ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಎಲ್ಲರಿಗೂ ಕಾಡು ತ್ತದೆ ತಲೆಯಲ್ಲಿ ಡ್ಯಾಂಡ್ರಫ್ ಆಗುವುದು ಇಚ್ಚಿಂಗ್ ಆಗುವುದು ಅದ ರಲ್ಲೂ ಗಂಡಸರಿಗೆ ಅತಿಬೇಗ ಕೂದಲು ಉದುರುವಂತಹ ಸಮಸ್ಯೆ ಕಂಡುಬರುತ್ತದೆ. ಹೆಂಗಸರಲ್ಲಿ ಹಾರ್ಮೋನಿಯಮ್ ಇಂಬ್ಯಾಲೆನ್ಸ್ ಇಂದ ಕೂದಲು ಉದುರುವ ಸಮಸ್ಯೆ ಹಲವರಲ್ಲಿ ಕಾಣುತ್ತದೆ ಅಂತಹವರು ಈ ಮನೆ ಮದ್ದು ಬಳಸುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ಮೊದಲಿಗೆ 3 ಟೇಬಲ್ ಸ್ಪೂನ್ ಮೆಂತೆಕಾಳನ್ನು ತೆಗೆದುಕೊಂಡು ಅದನ್ನು ಎರಡು ದಿನ ಚೆನ್ನಾಗಿ ನೆನೆಸಿ ನಂತರ ಅದರ ನೀರನ್ನು ಶೋಧಿಸಿಕೊಂಡು ನೀರಿಗೆ 1 ಟೇಬಲ್ ಸ್ಪೂನ್ ಹರಳೆಣ್ಣೆ,, 1 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ, 1 ಟೇಬಲ್ ಸ್ಪೂನ್ ಆಲೂವೆರ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ,

ನಂತರ ಇದನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ನಿಮ್ಮ ತಲೆಯ ಬುಡಕ್ಕೆ ಸ್ಪ್ರೇ ಮಾಡಿಕೊಳ್ಳಬಹುದು ಅಥವಾ ಒಂದು ಕಾಟನ್ ಸಹಾಯದಿಂದ ನಿಮ್ಮ ತಲೆಯ ಬುಡಕ್ಕೆ ಹಚ್ಚಿ ಇದನ್ನು ನೀವು ರಾತ್ರಿ ಮಲಗುವ 1 ಗಂಟೆ ಮುಂಚೆ ಹಚ್ಚಿ ರಾತ್ರಿ ಹಿಡಿ ಅದನ್ನು ಹೀಗೆ ಬಿಟ್ಟು ಬೆಳಗ್ಗೆ ಎದ್ದು ಸ್ಥಾನ ಮಾಡಿಕೊಳ್ಳಬೇಕು. ನೀವು ಉಳಿದಿರುವ ಮೆಂತೆ ಕಾಳನ್ನು ವೇ ಸ್ಟ್ ಮಾಡದೆ ಅದನ್ನು ಸಹ ಚೆನ್ನಾಗಿ ಪೇಸ್ಟ್ ಮಾಡಿ ಅದಕ್ಕೆ ಎರಡು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಹಾಕಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೊಟ್ಟು ಕಡಿಮೆಯಾಗುತ್ತದೆ ಹಾಗೂ ಕೂದಲು ಉದು ರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಈ ಮನೆಮದ್ದನ್ನು ನೀವು ಒಂದು ತಿಂಗಳು ಬಳಸಿದರೆ ಸಾಕು ನಿಮಗೆ ರಿಸಲ್ಟ್ ತಿಳಿಯುತ್ತದೆ.

By admin

Leave a Reply

Your email address will not be published. Required fields are marked *