ಅತಿ ಸುಲಭವಾಗಿ ಮನೆಯಲ್ಲಿ ಬೆಳೆಯಿರಿ ಮೆಂತೆಸೊಪ್ಪು..! ಮಕ್ಕಳಿಗೂ ಗೊತ್ತಾಗುತ್ತೆ..? ಮನೆಯಲ್ಲಿ ಇದ್ದು ಸಮಯದ ಸದುಪಯೋಗ ಪಡೆದುಕೊಳ್ಳಿ.. ಮನೆಯೇ ಮಂತ್ರಾಲಯ ಈ ವಿಡಿಯೋ ನೋಡಿ. - Karnataka's Best News Portal

ಅತಿ ಸುಲಭವಾಗಿ ಮನೆಯಲ್ಲಿ ಬೆಳೆಯಿರಿ ಮೆಂತೆಸೊಪ್ಪು..! ಮಕ್ಕಳಿಗೂ ಗೊತ್ತಾಗುತ್ತೆ..? ಮನೆಯಲ್ಲಿ ಇದ್ದು ಸಮಯದ ಸದುಪಯೋಗ ಪಡೆದುಕೊಳ್ಳಿ.. ಮನೆಯೇ ಮಂತ್ರಾಲಯ ಈ ವಿಡಿಯೋ ನೋಡಿ.

ನಾವು ಮನೆಯಲ್ಲಿಯೇ ಮೆಂತೆ ಸೊಪ್ಪನ್ನು ಬೆಳೆಯಬಹುದು ನಾವು ಸುಮ್ಮನೆ ಮನೆಯಲ್ಲಿದ್ದರೆ ಯಾವುದೇ ಕೆಲಸ ಇಲ್ಲದಿದ್ದರೆ ಹೇಗೆ ಟೈಮ್ ಪಾಸ್ ಮಾಡುವುದು ಎಂದು ಯೋಚನೆ ಮಾಡುತ್ತಿದ್ದರೆ ಹೀಗೆ ಮಾಡಿ ಮನೆಯಲ್ಲಿ ಇರುವಂತಹ ಪ್ಲಾಸ್ಟಿಕ್ ಡಬ್ಬಗಳನ್ನು ಅಥವಾ ನಿಮ್ಮ ಮನೆ ಯ ಮುಂದೆ ಸ್ವಲ್ಪ ಖಾಲಿ ಜಾಗ ಇದರಲ್ಲಿ ಮನೆಯಲಗಲಿ ಫಾಟ್ ಗಳು ಇದ್ದರೆ ನೀವು ಮೆಂತೆಸೊಪ್ಪು ಬೆಳೆದು ಕೊಳ್ಳಬಹುದು ಆರ್ಗಾನಿಕ್ ಆಗಿರುತ್ತದೆ ಅಡುಗೆಗೆ ಬಳಸಿಕೊಳ್ಳ ಬಹುದು. ಮನೆಯಲ್ಲಿ ಈರುಳ್ಳಿ ಸಿಪ್ಪೆ, ತರಕಾರಿ ಸಿಪ್ಪೆಗಳು ಹಾಗೆ ತೆಂಗಿನಕಾಯಿ ನಾರು ಇದ್ದರೆ ಅದನ್ನು ಮಣ್ಣಿನ ಜೊತೆ ಮಿಕ್ಸ್ ಮಾಡಿ ಇದನ್ನು ಹಾಕುವುದರಿಂದ ಮಣ್ಣಿನ ಜೊತೆ ಮಿಕ್ಸಾಗಿ ಒಳ್ಳೆಯ ಗೊಬ್ಬರದ ರೀತಿಯಲ್ಲಿ ಆಗುತ್ತದೆ.

WhatsApp Group Join Now
Telegram Group Join Now

ನಂತರ ಮಣ್ಣನ್ನು ಫಾಟ್ ಅಥವಾ ಪ್ಲಾಸ್ಟಿಕ್ ಬಾಕ್ಸ್ ಗಳಿಗೆ ಹಾಕಿ ಹಾಕಿದ ನಂತರ ಅದರ ಮೇಲೆ ಮೆಂತೆಯನ್ನು ಹಾಕಿ ಅದರ ಮೇಲೆ ಸ್ವಲ್ಪ ಮಣ್ಣು ಹಾಕಿ ನೀರನ್ನು ಚುಮುಕಿಸಿ ಇದು ಒಂದು ವಾರದಲ್ಲಿ ಗಿಡಗಳು ಬರುತ್ತದೆ ನೀವು ಮನೆಯಲ್ಲಿಯೇ ಸುಲಭವಾಗಿ ಗಿಡವನ್ನು ಬೆಳೆದುಕೊಳ್ಳಬಹುದು ಇದನ್ನು ಮಕ್ಕಳು ನೋಡಿದರೆ ಅವರಿಗೂ ಕ್ಯೂರಿಯಾಸಿಟಿ ಇರುತ್ತದೆ ಹಾಗೂ ಇದರ ಬಗ್ಗೆ ಅವರಿಗೆ ಸ್ವಲ್ಪ ನಾಲೆಡ್ಜ್ ಬೆಳೆಯಲು ಅನುಕೂಲವಾಗುತ್ತದೆ. ಇದನ್ನು ನೀವು ಮನೆಯ ಮುಂದೆ ಬಿಸಿಲಿನಲ್ಲಿ ಇಡಬಹುದು ದಿನಕ್ಕೆ ಎರಡು ಬಾರಿ ಇದಕ್ಕೆ ನೀರು ಹಾಕಬೇಕು ಬೆಳಿಗ್ಗೆ ಮತ್ತು ಸಾಯಂಕಾಲ ಇದಕ್ಕೆ ನೀರನ್ನು ಜಾಸ್ತಿ ಹಾಕಬಾರದು ಸ್ವಲ್ಪ ಸ್ವಲ್ಪವೇ ಚಿಮುಕಿಸಿ ಗಿಡಗಳನ್ನು ಬೆಳೆಸಬೇಕು. ಹೀಗೆ ನೀವು ಮನೆಯಲ್ಲೇ ಗಿಡಗಳನ್ನು ಆರ್ಗ್ಯಾನಿಕ್ ಆಗಿ ಬೆಳೆದು ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಮಿಕ್ಸ್ ಇರುವುದಿಲ್ಲ.

See also  ಇದೊಂದು ವಿಷಯ ಗೊತ್ತಿದ್ದರೆ ಡಯಾಬಿಟಿಸ್ ಇರುವವರು ಏನು ಬೇಕಾದರೂ ತಿನ್ನಬಹುದು...

[irp]


crossorigin="anonymous">