ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಒಂದು ಆಡಿಯೋ ಸಾಂಗ್ ರಿಲೀಸ್ ಆಗಿದೆ ಇದರಲ್ಲಿ ಪವಿತ್ರ ಗೌಡ ಹಾಗೂ ಮತ್ತಿತರ ಮಾಹಿ ತಿಯನ್ನು ತಿಳಿಸಿದ್ದಾರೆ ಬನ್ನಿ ಅದೇನೆಂದು ತಿಳಿದುಕೊಂಡು ಬರೋ ಣ ಹೌದು ಸ್ವತಹ ನೀವೇ ಈ ವಿಡಿಯೋನ ನೋಡಿ.ಈ ಆಡಿಯೋದಲ್ಲಿ ತಿಳಿಸಿರುವ ಪ್ರಕಾರ ಮಾಡಿಲ್ಲ ಫೋನ್ ಬ್ಲಾಕ್ ಮಾಡಿದೆ ಇವಾಗ ಅವರೇ ಮಾಡಿದ್ರಾ ಇಲ್ಲ ಇಲ್ಲ ನಾನೇ ಫೋನ್ ಮಾಡಿ ನಿಂದು ಸಾ ವಿರ ಇದೆ. ನೀನು ಅವನನ್ನು ಬ್ಲಾಕ್ಮೆನ್ ಮಾಡೋಕ್ಕೆ ಹೋಗಬೇಡ ಇದು ತಪ್ಪು ಅದು ನಿಂದು ಒಂದು ನಿಮಿಷಕ್ಕೆ ಸಾವಿರ ಬರುತ್ತೆ. ನೀನು ಅವರನ್ನು ಬೈದಿದ್ದು ಅವರೇನು ಮಾಡಿದರು. ಈ ಒಂದು ಹುಡುಗಿ ಜೊತೆ ಕಿತ್ತಾಡಿರುವ ಒಂದು ಮಾಹಿತಿ ಈ ರೀತಿಯಾಗಿದೆ ಇದು ಎಲ್ಲರೂ ಕೂಡ ಅವಮಾನ ಆಗಿದೆ ಒಂದು ಅವರ ಮನೆ ಹಾಳು ಮಾಡಿದ ಮೇಲೆ ಅವನು ಸುಮ್ಮನೆ ಇರ್ತಾನೆ ಕಂಡಿತ ನಿಮ್ಮ ಮೇಲೆ ಖಂಡಿತ ಹರಿಹಾಯುತ್ತಾನೆ. ಅವನು ಕೂಡ ಬಿಡ್ತಾನೆ ನೋಡು ನಿಂದು ತಿರುಗ ನನಗೆ ಫೋನ್ ಮಾಡಿದ ನಿನಗೆ ಹೇಳ್ತಾನೆ ಪ್ರೆಸ್ನಲ್ಲಿ

ಅಂತ ಅದೇನದು ತಲೆ ಕತ್ತರಿಸುತ್ತೇನೆ ಕಾಲ್ ಮಾಡ್ತೀನಿ ಈಗ್ ಮಾಡ್ತೀನಿ ಅಂತ ಹೇಳೋದು ಆಮೇಲೆ ನಾನು ಪ್ರೊಡ್ಯೂಸರ್ ಫಾರ್ ಅಂತ ಹೇಳ್ತಿಯಾ ಇವೆಲ್ಲ ಬೇಕಾ.. ಹರ್ಷ ಮತ್ತು ಪಾಪಣ್ಣ ಇದರ ಅಂತಲ್ಲ ಜಗಳವಾಡಿದಾಗ ಅವರೆಲ್ಲರೂ ಕೂಡ ನೋಡ್ತಾ ಇದ್ರು ಅವರೆಲ್ಲರೂ 15 ಜನ ಇದ್ದಾರೆ ಒಬ್ಬ ಕೆಲಸಗಾರರಿಗೆ ಹೊಡಿ ಬೇಕಾದರೆ ನಿಮಗೆ ನಾಚಿಕೆ ಆಗಲ್ವಾ ಅನ್ನುವ ಒಂದು ಮಟ್ಟದಲ್ಲಿ ನಾನು ಬೈದೆ. ಅವನು ರಾಕೇಶ್ ಪಾಪಣ್ಣ ಅಂತ ಇದ್ದಾನಲ್ಲ ಅವನ ಕೆಲಸ ಏನು ಗೊತ್ತಾ ನಿಜಕ್ಕೂ ಕೇಳಿದರೆ ಅಚ್ಚರಿಯಾಗುತ್ತದೆ ಮತ್ತು ಪವಿತ್ರ ಗೌಡ ಮತ್ತು ಮತ್ತಿತರ ಗೆಳೆಯರ ಬಗ್ಗೆ ಆಡಿಯೋದಲ್ಲಿ ಏನಿದೆ ಎಂಬ ಹಲವಾರು ರಹಸ್ಯ ಕಾರಿ ಮಾಹಿತಿಗಳನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ನೀವೀಗಾಗಲೇ ತಿಳಿದಿದ್ದೀರಾ ಧನ್ಯವಾದಗಳು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ಹಾಕಿ.

By admin

Leave a Reply

Your email address will not be published. Required fields are marked *