ಪಂಚಾಂಗದ ಪ್ರಕಾರ ದೇವಶಯನಿ ಏಕಾದಶಿಯು ಆಷಾಢ ಮಾಸದ ಕೃಷ್ಣ ಪಕ್ಷದಲ್ಲಿ ಬರುತ್ತದೆ. ಆಷಾಢ ಮಾಸದ ಹನ್ನೊಂದನೇ ದಿನ ದಲ್ಲಿ ಬರುವಂತಹ ಮಾಸವನ್ನು ಕೃಷ್ಣ ಪಕ್ಷದ ದೇವಶಯನೀ ಏಕಾದಶೀ ಅಂತ ಕರೆಯುತ್ತಾರೆ. ಈ ಒಂದು ಏಕಾದಶಿಯು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬರುವಂತಹದ್ದು ಈ ಒಂದು ಏಕಾದಶಿಯು ವಿಷ್ಣುವಿನ ಭಕ್ತರಿಗೆ ತುಂಬಾನೇ ಪ್ರಿಯವಾದಂತಹದ್ದು ಅಂತ ಹೇಳಬಹುದು. ಏಕೆಂ ದರೆ ವಿಷ್ಣುವಿನ ಸ್ಮರಣೆಗೆ ಈ ಒಂದು ಕಾಲ ತುಂಬಾನೇ ಉತ್ತಮ ಅಂತಾನೆ ಹೇಳುತ್ತಾರೆ. ಇನ್ನೂ ಈ ಏಕಾದಶಿ ಆಷಾಡಕ್ಕೆ ತುಂಬಾನೇ ಹೆಸರುಗಳು ಇದೆ ಅದೇನೆಂದರೆ. ಆಷಾಡ ಏಕಾದಶಿ, ತೋಲಿ ಏಕಾ ದಶಿ, ಹರಿ ಶಹನಿ ಏಕಾದಶಿ, ಹೀಗೆ ನಾನಾ ಹೆಸರುಗಳಿಂದ ಈ ಏಕಾದಶಿಯನ್ನು ಕರೆಯುತ್ತಾರೆ. ಆಷಾಡ ಮತ್ತು ಕಾರ್ತಿಕ ಮಾಸದ ನಡುವೆ ಬರುವಂತಹ 4 ತಿಂಗಳ ನಡುವಿನ ಅಂತರವನ್ನು ಚತುರ್ಮಾಸ ಏಕಾದಶಿ ಅಂತ ಕರೆಯುತ್ತಾರೆ.

ಈ ಒಂದು ಏಕಾದಶಿ ಮಾಸವು ದೇವಶಯನಿ ಮಾಸದ ಏಕಾದಶಿಯಿಂ ದ ಪ್ರಾರಂಭವಾಗಿ ದೇವ ಉತ್ತನಿ ಏಕಾದಶಿಯವರೆಗೆ ಅಂದರೆ ನಾಲ್ಕು ತಿಂಗಳ ಚತುರ್ಮಾಸದವರೆಗೆ ಇರುತ್ತದೆ. ಈ ಒಂದು ದೇವಶಯನೀ ಏಕಾದಶೀ ಮಾಸದ ವಿಶೇಷ ಹಾಗೂ ಮಹತ್ವ ಏನೆಂದರೆ ಈ ಒಂದು ಏಕಾದಶಿಯ ಸಮಯದಲ್ಲಿ ಭಗವಾನ್ ವಿಷ್ಣುವಿನ ತನ್ನ ಮಾನಸಿಕ ಮತ್ತು ದೈಹಿಕ ಸಂಪೂರ್ಣ ವಿಶ್ರಾಂತಿಗಾಗಿ ಯೋಗವನ್ನು ಮಾಡುತ್ತಾನೆ ಅಂತ ಹೇಳಲಾಗುತ್ತದೆ. ಹಾಗಾಗಿಯೇ ಈ ಒಂದು ದೇವಶಯನೀ ಏಕಾದಶಿಯನ್ನು ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಭಗವಾನ್ ಶ್ರೀ ವಿಷ್ಣುವಿನ ಹಾಲಿನ ಸಾಗರ ವಾದಂತಹ ಕ್ಷೀರಸಾಗರಕ್ಕೆ ತನ್ನ ಮಾನಸಿಕ ಮತ್ತು ಶಾರೀರಿಕ ವಿಶ್ರಾಂತಿ ಗಾಗಿ ಈ ಒಂದು ದಿನದಲ್ಲಿ ಹೋಗುತ್ತಾರೆ ಎಂದು ಹೇಳುತ್ತಾರೆ. ಹಾಗಾ ಗಿ ಈ ಒಂದು ತಿಂಗಳಿನಲ್ಲಿ ಯಾವುದೇ ರೀತಿಯಾದಂತಹ ಶುಭಕಾರ್ಯ ವನ್ನು ಮಾಡಲಾಗುವುದಿಲ್ಲ. ಹಿಂದೂ ಪುರಾಣಗಳ ಪ್ರಕಾರ ಹರಿ ಶಹನಿ ಏಕಾದಶಿಯು ದಿನಾಂಕಕ್ಕಿಂತ ಒಂದುದಿನ ಮೊದಲೇ ಪ್ರಾರಂಭ ವಾಗುತ್ತದೆ…

By admin

Leave a Reply

Your email address will not be published. Required fields are marked *