ನಟ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ನಡುವಿನ ಸಂಘರ್ಷ ಮುಂದುವರೆದಿದೆ ದರ್ಶನ್ ಇಂದ್ರಜಿತ್ ಲಂಕೇಶ್ ಅವರ ನೇರ ಸವಾ ಲು ಹಾಕಿದ್ದಾರೆ ಗಂಡಸಾಗಿದ್ದರೆ ಆಡಿಯೋ ರಿಲೀಸ್ ಮಾಡಿ ಎಂದು ದರ್ಶನ ಸವಾಲು ಹಾಕಿದ್ದಾರೆ. ಇದರ ಮಧ್ಯ ಜೋಗಿ ಪ್ರೇಮ್ ಹೆಸರು ಕೂಡ ಕೇಳಿ ಬರುತ್ತಿದೆ. ನನಗೆ ಉಮಾಪತಿ ಪರಿಚಯಿಸಿದ್ದು ಜೋಗಿ ಪ್ರೇಮ್ ಎಂದು ದರ್ಶನ್ ಹೇಳುತ್ತಾರೆ ಇದಕ್ಕೆ ಮುಂದುವರೆದು ಪ್ರೇಮ್ ಗೆ ಕೊಂಬು ಇದಿಯ ಪ್ರೇಮ್ ದೊಡ್ಡ ಪುಡಂಗುನ ಎಂದು ದರ್ಶನ್ ಹೇಳುತ್ತಾರೆ ಇದಕ್ಕೆ ಪ್ರತಿಕ್ರಿಯಿಸಿದ ಪ್ರೇಮ್ ತಿರುಗೇಟು ಕೊಟ್ಟಿದ್ದಾರೆ ದರ್ಶನ್ ಅವರೇ ನಾನು ಕರಿಯ ಸಿನಿಮಾ ಮಾಡಬೇಕಾದರೆ ಯಾವ ಕೊಂಬು ಇರಲಿಲ್ಲ ನಾನು ದೊಡ್ಡ ಪುಡಂಗುನು ಅಲ್ಲ ನಾನೊಬ್ಬ ಸಾ ಮಾನ್ಯ ನಿರ್ದೇಶಕ ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅವರು ಒಬ್ಬ ಒಳ್ಳೆಯ ನಿರ್ದೇಶಕ ಎಂದು ಬೆನ್ನುತಟ್ಟಿದ್ದರು.

ಕನ್ನಡದ ಜನತೆ ಹ್ಯಾಟ್ರಿಕ್ ನಿರ್ದೇಶಕ ಎಂದು ಬಿರುದು ಕೊಟ್ಟಿದ್ದಾರೆ ನನಗೆ ಆಗ ಕೊಂಬು ಬಂದಿರಲಿಲ್ಲ ಅಭಿಮಾನಿಗಳು ದರ್ಶನ್ ಹಾಗೂ ನನ್ನ ಕಾಂಬಿನೇಷನ್ ಯಾವಾಗ ಸಿನಿಮಾ ಮಾಡುತ್ತೀರಾ ಎಂದು ಕೇಳು ತ್ತಿದ್ದರೆ ಇಬ್ಬರು ಸೇರಿ ಸಿನಿಮಾ ಮಾಡಲು ಮಾತುಕತೆ ಕೂಡ ನಡೆದಿ ತ್ತು. ಆದರೆ ಉಮಾಪತಿ ದರ್ಶನ್ ನೀವು ಮತ್ತು ನಾನು ಸೇರಿದಂತೆ ಸಿನಿಮಾ ಮಾಡಿಕೊಡಿ ಎಂದು ಹೇಳಿದ್ದರಿಂದ ನಾನು ನಿಮಗೆ ಉಮಾ ಪತಿ ಪರಿಚಯ ಮಾಡಿದೆ. ಸಿನಿಮಾ ಮಾಡುವುದಕ್ಕೆ ಮಾತುಕತೆಯನ್ನು ಸಹ ನಡೆಸಿದ್ದೆವು ನನಗೆ ಯಾವುದು ಡೇಟ್ ಸಿಗದ ಕಾರಣ ನೀವು ಮತ್ತು ಉಮಾಪತಿಯವರು ಸೇರಿ ರಾಬರ್ಟ್ ಸಿನಿಮಾ ಮಾಡಿದಿರಿ ಅದರ ಯಶ‌ಸ್ಸನ್ನು ನಾನು ಖುಷಿಯಿಂದ ಅನುಭವಿಸಿದೆ ಆದರೆ ಈಗ ನೀವು ನನ್ನ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಪ್ರೇಮ್ ಹೇಳಿದ್ದಾರೆ.

By admin

Leave a Reply

Your email address will not be published. Required fields are marked *