ವಿಶೇಷವಾಗಿ ಹೆಣ್ಣು ಮಕ್ಕಳಿಗೆ ನಿರ್ಧಾಕ್ಷಿಣ್ಯವಾಗಿ ಹೇಳುತ್ತಿದ್ದೇವೆ ಈ ಹೆಸರುಗಳನ್ನು ರೂಢನಾಮವಾಗಿ ಬಳಸಿಕೊಳ್ಳಬೇಡಿ ಹಾಗೂ ಮುಂದಿನ ಪೀಳಿಗೆಯ ಮಕ್ಕಳು ಈ ಹೆಸರುಗಳನ್ನು ಇಡುವುದು ಬೇಡ. ಇದು ನನ್ನ ಹತ್ತು ಹದಿನೈದು ವರ್ಷದ ಅನುಭವ ಹೆಸರಿನ ಮಹಿಳೆಯರೇ ಬಹಳ ನರಳಾಡುತ್ತಿದ್ದಾರೆ ಬಹಳ ಗೊಂದಲದಲ್ಲಿದ್ದಾರೆ, ದಾರಿದ್ರ ಜೀವ ನದಲ್ಲಿ ಇದ್ದಾರೆ ಹಾಗೂ ಈ ಹೆಸರಿಟ್ಟಿರುವುದು ರಿಂದ ಏನಾದರೂ ತೊಂದರೆ ಆಗಿದೆಯಾ ಎಂದು ನೀವು ಸುಮಾರು ಸಲ ಕೇಳಿದ್ದೀರಿ, ನಕ್ಷತ್ರ ಮತ್ತು ಹೀಗೊಂದು ಗಳಿಗೆಯಲ್ಲಿ ಈ ರೀತಿ ಇಟ್ಟಿದ್ದರೆ ಹೇಗಾಯಿ ತು ಎಂದು ಹೇಳಿದ್ದಾರೆ.ಅಂದರೆ ಇದಕ್ಕೆ ಉತ್ತರ ಏನಪ್ಪ ಅಂದ್ರೆ ಕೆಲವು
ಚರಣಗಳನ್ನು ಸೇರಿಸಿದರೆ ಅದು ಒಂದು ಪಾದವಾಗುತ್ತದೆ ಈ ಸಂಕಷ್ಟ

ಗಳು ನಿಜಕ್ಕೂ ಹೇಳಬೇಕು ಅಂದ್ರೆ ತಪ್ಪಿದ್ದಲ್ಲ , ನಕ್ಷತ್ರಗಳು ಮತ್ತು ಹುಟ್ಟಿದ ಗಳಿಗೆ ಮೇಲೆ ಒಂದು ದೈವಕ್ಕೆ ಸಂಬಂಧಪಟ್ಟಹಾಗೆ ಹೆಸರನ್ನು ಇಟ್ಟು ಅದನ್ನ ಜಾತಕಕ್ಕೆ ಸೀಮಿತ ಬಿಟ್ಟುಬಿಡಿ ಹೆಸರನ್ನು ರೂಢನಾಮ ಕ್ಕೆ ಮತ್ತು ಕೆಲವೊಂದು ನಾಮಗಳಿಗೆ ವ್ಯವಹಾರಕ್ಕಾಗಿ ನೀವು ಉಚ್ಚರ ಣೆ ಮಾಡುವಂತಹ ಕೂಗುವಂತಹದಾಗಲಿ ಮಾಡಬೇಡಿ, ನಕ್ಷತ್ರ ಯಾ ವುದು ಆಗಿರುತ್ತದೆ ಒಂದು ಆಧಾರದ ಮೇಲೆ ನಿಮ್ಮ ಜನ್ಮ ನಕ್ಷತ್ರದ ಮೂಲ ಆಧಾರದ ಮೇಲೆ ಜಾತಕಕ್ಕೆ ಮಾತ್ರ ಸೀಮಿತವಾಗಿರಲಿ ಹೊರ ತುಪಡಿಸಿ ರೂಢನಾಮವಾಗಿ ತೆಗೆದುಕೊಳ್ಳಬೇಡಿ. ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಡೀಟೇಲ್ಸ್ ಈ ಮೇಲೆ ಕಾಣುವ ವಿಡಿಯೋದ ಮೂಲ ಕ ತಿಳಿಯೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *