ಬಿಗ್ ಬಾಸ್ ಸೀಸನ್ 8 ರಲ್ಲಿ ಪ್ರಿಯಾಂಕ ತಿಮ್ಮೇಶ್ ರವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದರು. ಬಿಗ್ ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿ ಪ್ರಿಯಂಕ ತಿಮ್ಮೇಶ್ ಅವರು ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ ಒಬ್ಬರೇ ಇರುತ್ತಿದ್ದರು ಆದರೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಇವರು ಎಲ್ಲರೊಟ್ಟಿಗು ಮಾತನಾಡಿಕೊಂಡು ಮಿಂಗಲ್ ಆಗಲು ಶುರು ಮಾಡುತ್ತಾರೆ. ಇವರು ಮೊದಲ ಇನಿಂಗ್ಸ್ ನಲ್ಲಿ ಹೆಚ್ಚಾಗಿ ಚಕ್ರವರ್ತಿ ಚಂದ್ರಚೂಡ್ ರವರೊಂದಿಗೆ ಇರುತ್ತಿದ್ದರು ಬೇರೆ ಕಂಟೆಸ್ಟೆಂಟ್ ಜೊತೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ ಆ ಸಂದರ್ಭದಲ್ಲಿ ಚಕ್ರವರ್ತಿ ರವರೆ ಸ್ವತಹ ಎಲ್ಲರೊಂದಿಗೂ ಮಿಂಗಲ್ ಆಗುವುದಾಗಿ ಇವರಿಗೆ ಹೇಳಿ ಕಳಪೆ ಪ್ರ ದರ್ಶನ ನೀಡಿರುವುದು ಅದೇ ಕಾರಣಕ್ಕೆ ಎಂದು ಹೇಳಿ ಎಲ್ಲರೊಂದಿಗೂ ಸಾಮಾನ್ಯವಾಗಿ ಇರಲು ಹೇಳಿದ್ದರು.

ಅದರಂತೆ ಪ್ರಿಯಾಂಕ ತಿಮ್ಮೇಶ್ ರವರು ಎರಡನೇ ಇನ್ನಿಂಗ್ಸ್ ನಲ್ಲಿ ಬಂ ದಾಗ ಎಲ್ಲರ ಜೊತೆಯಲ್ಲಿಯೂ ಮಾತನಾಡಿಕೊಂಡು ಸಾಮಾನ್ಯವಾ ಗಿದ್ದರೂ ಅಂತಹ ಸಂದರ್ಭದಲ್ಲಿ ಪ್ರಿಯಾಂಕಾ ರವರು ಶಮಂತ್ ಮತ್ತೆ ದಿವ್ಯ ಸುರೇಶ್ ಅವರೊಡನೆ ಸ್ನೇಹ ಹೊಂದಿದ್ದು ಚಕ್ರವರ್ತಿಯವರಿಗೆ ಹಿಡಿಸುತ್ತಿರಲಿಲ್ಲ ಮೊದಲನೇ ಇನ್ನಿಂಗ್ಸ್ ನಲ್ಲಿ ತುಂಬಾ ಸ್ನೇಹವನ್ನು ಹೊಂದಿದಂತಹ ಪ್ರಿಯಂಕ ತಿಮ್ಮೇಶ್ ಮತ್ತು ಚಕ್ರವರ್ತಿ ರವರು ಎರಡ ನೆ ಇನ್ನಿಂಗ್ಸ್ ನಲ್ಲಿ ಹಾವು ಮುಂಗುಸಿಯ ಹಾಗೆ ಆಗಿಬಿಡುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿ ಸ್ನೇಹ ಸಂಬಂಧ ಹೊಂದಿದ್ದ ಪ್ರಿಯಾಂಕ ದಿವ್ಯ ಸುರೇಶ್ ಮತ್ತೆ ಶಮಂತ್ ರವರು ಹೆಚ್ಚಿನ ಸ್ನೇಹ ವನ್ನು ಹೊಂದಿದ್ದರು ಹಾಗೆ ಇವರ ಸ್ನೇಹವನ್ನು ಜೀವನದ ಉದ್ದಕ್ಕೂ ಸಹ ನಾನು ಉಳಿಸಿಕೊಳ್ಳುತ್ತೇನೆ ಎಂದು ಪ್ರಿಯಾಂಕಾ ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

By admin

Leave a Reply

Your email address will not be published. Required fields are marked *