ಇಲ್ಲಿ ಎರಡು ಘಟನೆಗಳ ಬಗ್ಗೆ ಮಾತನಾಡುತ್ತಿದ್ದೇನೆ ಒಂದೇ ಘಟನೆ ಅಲ್ಲ. ಎರಡು ಪ್ರಶ್ನೆ ಎಂದರೆ ನೀವು ಅರುಣಾಕುಮಾರಿ ಅವರನ್ನು ಮನೆಗೆ ಕರೆಸಿಕೊಂಡರು ಇಲ್ವೋ ಮತ್ತು ನಿಮ್ಮ ತೋಟಕ್ಕೆ ಅರುಣ ದೇವಿಯನ್ನು ಕರೆಸಿಕೊಂಡರು ಯಾಕೆ ನೀವು ಒಬ್ಬ ಮಹಿಳೆಯನ್ನು ತೇಜೋವಧೆ ಮಾಡುವುದು ಹೇಕೆ, ಅವಳ ಬಗ್ಗೆ ಕಂಪ್ಲೇಂಟ್ ಕೊಟ್ಟು 25 ಕೋಟಿ ಡೀಲ್ ಇಂದೇ ಹೇಳಿ ಒಂದು ಹುಡುಗನಿಗೆ ಮತ್ತು ಬಡ ವನಿಗೆ ಸಾಮಾನ್ಯನಿಗೆ ಒಡೆದಿರುವುದು ಎಂತಹ ಸರಿ .ಇಂತಹ ಪ್ರಶ್ನೆ ಗಳನ್ನು ಕೇಳುತ್ತಿದ್ದೇವೆ ನಾನು ಲಾಯರ್ ನ ಕೂರಿಸಿಕೊಂಡು ನನ್ನ ಗಾಂಡು ತನ ಮತ್ತು ಗಂಡಸುತನ ಯಾಕೆ ತೋರಿಸಲು ಬೇಕಲ್ಲ .ಇಡೀ ಕರ್ನಾಟಕಕ್ಕೆ ಗೊತ್ತು ನಿಮ್ಮ ಧರ್ಮಪತ್ನಿಯ ವಿಷಯದಲ್ಲಿ ಯಾಕೆ ಲಾ ಯರ್ ಬಳಿ ಹೋಗಿದ್ದೀರಾ ಎಂದು ಅದು ಏನಾಯಿತು..? ಅದು ಯಾವ ಒಂದು ರೀತಿಯಲ್ಲಿ ಸಂಸಾರದಲ್ಲಿ ವೈಯಕ್ತಿಕವಾಗಿ ಮನಸ್ಥಿತಿ ಯಲ್ಲಿ ಯಾವತರ ನೀವು ಉಚ್ಚಾರಣೆ ಮಾಡಿದಿರಾ ಎಂದು ಡಿಸ್ಟರ್ಬ್ ಆಗಿದ್ದೀರಾ ಎಂದು ಬನ್ನಿ ಇದರ ಬಗ್ಗೆ ಸಂಪೂರ್ಣವಾಗಿ

ಇಂದ್ರಜಿತ್ ಲಂಕೇಶ್ ಅವರು ಯಾವ ರೀತಿಯಲ್ಲಿ ಆರೋಪ ಮಾಡು ತ್ತಿದ್ದಾರೆ ಇದು ಎಂತಹ ಮಟ್ಟಕ್ಕೆ ಹೋಗುತ್ತದೆ ಇದು ನಿಜಕ್ಕೂ ಕೂಡ ಕರ್ನಾಟಕ ಜನತೆ ಪ್ರತಿಯೊಬ್ಬರು ನೋಡುತ್ತಿದ್ದಾರೆ ಇವರ ಒಂದು ಪ್ರ ತ್ಯಾರೋಪಗಳನ್ನು ಆದರೆ ಇಲ್ಲಿ ನಮಗೆ ಕನ್ನಡ ಬರುತ್ತಿರುವುದು ಇಷ್ಟೇ ಇಂದ್ರಜಿತ್ ಲಂಕೇಶ್ ಅವರು ಯಾಕೆ ಸುಮ್ಮನೆ ಇಲ್ಲಸಲ್ಲದ ಆರೋಪಗ ಳನ್ನು ದರ್ಶನ್ ಮೇಲೆ ಮಾಡುತ್ತಿದ್ದಾರೆ.. ಇವರಿಗೂ ಮತ್ತು ಅರುಣಕು ಮಾರಿ ಹಾಗೂ 25 ಕೋಟಿಗೂ ಮತ್ತು ದಲಿತ ಎಂದು ಹೊಡೆದಿದ್ದಾರೆ ಎಂದು ಹಾಗೂ ಲಾಯರ್ ವಿಚಾರವನ್ನು ಮತ್ತು ದರ್ಶನ್ ಧರ್ಮ ಪತ್ನಿಯಾದ ಅಂತಹ ವಿಜಯಲಕ್ಷ್ಮಿ ಅವರ ವಿಚಾರದಲ್ಲಿ ಏಕೆ ಲಾಯರ್ ಬಳಿ ಹೋದರು ಎಂದು ಅವರ ಪರ್ಸನಲ್ ವಿಚಾರಗಳನ್ನು ಎಲ್ಲೆಲ್ಲೂ ಡೈವರ್ಟ್ ಮಾಡುತ್ತಿರುವುದು ಹೇಕೆ ಎನ್ನುವುದು ನಿಗೂಢವಾಗಿದೆ ಆದರೆ ನಮ್ಮ ಅಭಿಪ್ರಾಯ ಯಾರು ತಪ್ಪು ಮಾಡಿದರೂ ಶಿಕ್ಷೆಗೆ ಅರ್ಹ ಆದರೆ ಯಾರದು ತಪ್ಪಿಲ್ಲ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಾವು ಕಾದುನೋಡಬೇಕಾಗಿದೆ ಬನ್ನಿ ಮತ್ತಷ್ಟು ಮಾಹಿತಿಯನ್ನು ಈ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *