ಸಧ್ಯ ಇದೀಗ ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘ ನಾ ರಾಜ್ ರವರು ತಮ್ಮ ಪ್ರೀತಿಯ ಪುತ್ರನಾದ ಜ್ಯೂನಿಯರ್ ಚಿರುವಿ ನ ಪಾಲನೆ ಪೋಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಇದೀಗ ತಮ್ಮ ನಗುವನ್ನು ಮಗುವಿನ ಮುಖದಲ್ಲಿ ಕಾಣುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗುವಿನ ಹಲವಾರು ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಮೇ ಘನ ರಾಜ್ ಅವರು ನೋಡುಗರ ಗಮನ ಸೆಳೆಯುತ್ತಿದ್ದಾರೆ ವರ್ಷಗಳ ನಂತರ ತಮ್ಮ ವೃತ್ತಿ ಬದುಕಿನ ಹೊಸ ಅಧ್ಯಾಯ ಒಂದನ್ನು ಪ್ರಾರಂ ಭಿಸಿದ್ದಾರೆ ಗರ್ಭಿಣಿ ಆದಾಗಿನಿಂದಲೂ ಕೂಡ ಚಿತ್ರರಂಗದಿಂದ ದೂರ ಉಳಿದಿದ್ದು ಇದೀಗ ಮಗು ಜನಿಸಿದ ಮೇಲೆ ಅದರ ಪೋಷಣೆಯಲ್ಲಿ ಮುಳುಗಿಹೋಗಿದ್ದಾರೆ. ಇನ್ನೂ ಕೆಲವು ತಿಂಗಳುಗಳ ನಂತರ ಮತ್ತೆ ಸಿನಿಮಾ ಇಂಡಸ್ಟ್ರಿಗೆ ಬರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ

ನಮಗೆ ಸಿನಿಮಾನೇ ದೇವರು ಅದನ್ನು ಬಿಟ್ಟು ಬೇರೆ ದಾರಿಯಿಲ್ಲ ಮತ್ತೆ ನನ್ನ ಸಿನಿಮಾ ಕೆಲಸ ಶುರು ಮಾಡಬೇಕು ಎಂದು ಮೇಘನಾ ಅವರ ಮಾತಾಗಿದೆ ಆದರೆ ಈ ಎಲ್ಲದರ ನಡುವೆ ಮೇಘನ ಹೊಸ ಕೆಲಸವನ್ನು ಆರಂಭಿಸಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ ಮೇಘನಾ ಮನೆಯ ಲ್ಲಿದ್ದುಕೊಂಡೆ ಅನೇಕ ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದು ಆನ್ಲೈ ನ್ ಪ್ರಮೋಷನ್ ಮಾಡುತ್ತಿದ್ದಾರೆ. ಲಕ್ಷಾಂತರ ಫಾಲೋವರ್ಸ್ ಹೊಂ ದಿರುವ ಮೇಘನ ರಾಜ್ ರವರು ಸಹ ಅದಾಗಲೇ ಅನೇಕ ಪ್ರಾಡಕ್ಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು ಅದರಲ್ಲೂ ಇತ್ತೀಚಿಗೆ ತಾಯಿ ಆದ ಮೇಲೆ ಮೇಘನ ರವರು ಸಣ್ಣ ಮಗುವಿಗೆ ಸಂಬಂಧಪಟ್ಟ ಅನೇಕ ಪ್ರಾಡಕ್ಟ್ ಗಳನ್ನು ಕುರಿತು ಜಾಹಿರಾತು ನೀಡುತ್ತಿದ್ದಾರೆ. ಹೀಗೆ ಮೇಘನಾ ರವರು ಮನೆಯಲ್ಲಿ ಸುಮ್ಮನೆ ಕೂರದೆ ಈ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *