ನಾವು ನಿಮಗೆ ಕೆಲವು ಆಚಾರ-ವಿಚಾರಗಳ ಬಗ್ಗೆ ಹೇಳುತ್ತೇನೆ ಆಶಾ ಡದಲ್ಲಿ ಸಿಗುವ ಫಲಗಳೇನು ಮತ್ತು ಆಶಾಡ ದಿನದ ವಿಶೇಷತೆಗಳೇನು ಹೇಳುತ್ತೇನೆ. ಸರ್ವಪಾಪಗಳ ನಿವಾರಣೆಯಾಗಿ ಸರ್ವ ದುಃಖಗಳು ನಿವಾರಣೆಯಾಗಿ ವಿಷ್ಣು ಮತ್ತು ಲಕ್ಷ್ಮಿಯ ಅನುಗ್ರಹವನ್ನು ಪಡೆದು ಕೊಳ್ಳುವುದು ಹೇಗೆ ಎಂದು ಹೇಳುತ್ತೇನೆ. ಸಾಮಾನ್ಯವಾಗಿ ಪ್ರತಿಯೊಂ ದು ಮಾಸದಲ್ಲಿಯೂ ಕೂಡ ಏಕಾದಶಿ ಅನ್ನೋದು ಬರುತ್ತದೆ ಅದರ ಲ್ಲೂ ಕೂಡ ಆಶಾಡ ದಿನದಲ್ಲಿ ಬರುವಂತಹ ಏಕಾದಶಿ ದಿನ ತುಂಬಾ ಒಳ್ಳೆಯದು ಆಶಾಡ ದಿನದಲ್ಲಿ ವಿಷ್ಣು ತನ್ನ ವಿಗ್ರಹ ವಸ್ತುವಿಗೆ ಹೋ ಗುತ್ತಾನೆ. ನಿದ್ರೆಗೆ ಜಾರುವಂತೆ ದಿನ ಆಗಿದ್ದರಿಂದ ಈ ಒಂದು ಆಶಾಡ ಏಕಾದಶಿ ಯನ್ನು ನಾವು ಆಚರಣೆ ಮಾಡೋಣ ಎಂದು ಹೇಳೋಣ. ಈ ಕೆಳಗಿನ ವಿಡಿಯೋ ನೋಡಿ.

ಸರ್ವ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ ನಿಮಗೆ ಒಳ್ಳೆಯ ಲಕ್ಷ್ಮೀನಾರಾಯಣನ ಅನುಗ್ರಹ ಸಿಗುತ್ತದೆ ಹಾಗಾಗಿ ಏಕಾದಶಿಯ ದಿನ ಯಾವ ಪೂಜೆಯನ್ನು ಮಾಡಬೇಕೆಂದರೆ ಆಶಾಡ ದಲ್ಲಿ ಬರುವ ಏಕಾದ ಶಿಯ ದಿನದಲ್ಲಿ ಏಕಾದಶಿಯ ದಿನ ನೀವು ಶುದ್ಧವಾಗಿ ಸ್ನಾನವನ್ನು ಮಾಡಿ ಅದಕ್ಕೂ ಮುಂಚೆ ನೀವು ಮಾಡಬೇಕಾದ ಮತ್ತೊಂದು ನಿಯ ಮ ಏನೆಂದರೆ ಏಕಾದಶಿ ಯಲ್ಲಿ ಬರುವ ಐದು ದಿನದಲ್ಲಿ ದಶಮಿಯ ದಿನ ರಾತ್ರಿಯ ಸಮಯದಿಂದಲೇ ನೀವು ಉಪವಾಸವನ್ನು ಮಾಡ ಬೇಕು. ಯಾರು ಏಕಾದಶಿಯನ್ನು ಮಾಡುತ್ತಾರೋ ಅವರು ಈ ಸಂಕಲ್ಪವನ್ನು ನಡೆಸುತ್ತಾರೆ. ಏಕಾದಶಿಯ ಇಂದಿನ ದಿನ ದಶಮಿಯ ದಿನ ಉಪವಾಸ ಮಾಡಿದರೆ ತುಂಬಾ ಒಳ್ಳೆಯದು ಏಕಾದಶಿಯ ದಿನ ನಿಮ್ಮ ಮನೆಯನ್ನು ಶುದ್ಧಗೊಳಿಸಿ ಏಕಾದಶಿಯ ದಿನ ಬೆಳಗ್ಗೆ ಸೂರ್ಯ ನನ್ನು ನೋಡಿ ಆ ದಿನದ ಉಪಚಾರ ಪೂಜೆ ಪುರಸ್ಕಾರವನ್ನು ಮುಗಿ ಸಿದರೆ ನೀವು ಏಕಾದಶಿಯನ್ನು ಸಂಪೂರ್ಣವಾಗಿ ಮುಗಿಸುತ್ತೀರಿ.

By admin

Leave a Reply

Your email address will not be published. Required fields are marked *