ಈ ಕಾಯಿ ಹಚ್ಚಿದರೆ ಬ್ಲಾಕೆಡ್ಸ್ ಮತ್ತು ವೈಟ್ ಹೆಡ್ಸ್ ನಿಮಿಷಗಳಲ್ಲಿ ನ್ಯಾಚುರಲ್ಲಾಗಿ ಪರಮನೆಂಟ್ ಆಗಿ ಮಾಯವಾಗುತ್ತದೆ...! ಈ ವಿಡಿಯೋ ನೋಡಿ. » Karnataka's Best News Portal

ಈ ಕಾಯಿ ಹಚ್ಚಿದರೆ ಬ್ಲಾಕೆಡ್ಸ್ ಮತ್ತು ವೈಟ್ ಹೆಡ್ಸ್ ನಿಮಿಷಗಳಲ್ಲಿ ನ್ಯಾಚುರಲ್ಲಾಗಿ ಪರಮನೆಂಟ್ ಆಗಿ ಮಾಯವಾಗುತ್ತದೆ…! ಈ ವಿಡಿಯೋ ನೋಡಿ.

ಸಾಮಾನ್ಯವಾಗಿ ಎಲ್ಲರಿಗೂ ಮೂಗಿನ ಮೇಲೆ ಮತ್ತೆ ಅಂಡರ್ ಲಿಪ್ಸ್ ನಲ್ಲಿ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಸಮಸ್ಯೆ ಕಾಡುತ್ತದೆ ಅಂತವ ರಿಗೆ ಇಲ್ಲಿ ಒಂದು ಮನೆಮದ್ದನ್ನು ತಿಳಿಸುತ್ತಿದ್ದೇವೆ. ಮೊದಲಿಗೆ 1 ಟೇ ಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಮತ್ತು ಒಂದು ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು ತೆಗೆದುಕೊಂಡು ಪೇಸ್ಟ್ ಮಾಡಿ ಅದನ್ನು ಮೂಗಿನ ಮೇಲೆ ಮತ್ತು ಅಂಡರ್ ಲಿಪ್ಸ್ ಗೆ ಚೆನ್ನಾಗಿ ರಬ್ ಮಾಡಿ ನಂತರ ಇದನ್ನು ಕ್ಲೀನ್ ಮಾಡಿಕೊಂಡು. ನಂತರ ಸೊಲ್ಪ ನೀರು ಬಿಸಿಮಾಡಿಕೊಂಡು ಒಂದು ಟವೆಲ್ ಅಥವಾ ಕರ್ಚೀಪ್ ತೆಗೆದುಕೊಂಡು ಮೂಗಿನ ಮೇಲೆ ಮತ್ತು ಅಂಡರ್ ಲಿಪ್ಸ್ ಅದರಿಂದ ಶಾಖ ಕೊಡಿ,

WhatsApp Group Join Now
Telegram Group Join Now

ಸಾಖ ಕೊಟ್ಟನಂತರ ಸೇಫ್ಟಿ ತೆಗೆದುಕೊಂಡು ನಿಮ್ಮ ಮೂಗಿನ ಮೇಲೆ ಮತ್ತು ಅಂಡರ್ ಲಿಪ್ಸ್ ನಲ್ಲಿ ಇರುವಂತಹ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಅನ್ನು ರಿಮೂ ಮಾಡಿ ನಂತರ ಜಾಯಿಕಾಯಿ ತೆಗೆದುಕೊಂಡು ಅದನ್ನು ಸ್ವಲ್ಪ ನೀರು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಅ ದನ್ನು ನಿಮ್ಮ ಮೂಗಿನ ಮೇಲೆ ಮತ್ತು ಅಂಡರ್ ಲಿಪ್ಸ್ ಅದನ್ನು ಚೆನ್ನಾಗಿ ಹಚ್ಚಿ ಹತ್ತು ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಅದನ್ನು ತಣ್ಣೀರಿನಿಂದ ತೆಗೆದುಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಮೂಗಿನ ಮೇಲೆ ಇರುವಂತಹ ಬ್ಲಾಕ್ ಹೆಡ್ಸ್ ಕಡಿಮೆ ಆಗುತ್ತದೆ ಹೀಗೆ ನೀವು ಒಂದು ವಾರದಲ್ಲಿ ಎರಡು ಬಾರಿ ಮಾಡುವುದರಿಂದ ನಿಮಗೆ ಇದಕ್ಕೆ ಪರ್ಮನೆಂಟ್ ಪರಿಹಾರ ಸಿಗುತ್ತದೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

[irp]


crossorigin="anonymous">