ಪ್ರೇಮ್ ಪುಡಂಗ್ ಅಲ್ಲ ಆದರೆ ದರ್ಶನ್ ಬಗ್ಗೆ ರಕ್ಷಿತಾ ಮತ್ತು ಜಗ್ಗೇಶ್ ಹೇಳಿದ್ದೇನು ನೋಡಿ..! » Karnataka's Best News Portal

ಪ್ರೇಮ್ ಪುಡಂಗ್ ಅಲ್ಲ ಆದರೆ ದರ್ಶನ್ ಬಗ್ಗೆ ರಕ್ಷಿತಾ ಮತ್ತು ಜಗ್ಗೇಶ್ ಹೇಳಿದ್ದೇನು ನೋಡಿ..!

ಸ್ನೇಹಿತರೆ ನಿಮಗೆ ತಿಳಿದಿರುವಂತೆ ಒಂದುವಾರದಿಂದ ಮಾಧ್ಯಮಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುದ್ದಿ ಆಗುತ್ತಿರುವ ವಿಷಯ ಏನಪ್ಪಾ ಅಂದ್ರೆ ಅದು ದರ್ಶನ್ ಅವರ ವಿಷಯ ಮತ್ತು ಇದರ ಬಗ್ಗೆ ದರ್ಶನ್ ಅವರು ಮಾಧ್ಯಮಗಳ ಜೊತೆ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಮಾಧ್ಯಮಗಳ ಜೊತೆ ಮಾತ ನಾಡಬೇಕಾದರೆ ಪ್ರೇಮ ಅವರನ್ನು ಪು ಡಂ ಗ ಎಂದು ಹೇಳಿದ್ದಾರೆ ಇದರಿಂದ ರಕ್ಷಿತಾ ಅವರಿಗೆ ತುಂಬಾ ಬೇಜಾರಾಗಿದೆ ಹಾಗೂ ಇದರ ಬಗ್ಗೆ ಪ್ರೇಮ್ ಅವರು ಏನು ಹೇಳುತ್ತಾರೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ದರ್ಶನ್ ಅವರು ಮಾಧ್ಯಮಗಳ ಜೊತೆ ಮಾತನಾಡಬೇಕಾದರೆ ಏನೋ ಅಪ್ಪಿ ತಪ್ಪಿ ಈ ರೀತಿ ಮಾತನಾಡಿದ್ದಾರೆ ಇದರಿಂದ ನನಗೆ ಯಾವುದೇ ರೀತಿಯ ಬೇಜಾರಿಲ್ಲ ಎಂದು ನಟ ಪ್ರೇಮ್ ಹೇಳಿದ್ದಾರೆ ಮತ್ತು ನಾನು ಮತ್ತು ದರ್ಶನ್ ಅವರು ಅಣ್ಣತಮ್ಮಂದಿರಂತೆ ಇದ್ದೇವೆ ನಮ್ಮಿಬ್ಬರಲ್ಲಿ ಯಾವುದೇ ಜಗಳವಿಲ್ಲ ಇನ್ನು ನಟ ಪ್ರೇಮ್ ಹೇಳಿದ್ದಾರೆ ಮತ್ತು ಜಗ್ಗೇ ಶ್ ಅವರು ಕೂಡ ಇರುತ್ತಿದ್ದರೆ ಒಮ್ಮೊಮ್ಮೆ ಚಿತ್ರರಂಗದಲ್ಲಿ ರೀತಿಯಾ ಗುತ್ತದೆ ಎಲ್ಲವೂ ಸರಿಯಾಗುತ್ತದೆ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಮತ್ತು ದರ್ಶನ್ ಅವರೇ ನೀವು ಮಾತನಾಡಬೇಕಾದರೆ ಸ್ವಲ್ಪ ಗಮನ ಕೊಟ್ಟು ಮಾತನಾಡಿ ಎಂದು ನಟ ಜಗ್ಗೇಶ್ ಅವರು ಹೇಳಿದ್ದಾರೆ ಹಾಗೂ ಮಾಧ್ಯಮದವರು ಈ ವಿಷಯವನ್ನು ಇಲ್ಲಿಗೆ ನಿಲ್ಲಿಸುವುದು ಒಳ್ಳೆಯದು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ವಿಷಯವನ್ನು ಹೇಳಿ ಎಲ್ಲರಿಗೂ ಕೂಡ ಮನಸ್ತಾಪ ತರುವುದನ್ನು ನಿಲ್ಲಿಸಬೇಕು ಎಂದು ಜಗ್ಗೇಶ್ ಅವರು ಹೇಳಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗ ಅರ್ಥವಾಗುತ್ತದೆ ಹಾಗೂ ನೀವು ಕೂಡ ದರ್ಶನ್ ಅವರ ಅಭಿಮಾನಿ ಆಗಿದ್ದರೆ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

[irp]


crossorigin="anonymous">