ಪತ್ರಿಕೋದ್ಯಮಕ್ಕೆ ಸಮಾಜದ ಹಿತದೃಷ್ಟಿಯಿಂದ ಸಮಾಜದ ಕಾಳಜಿ ಯಿಂದ ನಾನು ನಿಮ್ಮ ಮುಂದೆ ಬಂದು ಮಾತನಾಡುತ್ತಿದ್ದೇನೆ. ಈ ಒಂದು ಮಾಹಿತಿಯಲ್ಲಿ ನಾನು ಕರೆಕ್ಟಾಗಿ ಇದೀನಿ ಬಡವರಿಗೆ ಮತ್ತು ಸಾಮಾನ್ಯರಿಗೆ ಅಲ್ಲಿ ಸಪ್ಲೈ ಹೇಗೆ ಆಗಿರಬಹುದು ಅವರಿಗೆ ಅನ್ಯಾಯ ಆಗಿದೆ. ಅವರಿಗೆ ನ್ಯಾಯ ಕೊಡಿಸುವುದು ಕೋಸ್ಕರ ನಾನು ಮುಂದೆ ಬಂದು ಮಾತನಾಡುತ್ತಿದ್ದೇನೆ, ಯಾವುದೇ ಸೆಲೆಬ್ರಿಟಿ ವಿಷಯಗಳ ಹೊರತಾಗಿ ಹೈ ಸೆಲೆಬ್ರಿಟಿ ಕೇಸ್ ಗಳಿಂದ ಅದಲ್ಲ ಇಲ್ಲಿ ಒದೆ ತಿಂದಿ ರುವುದು ನೋ ವಾಗಿರುವುದು ಸಮಾಜದ ಸಾಮಾನ್ಯರು , ಬಡವ ರು ಸಪ್ಲೇಯರ್ ಒಂದು ದೃಷ್ಟಿಯಲ್ಲಿ ಗಮನ ಇಟ್ಟು ಕೊಳ್ಳ ಬೇಕು. ನಾನು ಯಾವುದೇ ಒಂದು ವೈಯಕ್ತಿಕ ದ್ವೇಷದಿಂದ ಯಾವು ದೇ ವ್ಯಕ್ತಿ ಯ ತೇಜೋವಧೆ ಯಿಂದ ಇಲ್ಲಿ ಬಂದು ಮಾತನಾಡುತ್ತಿಲ್ಲ.

ಈಗಲೂ ಕೂಡ ಹೇಳ್ತಾಯಿದೀನಿ ನಾನು ನನ್ನ ಮಾತಿಗೆ ಬದ್ಧವಾ ಗಿದ್ದೇನೆ ಇನ್ನು ಹೆಚ್ಚು ವಿಷಯಗಳು ಹೊರಗೆ ಬರುವ ದಿನ ಮುಂಚೆ ನಾನು ಕೇಳ್ತಾ ಇರೋದು ಮನವಿ ಮಾಡ್ತಾ ಇರೋದು ಯಾರು ನೋ ವು ಅನುಭವಿಸುತ್ತಿದ್ದಾರೆ . ಕಷ್ಟ ಅನುಭವಿಸುತ್ತಿದ್ದಾರೆ ನೀವು ಅವ ರಿಗೆ ನಿಮ್ಮ ಒಂದು ಕ್ಷಮೆಯನ್ನು ಕೇಳಿ ನೀವು ಅವರಿಗೆ ನ್ಯಾಯ ಒದಗಿಸಿ ಕೊಡಿಬೇರೇನೂ ಇಲ್ಲ ಅಷ್ಟೇ. ಸಮಾಜದ ಹಿತದೃಷ್ಟಿಯಿಂದ ಇದರ ಮೇಲೆ ನಾನೇನೂ ಕೇಳುವುದಿಲ್ಲ ಹೀಗೆ ಹಲವಾರು ಮಾಹಿತಿ ಯನ್ನು ತಿಳಿಸಿದ್ದಾರೆ ಬನ್ನಿ ಸ್ವತಹ ಇಂದ್ರಜಿತ್ ಲಂಕೇಶ್ ಅವರ ಮಾ ತುಗಳನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ಕೇಳಿಕೊಂಡು ಬರೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *