ಬಿಗ್ ಬಾಸ್ ಸೀಸನ್ ಎಂಟರಲ್ಲಿ ಪ್ರತಿಸ್ಪರ್ಧಿ ಆಗಿರುವಂತಹ ಅರವಿಂ ದ್ ರವರು ಬೈಕ್ ರೈಡರ್ ಇವರು ಮೂಲತಃ ಉಡುಪಿ ಜಿಲ್ಲೆಯವರು. ಬೈಕ್ ರೈಡ್ ಮಾಡುವುದರಲ್ಲಿ ತುಂಬಾನೇ ಪ್ರಸಿದ್ಧಿಯನ್ನು ಪಡೆಯು ತ್ತಾರೆ. ಈಗ ಬಿಗ್ ಬಾಸ್ ಮನೆಯ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸುವ ಮೂಲಕ ಕರ್ನಾಟಕದ ಜನತೆಗೆ ಚಿರಪರಿಚಿತರಾಗಿದ್ದಾರೆ. ಇನ್ನೂ ಈ ಬಾರಿ ಬಿಗ್ ಬಾಸ್ ಸೀಸನ್ ಎಂಟರ ಅತಿ ಮುಖ್ಯ ವ್ಯಕ್ತಿಯೆಂದರೆ ಅದು ಅರವಿಂದ್ ಕೆಪಿ ಅಂತನೇ ಹೇಳಬಹುದು. ಏಕೆಂದರೆ ಸಾಮಾ ಜಿಕ ಜಾಲತಾಣಗಳಾದ ಫೇಸ್ ಬುಕ್ ಇನ್ಸ್ಟಾಗ್ರಾಂ ಮುಂತಾದವುಗಳಲ್ಲಿ ಎಲ್ಲಿ ನೋಡಿದರೂ ಕೂಡ ಅರವಿಂದ್ ಅವರ ಸುದ್ದಿಯೇ ಹರಿದಾಡುತ್ತ ಇದೆ. ಅರವಿಂದ್ ಇಷ್ಟು ಫೇಮಸ್ ಆಗುವುದು ಮುಖ್ಯ ಕಾರಣ ದಿವ್ಯ ಉರುಡುಗ ಅವರ ನಡುವೆ ಇರುವಂತಹ ಬಾಂಧವ್ಯ ಮತ್ತು ಸ್ನೇಹ ಸಂಬಂಧ.

ಇದನ್ನು ನೋಡಿದಾಗೆಲ್ಲ ಮನೆಯಲ್ಲಿ ಇರುವ ಪ್ರತಿಸ್ಪರ್ಧಿಗಳು ಇವರನ್ನು ದಿ ಬೆಸ್ಟ್ ಜೋಡಿ ಅಂತ ಮೆಚ್ಚಿಕೊಂಡಿದ್ದಾರೆ. ಕೇವಲ ಕಂಟೆಸ್ಟ್ ಗಳು ಮಾತ್ರವಲ್ಲದೆ ಕರ್ನಾಟಕದ ಜನತೆ ಕೂಡ ಈ ಜೋಡಿಯನ್ನು ಬಹಳ ನೆಚ್ಚಿಕೊಂಡಿದ್ದಾರೆ. ಇನ್ನು ಕೇವಲ ಅರವಿಂದ್ ರವರು ಸ್ನೇಹ ಸಂಪಾ ದಿಸುವುದು ಮಾತ್ರವಲ್ಲದೆ ಟಾಸ್ಕ್ ವಿಚಾರ ಬಂದರೆ ಅವರನ್ನು ಮೀರಿಸ ಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಸ್ಪರ್ಧೆ ಯನ್ನು ನೀಡುತ್ತಾರೆ. ಕಾಳಜಿ ಮಾಡುವ ವಿಷಯದಲ್ಲೂ ಕೂಡ ಅರ ವಿಂದ್ ರವರನ್ನು ಬಿಟ್ಟರೆ ಯಾರಿಂದಲೂ ಕೂಡ ಸಾಧ್ಯವಿಲ್ಲ ಅನ್ನುವ ರೀತಿಯಲ್ಲಿ ದಿವ್ಯ ಅವರನ್ನು ಇವರು ಚಿಕ್ಕ ಮಗುವಿನ ಹಾಗೆ ನೋಡಿ ಕೊಳ್ಳುತ್ತಾರೆ. ಇನ್ನು ಅರವಿಂದ್ ಅವರ ಮನೆ ಹೇಗಿದೆ ಅವರ ಸುತ್ತ ಮುತ್ತಲಿನ ವಾತಾವರಣ ಹೇಗಿದೆ ಅವರ ಮನೆಯಲ್ಲಿ ಎಷ್ಟು ಜನ ವಾಸಮಾಡುತ್ತಾರೆ ಅವರ ತಂದೆ-ತಾಯಿ ಹಾಗೂ ಕುಟುಂಬದ ಹಿನ್ನೆಲೆ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ನೋಡಿ.

By admin

Leave a Reply

Your email address will not be published. Required fields are marked *