ಮೂರು ವರ್ಷಗಳಿಂದ ಅಮಾವಾಸ್ಯೆ ಹುಣ್ಣಿಮೆಯ ದಿನ ಇವರ ಬಾ ಯಿಂದ ಬರುತ್ತಿತ್ತು ನಿಂಬೆಹಣ್ಣು ಮೊಳೆ ನಟ್ಟು ಬೋಲ್ಟು. ಅಜ್ಜಿಯ ಬಾಯಿಂದ ಇದು ಬರಲು ಕಾರಣವೇನು ಯಾವುದಾದರೂ ಅಗೋಚರ ಶಕ್ತಿ ಇದನ್ನೆಲ್ಲ ಮಾಡಿಸುತ್ತಿತ್ತ? ಈ ವೃದ್ದೆಗೆ ಅಮಾವಾಸ್ಯೆ ಹುಣ್ಣಿಮೆಯ ದಿನ ಜೋರಾಗಿ ಹರಡುವುದು ಕಿರುಚಾಡುವ ತನ್ನ ಬಟ್ಟೆಯನ್ನು ತಾನೆ ಹರಿದುಕೊಳ್ಳುವುದು ಈ ರೀತಿಯಾಗಿ ಎಲ್ಲ ಮಾಡುತ್ತಿರುತ್ತಾಳೆ. ಕೆಂಬಾ ಳೆ ಎಂಬ ಹಳ್ಳಿಯಲ್ಲಿ ಇರುವಂತಹ ಅಜ್ಜಿಯ ಬಾಯಿಯಲ್ಲಿ ಬರುತ್ತಿರು ವುದು ನಿಜಕ್ಕೂ ಅಚ್ಚರಿಯಾಗಿದೆ. ಈಗ ಯಾರಾದರೂ ಬಾಯಿಯಿಂದ ನಿಂಬೆಹಣ್ಣು ಬರುತ್ತದೆ ಎಂದರೆ ಅದು ತ್ಯಾಗ ಆಗಿರುತ್ತದೆ ಏಕೆಂದರೆ ಉಗುಳು ಅಂಟಿಕೊಂಡಿರುತ್ತದೆ ಆದರೆ ಈ ಅಜ್ಜಿ ಹೀಬಾ ಇಂದ ಬರು ವಂತಹ ನಿಂಬೆಹಣ್ಣು ಒಣಗಿರುತ್ತದೆ ಸ್ವಲ್ಪ ಕೂಡ ನೀರಿನ ಅಂಶ ಇರು ವುದಿಲ್ಲ. ಈ ಕೆಳಗಿನ ವಿಡಿಯೋ ನೋಡಿ.

ಮತ್ತೆ ಬಾಯಿಂದ ನಟ್ಟು ಬೋಲ್ಟು ರಾಡುಗಳು ಬರುವಾಗ ಅದು ಚುಚ್ಚಿ ಕೊಂಡು ರಕ್ತಬರುವುದು ನೋವಾಗುವುದು ಕಂಡುಬರುತ್ತದೆ ಇಲ್ಲ ವಾ ಅಂತ ಕೇಳಿದರೆ ಅಜ್ಜಿ ನನಗೆ ಏನೂ ಆಗುವುದಿಲ್ಲ ಆ ಸಮಯ ದಲ್ಲಿ ನಾನು ಮೂರ್ಛೆ ಹೋಗಿ ಬಿಟ್ಟಿರುತ್ತೇನೆ ನನಗೆ ಏನೂ ತಿಳಿ ಯುವುದಿಲ್ಲ ಅಂತ ಹೇಳುತ್ತಾರೆ. ಇದು ನಿಜಾನಾ ಸುಳ್ಳಾ ಅಂತ ತಿಳಿದುಕೊಳ್ಳಲು ಹುಲಿಕಲ್ ನಟರಾಜು ಹೋದಾಗ ಅಲ್ಲಿ ಅಜ್ಜಿಯನ್ನು ಕೂರಿಸಿಕೊಂಡು ಎಲ್ಲವನ್ನು ವಿಚಾರಿಸುತ್ತಾರೆ ಅವರು ನನ್ನ ದೇಹದಲ್ಲಿ ಎಲ್ಲಿಯೂ ಇಲ್ಲ ಅಂತ ಹೇಳುತ್ತಾರೆ ನಂತರ ಅವರು ಮಾನಸಿಕ ಒತ್ತಡದಿಂದ ನಿಮ್ಮ ಎದೆಯಭಾಗದಲ್ಲಿ ಇಟ್ಟುಕೊಂಡಿರುತ್ತಾರೆ ಮತ್ತೆ ಅವರ ಮನೆಗಳಿಗೆ ಬಳಸುತ್ತಿದ್ದರು ಗಳನ್ನು ತಂದಿಟ್ಟುಕೊಂಡು ಇದು ಯಾವ ವಾಮಾಚಾರವೂ ಅಲ್ಲ ಅಥವಾ ದೆವ್ವ ಭೂತಗಳು ಇಲ್ಲ ಅಜ್ಜಿಯು ಮಾನಸಿಕ ಒತ್ತಡಗಳಿಗೆ ಸಿಲುಕಿ ಈ ರೀತಿಯಾಗಿ ಮಾಡಿಕೊ ಳ್ಳುತ್ತಿದ್ದರು ಅಷ್ಟೇ.

By admin

Leave a Reply

Your email address will not be published. Required fields are marked *