ಮಕರ ರಾಶಿಯವರು ಒಂದು ಆಗಸ್ಟ್ ತಿಂಗಳಲ್ಲಿ ತುಂಬಾ ಎಚ್ಚರಿಕೆ ಯಿಂದ ಇರಬೇಕಾಗುತ್ತದೆ. ಇವರು ಯಾವ ವಿಚಾರಗಳಲ್ಲಿ ಎಚ್ಚರಿಕೆ ಯಿಂದ ಇರಬೇಕು ಎಂದು ನೋಡುವುದಾದರೆ ಆಗಸ್ಟ್ 8 ನೇ ತಾ ರೀಖಿನ ನಂತರ ಸ್ವಲ್ಪ ಆರೋಗ್ಯದಲ್ಲಿ ಹಾನಿ ಇದೆ ಎಂದು ಕಂಡುಬ ರುತ್ತದೆ ಆದರೆ 16ನೇ ತಾರೀಕಿನ ನಂತರ ಇದು ಜಾಸ್ತಿ ಆಗುವ ಲಕ್ಷಣಗಳು ಕಂಡುಬರುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಮಟ್ಟಿಗೆ ಆರೋಗ್ಯ ಸಮಸ್ಯೆ ಕಂಡುಬರುತ್ತದೆ ಇದರ ತೀವ್ರತೆ ಗೊತ್ತಾಗುವುದು ಆಗಸ್ಟ್ 16ನೇ ತಾರೀಕಿನ ನಂತರ ಸ್ವಲ್ಪ ನಿಮ್ಮ ಆರೋಗ್ಯದ ಕಡೆ ಗಮನವನ್ನು ಹರಿಸಬೇಕಾಗುತ್ತದೆ. ಎರಡನೆಯದಾಗಿ ಆಗಸ್ಟ್ 8 ನೇ ತಾರೀಖಿನ ನಂತರ ಹಾಗೂ ಆಗಸ್ಟ್ 26 ಒಳಗೆ ಅನಾಯಾಸವಾಗಿ ದುಡ್ಡು ದುಡಿ ಯಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತೀರ ಹಣ ಗಳಿಸಲೂ ನಿಮಗೆ ತೊಂದರೆ ಎದುರಾಗುವ ಸಂದರ್ಭದಲ್ಲಿ ಕಂಡುಬರಲಿದೆ.

ಮೂರನೆಯದಾಗಿ 11ನೇ ತಾರೀಖಿನ ನಂತರ ಉದ್ಯೋಗ ಕಳೆದು ಕೊಳ್ಳುವ ಸಾಧ್ಯತೆ ಇದೆ ಅಥವಾ ನೀವೇ ಕೆಲಸ ಬೇಡ ಎಂದು ರೀ ಸೈನ್ ಮಾಡುವ ಸಾಧ್ಯತೆ ಇರುತ್ತದೆ ನಿಮಗೆ ತೀವ್ರ ಒತ್ತಡ ಕಂಡುಬ ರುತ್ತದೆ ಸ್ತ್ರೀಯರಿಂದ ಸಮಸ್ಯೆ ಅಥವಾ ನಿಮ್ಮ ಸಹೋದ್ಯೋಗಿಗಳಿಂದ ಆಗುತ್ತದೆ. ನಾಲ್ಕನೆಯದು ಹಿರಿಯ ಅಣ್ಣ ಅಥವಾ ಹಿರಿಯ ಅಕ್ಕ ಅಥವಾ ಸೋದರಮಾವ ಇವರಿಂದ ಕಾಟ ಜಾಸ್ತಿಯಾಗುವಂತಹ ಸಾಧ್ಯ ತೆ ಆಗಸ್ಟ್ ತಿಂಗಳಲ್ಲಿ ಕಂಡುಬರುತ್ತದೆ. ಐದನೆಯದಾಗ ನೀವು ಯಾವು ದೇ ದೊಡ್ಡ ಕೆಲಸಗಳಿಗೆ ಕೈಹಾಕಬೇಡಿ ಶುಕ್ರ ನಿಮಗೆ ಪಂಚಮಾಧಿಪತಿ ಯಾವುದೇ ದೊಡ್ಡ ವ್ಯವಹಾರಗಳಿಗೆ ಕೈಹಾಕಿದರೂ ನಡೆಯುವುದಿಲ್ಲ. ಸಂತಾನ ಕೋಸ್ಕರ ಹಾಗೂ ಮದುವೆಯ, ಮನೆಕಟ್ಟಲು, ಜಮೀನು ಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ ಗುರುಬಲ ಇದ್ದರು ಸಹ ಇದು ನಡೆಯುವುದಿಲ್ಲ.

By admin

Leave a Reply

Your email address will not be published. Required fields are marked *