ಹಾಯ್ ಗೆಳೆಯರೇ ಒಂದು ಹೊಸ ಬಿಸಿನೆಸ್ ಕಾನ್ಸೆಪ್ಟ್ ಬಗ್ಗೆ ಇಂದು ತಿಳಿಸುತ್ತಿದ್ದೇವೆ ಬನ್ನಿ. ಇಂದು ಒಂದು ಯುನಿಕ್ ಆಗಿರುವಂತಹ ವ್ಯವ ಹಾರ ಬಿಸಿನೆಸ್ ಕಾನ್ಸೆಪ್ಟ್ ಬಗ್ಗೆ ತಿಳಿಸುತ್ತಿದ್ದೇವೆ ಬನ್ನಿ. ಇದೇನಪ್ಪ ಈ ಒಂದು ವ್ಯವಹಾರ ಅಂತಿರ ಈ ಒಂದು ಇನ್ವೆಸ್ಟ್ಮೆಂಟ್, ರಾ ಮೆಟೀ ರಿಯಲ್ಸ್ , ಲೇಬರ್ ಇರಬಹುದು ಪ್ಯಾಕೇಜಿಂಗ್ ಇರಬಹುದು ಲೇಬ ಲ್ ಆಗಿರಬಹುದು ಹಾಗೂ ಮಾರ್ಕೆಟಿಂಗ್ ಪ್ರತಿಯೊಂದು ಇರುತ್ತದೆ ಸೇಲ್ಸ್ ಇರುತ್ತದೆ ಹಾಗೂ ಮುಖ್ಯವಾಗಿ ಬರುವಂತಹದ್ದು ಕಚ್ಚಾ ಪದಾ ರ್ಥಗಳು ಎಲ್ಲಿಂದ ತೆಗೆದುಕೊಂಡು ಬರುವುದು ಎರಡನೇದು ಪ್ಯಾಕೇ ಜಿಂಗ್ ಇದು ಒಂದು ಕಾಸ್ಟ್ಲಿ ನೀಟಾಗಿ ಡಿಫಿನೇಟ್ಲೀ ಹೇಗೆ ಮಾಡ ಬೇ ಕು ಅಂದ್ರೆ ತಲೆಕೆಡಿಸಿಕೊಳ್ಳಬೇಕು, ಪ್ಯಾಕೇಜಿಂಗ್ ಇನ್ವೆಸ್ಟ್ಮೆಂಟ್ ಬೇಕಾ ಗುತ್ತದೆ ಆದರೆ ನಿಮ್ಮ ಕೈಯಲ್ಲಿ ರೆಡಿ ವಿಡಿಯೋ ಆಗಿರುವಂತಹ ಯು

ನಿಕ್ ಆಗಿರುವಂತಹ ಕಚ್ಚಾ ಪದಾರ್ಥಗಳು ವಿವಿಧ ಕಚ್ಚಾ ಪದಾರ್ಥ ಗ ಳು ಏಕೆಂದರೆ ನಾವೇ ಒಂದು ವ್ಯವಹಾರ ಆರಂಭ ಮಾಡಬೇಕು ಅಂದ್ರೆ ಗರಿಷ್ಠ ಎಷ್ಟು ವಿಧವಾಗಿ ಮಾಡಬಹುದು ಎರಡರಿಂದ ಮೂರು ವಿಧವಾಗಿ ಮಾಡಬಹುದು ಇಲ್ಲಿ ತಿಳಿಸುವಂತಹ ಒಂದು ಕಾನ್ಸೆಪ್ಟ್ ನೋ ಡಿದರೆ 25 ರೀತಿಯಲ್ಲಿ ವ್ಯವಹಾರ ಮಾಡಿಕೊಳ್ಳಬಹುದು, ಕಚ್ಚಾ ಪದಾರ್ಥಗಳನ್ನು ಪ್ರೆಸೆಂಟ್ ಮಾಡಬಹುದು ಹೊಸ ವ್ಯವಹಾರವನ್ನು ಆರಂಭ ಮಾಡಬಹುದು ಅದು ಕಡಿಮೆ ಬೆಲೆಯಲ್ಲಿ ಮತ್ತು ಸುಲಭದ ಸಮಯದಲ್ಲಿ ಅದು ಹೇಗೆ ಎಂಬುದನ್ನು ಎಲ್ಲಾ ಡೀಟೇಲ್ಸ್ ಮಾಹಿತಿ ಗಳನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯಬಹುದು ಧನ್ಯವಾದಗಳು.

By admin

Leave a Reply

Your email address will not be published. Required fields are marked *