ನಿಮ್ಮ ಜೀವನದಲ್ಲಿ ಸಾಲದ ಹೊರೆ ಹೆಚ್ಚಾಗಿದ್ದಾರೆ ನೀವು ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ, ಸಾಡೇ ಸಾತ್ ಅಷ್ಟಮ ಶನಿ ಇರುವಂತಹ ಸಂದರ್ಭದಲ್ಲಿ ಬಿಸಿನೆಸ್ ಮಾಡಬಾರದು ಒಂದುವೇಳೆ ಗೊತ್ತಿಲ್ಲದೆ ವ್ಯವಹಾರದಲ್ಲಿ ಕೈ ಹಾಕಿದ್ದರೆ ಕಡಿಮೆ ಮಟ್ಟ ದಲ್ಲಿ ವ್ಯವಹಾರವನ್ನು ಮುಗಿಸಿಕೊಳ್ಳ ಬೇಕು. ಕೆಲವರಿಗೆ ಸಾಡೇ ಸಾತ್ ಮುಗಿದರು ಸಹ ತೊಂದರೆಗಳು ಕಾಡುತ್ತಿರುತ್ತವೆ. ಸಾಡೆಸಾತ್ ಮತ್ತು ಅಷ್ಟಮ ಶನಿ ಇರುವಂತಹ ಸಂದರ್ಭದಲ್ಲಿ ವ್ಯವಹಾರ ಮಾಡಿದರೆ ಬಿಸಿನೆಸ್ ಕೈಗೊಂಡಿದ್ದಾರೆ ಅಥವಾ ಸಾಲವನ್ನು ನೀಡಿದರೆ ನಿಮಗೆ ಅದರಿಂದ ಲಾಸ್ ಆಗುವುದೇ ಹೆಚ್ಚು. ಆಷಾಡ ಮಾಸದಲ್ಲಿ ದೇವತಾ ಪೂಜೆಗಳಿಗೆ ಅತಿ ಶ್ರೇಷ್ಠವಾದ ಮಾಸ ಎಂದು ಹೇಳಬಹುದು ಇದು ರೈತರಿಗೆ ದುಡಿಯುವಂತಹ ಕಾಲ ಮಳೆಗಾಲ ಮನೆಯಲ್ಲಿ ಹಬ್ಬ ಹರಿದಿನಗಳು, ಮದುವೆ, ಗೃಹಪ್ರವೇಶ ಒಲವು ಕೊಡುವಂತಹದ್ದು.

ಅದನ್ನು ತಡೆಯುವ ಸಲುವಾಗಿ ವ್ಯವಸಾಯಕ್ಕೆ ಗಮನ ಕೊಡಲಿ ಎಂದು ಇದೆಲ್ಲವನ್ನು ಅವಾಯ್ಡ್ ಮಾಡಲಾಗಿದೆ. ಆದರೆ ಶಾಸ್ತ್ರದಲ್ಲಿ ಆಷಾಢ ಮಾಸ ಆಷಾಢ ಶುಕ್ರವಾರ ಲಕ್ಷ್ಮಿ ಪೂಜೆಗೆ ಬಹಳ ಶ್ರೇಷ್ಠ ವಾದಂತಹದ್ದು ಆಶಾಡ ಮಾಸದ ಪ್ರತಿ ಶುಕ್ರವಾರ ಒಂದು ಮಣ್ಣಿನ ಪ್ಲೇಟ್ ತೆಗೆದುಕೊಂಡು ಅದಕ್ಕೆ ಉಪ್ಪು ಹಾಕಿ ಅದರ ಮೇಲೆ ಮಣ್ಣಿನ ದೀಪ ಇಟ್ಟು ದೀಪವನ್ನು ಹಚ್ಚಿ ಶುಕ್ರವಾರ ಸಂಜೆ ಪೂಜೆಯನ್ನು ಮಾಡಬೇಕು ಸಾಧ್ಯವಾದರೆ ಕನಕದಾರ ಸ್ತೋತ್ರ ಮತ್ತು ಲಕ್ಷ್ಮಿ ಕುಬೇರ ಬೀಜಾಕ್ಷರಿ ಮಂತ್ರ ಪಠಿಸಿದರೆ ಎಷ್ಟು ನಿಮಗೆ ಸಾಲದ ವಿಚಾರಗಳು ಕಡಿಮೆಯಾಗುತ್ತದೆ. ನೀವು ಈಗಾಗಲೇ ಸಾಡೇಸಾತಿಯಲ್ಲಿ ಸಿಕ್ಕಿಹಾಕಿ ಕೊಂಡಿದ್ದಾರೆ ನೀವು ಉಪ್ಪಿನಲ್ಲಿ ಸ್ವಲ್ಪ ಕಪ್ಪು ಎಳ್ಳು ಹಾಕಿ ನಂತರ ಬರುವ ಶುಕ್ರವಾರದ ತೆಂಗಿನ ಮರದ ಬುಡಕ್ಕೆ ಹಾಕುವುದರಿಂದ ನಿಮ್ಮ ಸಮಸ್ಯೆಗಳು ದೂರಾಗುತ್ತದೆ.

By admin

Leave a Reply

Your email address will not be published. Required fields are marked *