ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ನಿಜಕ್ಕೂ ತುಂಬಾ ಸಂತೋಷ ವಾಗಿದೆ ಏಕೆಂದರೆ ಎಲ್ಲರಿಗೂ ಕೂಡ ಅವಕಾಶ ಸಿಗುವುದಿಲ್ಲ ಮತ್ತೊಂ ದು ವಿಷಯ ಏನೆಂದರೆ ಇದರಲ್ಲೂ ಸೆಕೆಂಡ್ ಇನ್ನಿಂಗ್ಸ್ ಕೂಡ ಇರುತ್ತದೆ ಅಂತ ಅಂದುಕೊಂಡಿರಲಿಲ್ಲ. ಪ್ರಿಯಂಕ ತಿಮ್ಮೇಶ್ ನಿಮ್ಮನ್ನು ನೋಡಿ ದರೆ ತುಂಬಾ ಸೂಕ್ಷ್ಮಜೀವಿ ತುಂಬಾ ಮುಗ್ಧರು ಅಂತನಿಸುತ್ತಿತ್ತು ಆದರೆ ಇಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಹೋಗಿರುವ ಕಾರಣ ನಿಮಗೆ ಏನಾ ದರೂ ಮಾಡಬೇಕು ಅಂತ ಅನಿಸುತ್ತಿದೆ ನೀವು ತುಂಬಾ ವೈಲ್ಡ್ ಆಡು ತ್ತಿದ್ದರು ಅದಕ್ಕೆ ತಿಮ್ಮೆಶ್ ರವರು ಹೇಳಿದ್ದು ನಾನು ಆ ರೀತಿ ಇರಬೇಕು ಅಂತ ಎಂದಿಗೂ ಅಂದುಕೊಂಡು ಹೋಗಿರಲಿಲ್ಲ ಆದರೆ ಕೆಲವೊಂದು ಬಾರಿ ಕೋಪ ಬರುತ್ತದೆ. ಈ ಕೋಪ ಅನ್ನುವುದು ಮನುಷ್ಯನ ಸಹಜ ಗುಣ ನಾನು ನಿಜಕ್ಕೂ ಇರುವುದು ತುಂಬಾ ಸಾಫ್ಟಾಗಿದೆ ಆದರೆ ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಕೆಲವುಗಳಿಗೆ ಉತ್ತರ ಕೊಡಲೇ ಬೇಕಾ ಗುತ್ತದೆ ಉತ್ತರವನ್ನು ಅಲ್ಲೇ ಕೊಟ್ಟರೆ ಸರಿ ಇಲ್ಲ ಅಂದ್ರೆ ಪ್ರಶ್ನೆಗ ಳು ಇನ್ನಷ್ಟು ಹುಟ್ಟಿಕೊಳ್ಳುತ್ತದೆ ಆ ರೀತಿ ನಡೆದುಕೊಳ್ಳಬೇಕು ಆಯಿತು ಅಂತ ಹೇಳುತ್ತಾರೆ. ಈ ಕೆಳಗಿನ ವಿಡಿಯೋ ನೋಡಿ.

ಪ್ರಿಯಾಂಕ ರವರು ನಿಜಕ್ಕೂ ಸುಳ್ಳುಗಾರರ ಮತ್ತೆ ಅವರು ಇರುವಂತಹ ಗುಣ ನಿಜವಲ್ಲ ಅಂತ ಕೇಳಿದಾಗ ಬೇರೆಯವರ ದೃಷ್ಟಿಲಿ ನಾನು ಹೇಗೆ ಕಾಣುತ್ತೇನೆ ಅದು ನನಗೆ ಗೊತ್ತಿಲ್ಲ ಆದರೆ ನಾನು ಬಿಗ್ ಬಾಸ್ ಮನೆ ಯಲ್ಲಾಗಲಿ ಅಥವಾ ಹೊರಗಡೆ ಆಗಲಿ ಎಲ್ಲೇ ಇದ್ದರೂ ಕೂಡ ನಾನು ನಾನಾಗಿಯೇ ಇರುತ್ತೇನೆ ನನ್ನ ಜೊತೆ ಇರುವವರಿಗೆ ಗೊತ್ತು ನಾನು ಏನು ಅಂತ ನನ್ನ ಮನೆಯವರಿಗೆ ಗೊತ್ತು ಮತ್ತೆ ನನ್ನನ್ನು ಯಾರು ಮಾತನಾಡಿಸುತ್ತಾರೆ ಅವರಿಗೆ ಗೊತ್ತು ನಾನು ಏನು ಅಂತ ಬೇರೆ ಯಾರು ಏನು ಹೇಳಿದ್ದು ಅಂತ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ ಅಂತ ಉತ್ತರವನ್ನು ನೀಡುತ್ತಾರೆ. ಚಕ್ರವರ್ತಿ ಅವರು ಯಾವ ಉದ್ದೇ ಶಕ್ಕಾಗಿ ಆ ರೀತಿ ಮಾತನಾಡಿದರು ಅಂತ ನನಗೆ ನಿಜಕ್ಕೂ ಗೊ ತ್ತಿಲ್ಲ ಅದಕ್ಕೆ ನನಗೆ ಬೇಜಾರು ಕೂಡ ಇಲ್ಲ ಎಲ್ಲರಿಗೂ ಅವರದೇ ಆದ ಸ್ವಾತಂತ್ರ್ಯವಿರುತ್ತದೆ ಅವರ ಜೊತೆ ಅವರು ಮಾತನಾಡಬಹುದು ಅವರಿಗೆ ಬಿಟ್ಟಿದ್ದು ಬೇರೆ ಯಾರು ಏನು ಹೇಳಿದ್ರು ಅಂತ ಅದನ್ನೆಲ್ಲ ನಾನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ನಾನು ಅಷ್ಟು ದಿನದಿಂದ ಹೇಗಿದ್ದರೂ ಕೊನೆ ದಿನದವರೆಗೂ ಹಾಗೆ ಇದ್ದೀನಿ ಬಿಗ್ ಬಾಸ್ ಮನೆಯಲ್ಲಿ ಕೆಲವು ಸಂದರ್ಭಗಳಲ್ಲಿ ನಾವು ಒಂದೊಂದು ರೀತಿಯಲ್ಲಿ ಇರಬೇಕಾಗುತ್ತದೆ ಆ ಸಂದರ್ಭ ಮತ್ತು ಪರಿಸ್ಥಿತಿಗೆ ತಕ್ಕಂತೆ ನಾವು ಹೊಂದಿಕೊಂಡು ಹೋಗಬೇಕಾಗುತ್ತದೆ.

By admin

Leave a Reply

Your email address will not be published. Required fields are marked *