ಇಂದು ಆಶಾಡ ಮಾಸದ ಬಹಳ ವಿಶೇಷವಾದ ಮಂಗಳವಾರ ಮತ್ತು ಜಗನ್ಮಾತೆ ಚಾಮುಂಡೇಶ್ವರಿ ಹಾಗೂ ಮಹಾಲಕ್ಷ್ಮಿ ಆಶೀರ್ವಾದದಿಂದ ಈ ದಿನ ಕೆಲವೊಂದು ರಾಶಿಚಕ್ರದ ಮೇಲೆ ಗ್ರಹಗತಿಗಳ ಮೇಲೆ ಪಂಡಿ ತೋತ್ತಮರು ಹೇಳುವ ಪ್ರಕಾರ ರಾಶಿ ಚಕ್ರದ ಮೇಲೆ ಬಹಳ ಬದಲಾವಣೆ ಉಂಟಾಗುತ್ತದೆ ಎಂದು ಹೇಳುತ್ತಾರೆ, ಅಷ್ಟಕ್ಕೂ ಇಂದು ಏನಾಗುತ್ತೆ ರಾಶಿಗಳ ಆದ್ರೂ ಯಾವುದು ಎಲ್ಲದರ ಮಾಹಿತಿಯನ್ನು ಇಂದು ತಿಳಿಸುತ್ತೇವೆ ಬನ್ನಿ. ಮೊದಲನೆಯದಾಗಿ ಸಿಂಹ ರಾಶಿ ಇಂದಿನ ಸಮಯದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ತೆಗೆದುಕೊಂಡರೆ ಪೂರ್ಣ ಯಶಸ್ವಿ ಯಿಂದ ಕೈಗೊಳ್ಳುತ್ತಾರೆ ಎಲ್ಲವೂ ಕೂಡ ಸುಗಮ ವಾಗಿ ನಿರ್ವಿಘ್ನವಾಗಿ ನೆರವೇರುತ್ತದೆ. ಈ ತಿಂಗಳಿನಲ್ಲಿ ಕುಟುಂಬದಲ್ಲಿ ಉತ್ಸಾಹ ಮತ್ತು ಸಂತೋಷವನ್ನು ಕಾಣಬಹುದು ಆರೋಗ್ಯದ ಕಡೆಯ ಲ್ಲಿ ಮಾತ್ರ ಎಂದು ನೀವು ಜಾಗೃತಿ ವಹಿಸಲೇಬೇಕು ದೂರದ ಪ್ರಯಾಣ ಮಾಡಬೇಕೆಂದರೆ ನಾಳೆಯ ಸಮಯವನ್ನು ನಿಲ್ಲಿಸುವುದು ಬಹಳ

ಸೂಕ್ತವಾಗಿದೆ. ಅನಗತ್ಯವಾಗಿ ಪ್ರೇಮಿಗಳ ವಿಚಾರದಲ್ಲಿ ಉದ್ಭವ ವಿ ವಾದ ಆಗುತ್ತದೆ ಮತ್ತು ಮಾತಿನ ಬಗ್ಗೆ ಸ್ವಲ್ಪ ನಾಳೆಯ ದಿನ ಹಿಡಿತ ವನ್ನು ಸಾಧಿಸಬೇಕು ಇದನ್ನು ಬಿಟ್ಟರೆ ಉಳಿದ ಎಲ್ಲಾ ವಿಚಾರದಲ್ಲಿ ಯಶಸ್ವಿ ಕಾಣಬಹುದು, ಕರ್ಕಾಟಕ ರಾಶಿ ತಿಂಗಳು ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಮಾಡಲು ಸೂಚಿಸುತ್ತದೆ ನಿಮ್ಮ ಗುರಿಗಳತ್ತ ಕೇಂದ್ರೀ ಕರಣ ಮಾಡಬೇಕು. ಆರ್ಥಿಕ ಭಾಗದಲ್ಲಿ ಸ್ವಲ್ಪ ನೀವು ಕಷ್ಟಪಡಬೇ ಕಾಗುತ್ತದೆ ಹಾಗೂ ನಿಮ್ಮ ಖರ್ಚುಗಳು ಹೆಚ್ಚಾಗಬಹುದು ನಿಮ್ಮ ಉಳಿತಾಯ ದತ್ತ ಗಮನಹರಿಸಬೇಕು ಬುದ್ದಿವಂತಿಕೆಯಿಂದ ಜಾಗರೂಕ ತೆಯಿಂದ ನಡೆಯಿರಿ. ಇಂದು ಒಂದು ಒಳ್ಳೆಯ ಸುದ್ದಿಯನ್ನು ಕಾಣುತ್ತೀ ರಾ ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಹಾಗೂ ಉಳಿದ ರಾಶಿಗಳ ಫಲಾಫಲಗಳನ್ನು ತಿಳಿದುಕೊಂಡು ಬರೋಣ ವಿಡಿಯೋದ ಮೂಲಕ ಧನ್ಯವಾದಗಳು.

By admin

Leave a Reply

Your email address will not be published. Required fields are marked *