ಹಾಯ್ ಗೆಳೆಯರೇ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸ ಮಯ ಸರಿಯಿಲ್ಲ ಎನಿಸುತ್ತದೆ ಒಂದಾದ ನಂತರ ಒಂದು ಕಷ್ಟಗಳು ಸುರುಳಿಸುತ್ತಿ ಕೊಳ್ಳುತ್ತಿವೆ ಮೊನ್ನೆಯಷ್ಟೇ ಅರುಣ್ ಕುಮಾರ್ ಅವರ ಕೆಸ್ ಮುಗೀತಿದ್ದ ಹಾಗೆ ಇಂದ್ರಜಿತ್ ಲಂಕೇಶ್ ಅವರು ಹೊಸ ಬಾಂಬ್ ಸಿಡಿಸಿ ವೇಟರ್ ಗೆ ಸ್ನೇಹಿತರ ಜೊತೆಯಲ್ಲಿ ಹೊಡೆದಿದ್ದಾರೆ ಎಂದುಸ್ಪೋ ಟಕ ಮಾಹಿತಿ ತಿಳಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಇದಕ್ಕೆ ಸಂಬಂಧಪಟ್ಟಂತೆ ದರ್ಶನ್ ಅವರು ಮಾತನಾಡಿದಾಗ ನಿರ್ದೇಶ ಕರನ್ನ ಕಟುವಾಗಿ ಟೀಕಿಸಿದ್ದಾರೆ. ಹಾಗೊಂದು ಟೀಕೆಗೆ ಪ್ರತಿಕ್ರಿಯೆ ಹ್ಯಾ ಟ್ರಿಕ್ ನಿರ್ದೇಶಕ ಪ್ರೇಮ್ ಅವರು ಸರಿಯಾಗಿ ಬಿಸಿ ಮುಟ್ಟಿಸಿದ ಹಾಗೆ ಕಾಣಿ ಸುತ್ತಿದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರು ವಂತಹ ಪ್ರೇಮ್ ಅವರು ದರ್ಶನ್ ಅವ್ರಿಗೆ ಈ ಮೂಲಕ ಟಾಂಗ್ ನೀ ಡಿದ್ದಾರೆ, ದರ್ಶನ್ ಅವರೇ ನಾನು ಕರಿಯ ಸಿನಿಮಾ ಮಾಡುತ್ತಿದ್ದಾಗ ಯಾವ ಪುಡಂಗ ಅಲ್ಲ ನನಗೆ ಕೊಂಬು ಇರಲಿಲ್ಲ ನಾನೊಬ್ಬ ಸಾಮಾನ್ಯ ನಿರ್ದೇಶಕ ರಾಜಕುಮಾರ ಅಂಬರೀಶ್ ಅವರು ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅವರು ಒಂದು ಒಳ್ಳೆಯ ನಿರ್ದೇಶಕ ಬೆನ್ನುತಟ್ಟಿದ್ದರು.

ಇಡೀ ಕರ್ನಾಟಕದಾದ್ಯಂತ ಹರಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೂಡ ಕೊಟ್ಟಿದ್ದರು ಇನ್ನು ಅಭಿಮಾನಿಗಳು ಕೂಡ ನೀವು ಹಾಗೂ ದ ರ್ಶನ್ ಅವರ ಕಾಂಬಿನೇಷನ್ ನಲ್ಲಿ ಯಾವಾಗ ಮತ್ತೆ ಚಿತ್ರ ಶುರು ಮಾಡ್ತೀರಾ ಅಂತ ಕೇಳ್ತಾನೇ ಇದ್ದರು. ಅದರ ಬಗ್ಗೆ ಕೂಡ ನಾನು ನಿ ಮ್ಮತ್ರ ಚರ್ಚೆ ಮಾಡಿದೆ, ಉಮಾಪತಿ ಅವರನ್ನು ನಿಮಗೆ ಪರಿಚಯ ಮಾಡಿ ನಿಮ್ಮ ಬಳಿ ಸಿನಿಮಾ ಮಾಡಬೇಕೆಂಬ ಅಂದುಕೊಂಡಿದ್ದೆ ಆದರೆ ವಿಲನ್ ಸಿನಿಮಾ ಮಾಡುತ್ತಿದ್ದ ಕಾರಣದಿಂದಾಗಿ ಉಮಾಪತಿ ಅವರಿಗೆ ಡೇಟ್ ಇದ್ದ ಕಾರಣ ಸಿನಿಮಾ ಮಾಡಿ ಅಂತ ಹೇಳಿದ್ದೆ ಬನ್ನಿ ಪ್ರೇಮ್ ಅವರು ಏನು ಹೇಳಿದ್ದಾರೆ ಎಂದು ನೋಡಿಕೊಂಡು ಬರೋಣ. ಆದರೆ ಒಂದಂತೂ ಸತ್ಯ ಏನೇ ಆಗಲಿ ಭಗವಂತ ಹನುಮಂತನ ಅನುಗ್ರಹ ಮತ್ತು ತಾಯಿ ಚಾಮುಂಡೇಶ್ವರಿ ಆಶಿರ್ವಾದ ಅಭಿಮಾನಿಗಳ ನಿಜವಾದ ಆರೈಕೆ ಅವರಿಗೆ ಸದಾ ಇರುತ್ತದೆ ನಿಮ್ಮ ಅಭಿಪ್ರಾಯವನ್ನು ಕಾಮೆಂ ಟ್ ಮೂಲಕ ತಿಳಿಸಿ ಧನ್ಯವಾದಗಳು.

By admin

Leave a Reply

Your email address will not be published. Required fields are marked *