರು ಧಾನ್ಯ.

ಚಿನ್ನಾರಿ ಮುತ್ತ ಚಿತ್ರದ ಮೂಲಕ ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಂತರ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ರಾಘವೇಂದ್ರ. ಇನ್ನು ಕನ್ನಡದ ಹಿರಿಯ ನಟ ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಇವರು ಕೂಡ ತಮ್ಮ ಅಭಿನ ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತುಂಬಾನೇ ಫೇಮಸ್ ಇವರ ಪತ್ನಿ ತಾರಿಕ. ಇನ್ನೂ ಕನ್ನಡ ಚಿತ್ರರಂಗದಲ್ಲಿ ಲೂಸ್ ಮಾದ ಎಂದೇ ಖ್ಯಾತಿ ಗಳಿಸಿರುವ ನಟ ಯೋಗಿ ಇವರ ಮುದ್ದಿನ ಹೆಂಡತಿ ಹೆಸರು ಸಾಹಿತ್ಯ. ಇನ್ನೂ ಸ್ಯಾಂಡ್ ವುಡ್ ನಲ್ಲಿ ಕೃಷ್ಣ ಎಂದು ಫೇಮಸ್ ಆ ಗಿರುವ ಅಜಯ್ ರಾವ್ ಮುದ್ದಿನ ಮಡದಿ ಹೆಸರು ಸ್ವಪ್ನ ಅಜಯ್ ರಾವ್. ಈ ಮುದ್ದಾದ ಕುಟುಂಬದ ಫೋಟೋಗಳನ್ನು ನೋಡಲು ಈ ಕೆಳಗಿನ ವಿಡಿಯೋವನ್ನು ನೋಡಿ.

By admin

Leave a Reply

Your email address will not be published. Required fields are marked *