ಕಳೆದ ಒಂದು ವಾರದಿಂದ ಎಲ್ಲಾ ಮಾಧ್ಯಮಗಳಲ್ಲಿ ಹಾಗೂ ಸಾಮಾ ಜಿಕ ಜಾಲತಾಣಗಳಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರವೇ ಹರಿದಾಡುತ್ತಿದೆ. ಮೊದಲೆಲ್ಲಾ 25 ಕೋಟಿ ವಂಚನೆ ಬಗ್ಗೆ ಆರೋಪ ನೀಡುತ್ತಿದ್ದರು ಆದರೆ ಈಗ ದಿನಕ್ಕೊಂದು ತಿರುವು ಪಡೆ ಯುತ್ತಿದೆ. ಹೌದು ದೊಡ್ಮನೆ ವಿಚಾರ ಆಯಿತು, ಪ್ರೇಮ್ ರವರ ಬಗ್ಗೆ ಆಯಿತು, ಉಮಾಪತಿ ಅವರ ಬಗ್ಗೆ ಆಯಿತು, ಹೋಟೆಲ್ ನಲ್ಲಿ

ಗಲಾಟೆ ಅಂತ ಆಯಿತು, ಇದೀಗ ಕೊನೆಯದಾಗಿ ಪವಿತ್ರ ಗೌಡ ಅವರ ವಿಚಾರಕ್ಕೆ ಬಂದಿದ್ದಾರೆ. ನಟ ದರ್ಶನ ಹಾಗೂ ಪವಿತ್ರ ಗೌಡ ಅವರಿಗೆ ಇರುವ ಸಂಬಂಧವಾದರೂ ಏನು ಎಂಬುದರ ಬಗ್ಗೆ ಸಂಕ್ಷಿ ಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಪವಿತ್ರ ಗೌಡ ಸ್ಯಾಂಡಲ್‌ ವುಡ್ ನಾ ನಾಯಕ ನಟಿ ಮತ್ತು ಮಾಡೆಲ್ ಇವರು ಮೊಟ್ಟ ಮೊದಲ ಬಾರಿಗೆ ಛತ್ರಿಗಳು ಸಾರ್ ಛತ್ರಿಗಳು ಸಿನಿಮಾದಲ್ಲಿ ಅಭಿನಯಿಸಿದರು.

ತದನಂತರ ಹಲವು ಕನ್ನಡ ಸಿನಿಮಾಗಳಾದ ಅಗಮ್ಯಾ ಹಾಗೂ 2016 ರಲ್ಲಿ ಥ್ರಿಲ್ಲರ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಮತ್ತು ಸಾಗುವ ದಾರಿ, ಬತ್ತಾಸು, ಪ್ರೀತಿ ಕಿತಾಬು ಇನ್ನಿತರ ಚಿತ್ರದಲ್ಲಿ ಅಭಿನಯಿ ಸಿದ್ದಾ ರೆ. ಪವಿತ್ರ ಅವರು ಒಮ್ಮೆ ನಟ ದರ್ಶನ್ ಜೊತೆಗಿರುವ ಫೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ನಂತರ ಇದರ ಬಗ್ಗೆ ಗಾಂಧಿನಗರದಲ್ಲಿ ಎಕ್ಸ್ಟ್ರಾ ಮಾರಿಟಲ್ ಸಂಬಂಧದ ಬಗ್ಗೆ

ಗುಸು ಗುಸು ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ಪವಿತ್ರ ಗೌಡ ಒಮ್ಮೆ ದರ್ಶನ್ ಅವರ ತಾಯಿ ಮತ್ತು ಅಕ್ಕನ ಜೊತೆ ತೆಗೆಸಿಕೊಂಡ ಫೋ ಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪವಿತ್ರ ಗೌಡ ಅವರಿಗೆ ಒಬ್ಬ ಮಗಳು ಕೂಡ ಇದ್ದಾಳೆ ಅಷ್ಟೇ ಅಲ್ಲದೆ ಸಮಾ ಜಿಕ ಜಾಲತಾಣದಲ್ಲಿ ದರ್ಶನ್ ಫ್ಯಾನ್ಸ್ ಕೇಳುವ ಎಲ್ಲಾ ಪ್ರಶ್ನೆಗೂ ಅವ ರ ಪರವಾಗಿ ಇವರು ಉತ್ತರ ನೀಡುತ್ತಾರೆ…

By admin

Leave a Reply

Your email address will not be published. Required fields are marked *