ಭವಿಷ್ಯಗಳು ನೂರಕ್ಕೆ ನೂರು ನಿಜವಾಗಿದೆ. ಅಂತಹ ಕಾಲಜ್ಞಾನಿ ಗಳಲ್ಲಿ ಒಬ್ಬರಾದ ಶ್ರೀ ವೀರ ಬ್ರಹ್ಮೇಂದ್ರ ಕಾಲಜ್ಞಾನಿಗಳು ಹೇಳಿರು ವಂತಹ ವಿಚಾರಗಳೆಂದರೆ ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಕೇರಳ ಮಧ್ಯಪ್ರದೇಶ ಈ ಶ್ರೇಣಿಗಳ ಬಗ್ಗೆ ನೂರಾರು ವರ್ಷಗಳ ಹಿಂದೆ ಬರೆದಿ ಟ್ಟಂತೆ ವಿಷಯಗಳು ಈ ರೀತಿ ಇದೆ. ಭಾರತ ದೇಶವನ್ನು ಹಾಡಲು ಪಿರಂಗಿಗಳ ಆದ ಬ್ರಿಟಿಷರು ತಮ್ಮ ಆಳ್ವಿಕೆಯನ್ನು ಭಾರತದಲ್ಲಿ ನಡೆ ಸುತ್ತಾರೆ. ಅವರ ಕಪಿಮುಷ್ಟಿಯಿಂದ ಭಾರತವನ್ನು ಕಾಪಾಡಲು ಉತ್ತ ರಭಾರತದಿಂದ ಮಹಾತ್ಮ ಗಾಂಧೀಜಿ ಅವರು ಬರುತ್ತಾರೆ. ಅವರು ಕೈಯಲ್ಲಿ ಚರಕವನ್ನು ಹಿಡಿದಿರುತ್ತಾರೆ ಮತ್ತು ಎಲ್ಲರನ್ನೂ ಐಕ್ಯತೆಯನ್ನು ತರುತ್ತಾರೆ. ಎಂದು ಕಾಲಜ್ಞಾನಿಗಳು ಭವಿಷ್ಯದಲ್ಲಿ ಬರೆದಿಟ್ಟಿದ್ದರು ಅದು ಕೂಡ ನಿಜವೂ ಆಯಿತು. ಮತ್ತೊಂದು ಕಲಿಯುಗದಲ್ಲಿ ವಿಧವೆಯರು ಮತ್ತೊಂದು ಮದುವೆಯನ್ನು ಹಾಗೆ ಪುನಹ ಸುಮಂಗಲ ರಾಗುತ್ತಾರೆ ಅಂತ ಹೇಳಿರುತ್ತಾರೆ.

ಹೇಳಿಕೇಳಿ ಇದು ಕಲಿಯುಗ ಇದು ನಿಮ್ಮ ನೀವು ತಪ್ಪು ಮಾಡಲು ಪ್ರಚೋದನೆ ಮಾಡುವಂತಹ ಯುಗವಾಗಿದೆ. ಎಲ್ಲೂ ನೋಡಿದರೂ ಸುಳ್ಳು ದರೋಡೆ ಅತ್ಯಾಚಾರ ಮೋಸ ವಂಚನೆ ಹೀಗೆ ಮಾನವರಲ್ಲಿ ಕೆಟ್ಟ ಭಾವನೆ ತುಂಬಿರುತ್ತದೆ ಆದರೆ ಇಲ್ಲಿ ಕಲಿಯುಗದಲ್ಲಿ ತಪ್ಪು ಮಾ ಡದೇ ಇರೋ ಮನುಜ ಒಂದು ವೇಳೆ ನೀನು ತಪ್ಪು ಮಾಡಿದರೆ ಇಲ್ಲಿ ಶಿಕ್ಷೆಯನ್ನು ಕಠೋರವಾಗಿ ಅನುಭವಿಸಬೇಕಾಗುತ್ತದೆ ಅಂತ ಹೇಳಿದ್ದಾರೆ. ಒಳ್ಳೆಯದನ್ನೇ ಮಾತನಾಡು ಒಳ್ಳೆಯದನ್ನು ಮಾಡು ಭಗವಂತನು ನಿನ್ನನ್ನು ರಕ್ಷಿಸುತ್ತೇನೆ ಅಂತ ಶ್ರೀ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳು ಸಾವಿರಾರು ವರ್ಷಗಳ ಹಿಂದೆ ತಮ್ಮ ಕಾಲಜ್ಞಾನ ದಲ್ಲಿ ಬರೆದಿದ್ದಾರೆ. ನೋಡಿ ಇದು ನಿಜಕ್ಕೂ ಈ ಕಲಿಯುಗದಲ್ಲಿ ಅವರು ಬರೆದಿದ್ದ ಎಂತಹ ಎಲ್ಲಾ ಅಂಶಗಳು ಕೂಡ ಸತ್ಯವಾಗುತ್ತದೆ.

By admin

Leave a Reply

Your email address will not be published. Required fields are marked *