ಏಟಿಗೆ ಎದುರೇಟು ದಾಳಿಗೆ ಪ್ರತಿ ದಾಳಿ ಮಾಸ್ ಡೈಲಾಗ್ ನಲ್ಲಿ ದರ್ಶನ್ ಪ್ರತಿಕ್ರಿಯಿಸಿದರೆ ಕೂಲಾಗಿ ಇಂದ್ರಜಿತ್ ಲಂಕೇಶ್ ಅವರು ಟಕ್ಕರ್ ಕೊಟ್ಟಿದ್ದಾರೆ. ಪಕ್ಕಾ ಲೋಕಲ್ ರೀತಿಯಲ್ಲಿ ದರ್ಶನ್ ಚಾಲೆಂ ಜ್ ಹಾಕುತ್ತಿದ್ದರೆ ಇಂದ್ರಜಿತ್ ಲಂಕೇಶ್ ಕಾನೂನಿನ ಲೆಕ್ಕಚಾರ ದೃಷ್ಟಿ ಯಿಂದ ಹೋರಾಡುತ್ತಿದ್ದಾರೆ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ಇಬ್ಬರ ನಡುವೆ ನಡೆಯುತ್ತಿರುವ ಚಂದನವನದ ಗಳಿಸಿದೆ ಒಂದೇ ಸಿನಿಮಾದಲ್ಲಿ ವರ್ಕ್ ಮಾಡಿರುವವರು ಒಟ್ಟಿಗೆ ಚಿತ್ರರಂಗದಲ್ಲಿ ಬೆಳೆ ದವರು ಇಬ್ಬರ ನಡುವೆ ಕದನ ಶುರುವಾಯಿತು ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ಇಬ್ಬರೂ ಕೂಡ ರೀತಿಯಲ್ಲಿ ಮುಂದಾಗಿದ್ದಾರೆ. ಹಲ್ಲೆ ಪ್ರಕರಣದಲ್ಲಿ ಇಬ್ಬರ ನಡುವೆ ಕದನ ಶುರುವಾಗಿದ್ದು ದೊಡ್ಡ ದೊಂದು ರೂಪ ಪಡೆದುಕೊಂಡಿದೆ. ಇವರಿಬ್ಬರೂ ಕೂಡ ಮಾಧ್ಯಮಗಳ ಮುಂದೆ ನೇರ ನೇರವಾಗಿ ಚಾಲೆಂಜ್ ಹಾಕುತ್ತಿದ್ದಾರೆ ಇಬ್ಬರು ಕೂಡ ಗಂಡಸ್ತನದ ಮೇಲೆ ಚಾಲೆಂಜ್ ಆಗಿ ಮಾತನಾಡುತ್ತಿದ್ದಾರೆ.

ಇದೀಗ ಇಂದ್ರಜಿತ್ ಲಂಕೇಶ್ ಮತ್ತು ದರ್ಶನ್ ರವರು ಮಾತನಾಡಿರು ವ ಒಂದು ಆಡಿಯೋ ರಿಲೀಸ್ ಆಗಿದ್ದು ಅದರಲ್ಲಿ ದರ್ಶನ್ ರವರು ಮೀಡಿಯಾದವರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಹಾ ಗೆಯೇ ಅವರಿಗೆ ಒಂದು ಓಪನ್ ಚಾಲೆಂಜ್ ಮಾಡಿದ್ದಾರೆ ಮೀಡಿಯಾ ದವರು ಸಹ ನನ್ನನ್ನು ಯಾರು ಏನು ಮಾಡಿಕೊಳ್ಳಲು ಆಗುವುದಿಲ್ಲ ನಿಮ್ಮಿಂದ ಏನು ಆಗುತ್ತದೆ ಎಂದು ದರ್ಶನ್ ರವರು ಹೇಳಿದ್ದಾರೆ ಇಲ್ಲಿ ನಿಜವಾಗಿಯೂ ಮಾತನಾಡಿರುವುದು ದರ್ಶನ್ ಅವರ ಇಲ್ಲ ಮತ್ತೇನಾದ ರು ಮಸಲತ್ತು ನಡೆದಿದೆಯ ಎಂದು ತನಿಖೆಯ ಮುಖಾಂತರ ವಿಚಾ ರಿಸಿದಾಗ ಈ ವಿಷಯ ಹೊರೆಗೆ ಬರುತ್ತದೆ. ಇವರಿಬ್ಬರ ಕಾಳಗ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ ಇಬ್ಬರ ನಡುವೆ ಕಾಳಗ ಜಾಸ್ತಿಯಾಗಿದೆ ಸಮಸ್ಯೆ ಉಲ್ಬಣಿಸುತ್ತಿದೆ.

By admin

Leave a Reply

Your email address will not be published. Required fields are marked *