ಮನೆಯಲ್ಲಿ ಅಲ್ಯೂಮಿನಿಯಂ ಪಾತ್ರೆಗಳನ್ನು ಹೀಗೆ ಸ್ವಚ್ಚಗೊಳಿಸಿದರೆ ಪಳ ಪಳ ಹೊಳೆಯುತ್ತದೆ.. ಹಳೆ ಪಾತ್ರಗಳನ್ನು ಹೀಗೆ ಸ್ವಚ್ಚಗೊಳಿಸಿ ನೋಡಿ..! » Karnataka's Best News Portal

ಮನೆಯಲ್ಲಿ ಅಲ್ಯೂಮಿನಿಯಂ ಪಾತ್ರೆಗಳನ್ನು ಹೀಗೆ ಸ್ವಚ್ಚಗೊಳಿಸಿದರೆ ಪಳ ಪಳ ಹೊಳೆಯುತ್ತದೆ.. ಹಳೆ ಪಾತ್ರಗಳನ್ನು ಹೀಗೆ ಸ್ವಚ್ಚಗೊಳಿಸಿ ನೋಡಿ..!

ಸ್ನೇಹಿತರೆ ನಿಮ್ಮ ಮನೆಯಲ್ಲಿ ಸುಮಾರು ಅಲುಮಿನಿಯಂ ಪಾತ್ರೆ ಗಳು ಇರುತ್ತದೆ ಹಾಗೂ ಕುಕ್ಕರ್ ಗಳು ಕೂಡ ಇರುತ್ತದೆ ಹಾಗೂ ಇದರಲ್ಲಿ ಇರುವಂತಹ ಕೊಳೆ ಗಳನ್ನು ಹೋಗಲಾಡಿಸಿ ಕೊಳ್ಳುವುದಕ್ಕೆ ಮತ್ತು ತುಂಬಾ ಹಳೆಯದಾಗಿದ್ದರೆ ಹೊಸದಾಗಿ ಕಾಣುವುದಕ್ಕೆ ನಾವು ಹೇಳುವಂತಹ ರೀತಿಯಲ್ಲಿ ನೀವು ಪಾತ್ರೆಯನ್ನು ಕ್ಲೀನ್ ಮಾಡಿ ತುಂಬಾ ಪಳಪಳನೆ ಕಾಣುತ್ತದೆ ಆಗಾದರೆ ಆ ವಿಧಾನ ಯಾವುದು ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಮತ್ತು ಕ್ಲೀನ್ ಮಾಡಲು ನಮಗೆ ಏನೆಲ್ಲ ಸಾಮಗ್ರಿಗಳು ಬೇಕು ಎಂಬುದನ್ನು ಕೂಡ ನಮಗೆ ತಿಳಿ ಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಅಲುಮಿನಿಯಂ ಪಾತ್ರೆಯಲ್ಲಿ ಮಾಡಲು ನಮಗೆ ಬೇಕಾಗಿರುವಂತಹ ಸಾಮಾಗ್ರಿಗಳು ಉಪ್ಪು ನಿಂಬೆ ಹಣ್ಣು ಹಾಗೂ ಡಿಟರ್ಜೆಂಟ್ ಪೌಡರ್ ಈಗ ಯಾವ ರೀತಿ ಕ್ಲೀನ್ ಮಾಡುವುದು ತಿಳಿದುಕೊಳ್ಳೋಣ ಬನ್ನಿ ನಮ್ಮ ಮನೆಯಲ್ಲಿ ಒಂದು ಕುಕ್ಕರ್ ತುಂಬಾ ಹಳೆಯದಾಗಿತ್ತು ಅದ ಕ್ಕಾಗಿ ನಾನು ಒಂದು ಕುಕ್ಕರ್ ತೆಗೆದುಕೊಳ್ಳುತ್ತಿದ್ದೇನೆ ನಂತರ ಅದಕ್ಕೆ ಸ್ವಲ್ಪ ನೀರು ಹಾಗೂ ಡಿಟರ್ಜೆಂಟ್ ಪೌಡರ್ ನಂತರ ಸ್ವಲ್ಪ ನಿಂಬೆರಸ ಮತ್ತು ಸ್ವಲ್ಪ ಉಪ್ಪು ಎಲ್ಲವನ್ನೂ ಹಾಕಿ ಒಲೆಯ ಮೇಲೆ ಇಟ್ಟು ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ನೀರನ್ನು ನಂತರ ನೀರನ್ನು ಚೆಲ್ಲಿ ಸೋಪ್ ಮತ್ತು ಡಿಟರ್ಜಂಟ್ ಪೌಡರ್ ಎರಡನ್ನು ಮಿಶ್ರಣ ಮಾಡಿ ಚೆನ್ನಾಗಿ ಪಾತ್ರೆಯನ್ನು ಉಜ್ಜಬೇಕು ಹೀಗೆ ಮಾಡಿದರೆ ಅಲು ಮಿನಿಯಂ ಪಾತ್ರೆಗಳು ತುಂಬಾ ಚೆನ್ನಾಗಿ ಕಾಣುತ್ತದೆ ಮತ್ತು ಪಳಪಳನೆ ಕಾಣುತ್ತದೆ ಬೇಕಾದರೆ ಮಾಡಿ ನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾ ಯಗಳನ್ನು ಕೂಡ ಕಾಮೆಂಟ್ ಮಾಡಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

[irp]


crossorigin="anonymous">