ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋ ಬಳಿಯ ಅನಡುಗು ಎಂಬ ಸಣ್ಣ ಗ್ರಾಮದ ಒಂದು ಕುಟುಂಬದ ಹಳ್ಳಿ ಯ ಹುಡುಗ ನಾನು. ಈಶ್ವರ್ ಗೌಡ ಆಲಿಯಾಸ್ ಜಗ್ಗೇಶ್ ನನಗೆ ಇದ್ದ ಅಸೆ ರಾಜಕುಮಾರ್ ಅವರನ್ನು ಭೇಟಿ ಮಾಡಿ ಸಿನಿಮಾ ಪ್ರಾರಂ ಭ ಮಾಡಬೇಕೆಂಬುದು ಹಾಗೂ ಒಳ್ಳೆಯ ನಟನಾಗಬೇಕು ಎಂದು ಒಂದೇ ಗುರಿ 1980 ರಲ್ಲಿ ಆ ಕಾರ್ಯ ಶುರುವಾಯಿತು ಆಗ ನಾನು ಹೇಗಿದೆ ಎಂದು ದಾಖಲಿಸಿರುವೆ ಚಿತ್ರಗಳಲ್ಲಿ ಮತ್ತೊಮ್ಮೆ ಮುಖ ನೋಡಿ ನಕ್ಕುಬಿಡಿ ಆದರೆ ಮುಖಕ್ಕೆ ಆ ಕಾಲದಲ್ಲಿ ಸಿನಿಮಾ ನಟ ಆಗುವ ಕನಸು ಈಗಿನ ಜಗ್ಗೇಶನ ಮರೆತು ಯೋಚಿಸಿ ಇದು ಸಾಧ್ಯಾ ನಾ..!

ಆಗ ಅಪ್ಪ ಅಮ್ಮ ಬಂಧು-ಬಳಗ ಮಿತ್ರರು ಹೇಳಿದ್ದು ಹೀಗೆ ಮುಚ್ಕೊಂ ಡು ನನ್ನ ಹುಡುಕೊಂಡು ಕ್ಯಾಮೆ ನೋಡು. ಶಿವಲಿಂಗಪ್ಪನ ಮರ್ಯಾ ದೆ ಉಳಿಸಿ ಮಂಗ ಮುಂಡೇದೆ ಎಂದರು ಗುರು ಹಿಂದೆ ಗುರಿ ಮುಂದೆ ಎಂದು ಹಠ ಬಿಡಲಿಲ್ಲ ಗಾಂಧಿನಗರ ಅಲೆದು ಚಪ್ಪಲಿ ಸವೆಸಿದೆ ಎಂದರೆ ಆತ್ಮ ದ್ರೋಹ ಆಗುತ್ತೆ ಕಾರಣ ದಡ ಮುಟ್ಟಿಸಿದ್ದು ಅಂದಿನ ನಿರ್ದೇಶಕ ರು ನಿರ್ಮಾಪಕರು ಮಾಧ್ಯಮ ಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿ ಮಾನಿ ಕನ್ನಡಿಗರು ಹೇಗೆ ಹೇಗಿರಬೇಕು ಅಪಮಾನ ಅವಮಾನ ಹಸಿವು ನಿದ್ರೆಗೆಟ್ಟು ಗೆದ್ದಂತಹ ದಿನ ಇನ್ನೂ ಹಲವಾರು ಮಾಹಿತಿಯನ್ನು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಬನ್ನಿ ಅದೇನು ಎಂಬುವುದನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದ ಗಳು.

By admin

Leave a Reply

Your email address will not be published. Required fields are marked *