ಅಸಾಧ್ಯವಾದದ್ದು‌ ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ).cell no: 8884888934
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮೇಷ ರಾಶಿ :- ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತಾರೆ, ನೀವು ಇತ್ತೀಚಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ಸಾಕಷ್ಟು ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಇಂದು ಮಧ್ಯಾಹ್ನ ನಂತರ ಒಳ್ಳೆ ಪ್ರತಿಫಲ ಸಿಗುತ್ತದೆ, ನೀವು ಪ್ರಮುಖ ಕಾರ್ಯಗಳನ್ನು ಒಂದು ಪೂರ್ಣಗೊಳಿಸುತ್ತೀರಿ, ಕುಟುಂಬ ಜೀವನ ಉತ್ತಮವಾಗಿರುತ್ತದೆ ಪೋಷಕರ ಬೆಂಬಲ ಸಂಪೂರ್ಣವಾಗಿ ಸಿಗುತ್ತದೆ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರ ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಿ . ಈಗಿನ ಹಣಕಾಸಿನ ವಿಷಯದಲ್ಲಿ ಬಹಳ ಸಾಕಷ್ಟು ಅದೃಷ್ಟ ಪಡೆಯುತ್ತೀರಿ ನೀವು ಸರ್ಕಾರದಲ್ಲಿ ಉದ್ಯೋಗ ನಿಮ್ಮ ವೇತನ ಹೆಚ್ಚಾಗುತ್ತದೆ, ಈ ದಿನ ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ಜಾಗೃತಿಯನ್ನು ವಹಿಸಬೇಕು ಕೆಲವು ವಿರೋಧಿಗಳು ನಿಮಗೆ ಅಡ್ಡಿಯಾಗುವುದು ರಿಂದ ಅಗತ್ಯವಾಗಿರುತ್ತದೆ ಮತ್ತು ಉದ್ಯೋಗ ಸ್ಥಳದಲ್ಲಿ ಶಾಂತಿಯನ್ನು ಕಾಪಾಡಿ ಕೊಳ್ಳಿ ಆದಷ್ಟು ತಾಳ್ಮೆಯಿಂದ ವ್ಯವಹರಿಸಿ ಇದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ .ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ವೃಷಭ ರಾಶಿ :- ಕೆಲವು ಎಷ್ಟು ಜನರು ನಿಮ್ಮ ಮೇಲೆ ಕೆಂಡ ಗಣ್ಣು ಬಿಡುತ್ತಾರೆ ಮತ್ತು ಕೇವಲ ನಿಮ್ಮ ಗಮನವನ್ನು ಮಾತ್ರ ನಿಮ್ಮ ಒಂದು ಕೆಲಸದ ಮೇಲೆ ಇಡೀ. ಕುಟುಂಬದವರು ಶಾಂತಿ ನೆಮ್ಮದಿಯಿಂದ ಇರುತ್ತದೆ ಜೀವನಸಂಗಾತಿ ಬೆಳವಣಿಗೆಯಿಂದ ಪರಿಸ್ಥಿತಿ ಬಲಗೊಳ್ಳುತ್ತದೆ. ಯಾವು ದೇ ಒಂದು ನಿರ್ಧಾರವನ್ನು ತೆಗೆದು ಕೊಳ್ಳುವ ಮೊದಲು ದಯವಿಟ್ಟು ನಿಮ್ಮ ಸಂಗಾತಿ ಅಥವಾ ನಿಮ್ಮ ಮನೆಯ ಹಿರಿಯರನ್ನು ಕೇಳಿ ನಿಮ್ಮ ಆಯಸ್ಸು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಕುಟುಂಬ ಜೀವನದಲ್ಲಿ ಉತ್ತಮವಾಗಿರುತ್ತದೆ. ನಿಮ್ಮ ಕುಟುಂಬದ ಮೇಲೆ ಯಾವುದೇ ಕಾರಣಕ್ಕೂ ಒತ್ತಡವನ್ನು ಬೀಳಸ ಬೇಡಿ ದೂರ ಸಂಚಾರ ಮಾಡುವಾಗ ಜಾಗ್ರತೆಯಾಗಿರಿ, ನಿಮ್ಮ ಸಂಗಾತಿಯ ಜೊತೆ ಬಿರುಕು ದೂರವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟ ಬಣ್ಣ ಹ
ಬಿಳಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮಿಥುನ ರಾಶಿ :- ಕೆಲಸದ ವಾತಾವರಣ ಸುಧಾರಿಸುತ್ತದೆ, ಹೊಸ ಯೋಜನೆಗಳಲ್ಲಿ ಯಶಸ್ಸು ಪಡೆಯುತ್ತೀರಿ ಹಾಗೂ ಕಾರ್ಯಗತ ಗೊಳಿಸಲು ಸ್ವಲ್ಪ ಪರಿಣಾಮ ಉಂಟಾಗುತ್ತದೆ. ಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡುತ್ತಾರೆ ನಿಮ್ಮ ಬುದ್ಧಿವಂತಿಕೆ ಯಿಂದ ಅದು ಯಶಸ್ವಿ ಯಾಗುವುದಿಲ್ಲ. ನಿಮ್ಮ ಪೋಷಕರ ಮೇಲೆ ಕೋಪ ಗೊಳ್ಳುತ್ತಾರೆ ನೀವು ಅವರಿಗೆ ಸಾಕಷ್ಟು ಸಮಯವನ್ನು ನೀಡ ಬೇಕಾಗುತ್ತದೆ. ದೂರ ಸಂಚಾರ ಮಾಡುವಾಗ ಜಾಗೃತಿ ವಹಿಸಿ ಹಣಕಾಸಿನ ವಿಚಾರದಲ್ಲಿ ಕಾಳಜಿ ವಹಿಸಿ ನಿಮ್ಮ ಕುಟುಂಬದವರ ಜವಾಬ್ದಾರಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಮ್ಮದೇ ಆಗಿರುತ್ತದೆ , ನೆಮ್ಮದಿಯ ಬದುಕಿಗಾಗಿ ಮುಖ್ಯಪ್ರಾಣ ದೇವರನ್ನು ಆರಾಧಿಸಿ ಕೆಲಸ ಮಾಡುವಾಗ ಗಮನ ಇಟ್ಟು ಮಾಡಿ ಪರಿಶ್ರಮದಿಂದ ಮೇಲೆ ಬನ್ನಿ , ಯಾವುದೇ ವಿವಾದಾತ್ಮಕ ಮಾತುಗಳನ್ನು ಬಿಟ್ಟು ಸರಿಯಾಗಿ ನಡೆದುಕೊಳ್ಳಿ. ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟ ಬಣ್ಣ ಬಿಳಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕಟಕ ರಾಶಿ :-ಹಿರಿಯ ಅಧಿಕಾರಿಗಳ ಮನಸ್ಸನ್ನು ಗೆಲ್ಲಲು ಹೆಚ್ಚು ಶ್ರಮವನ್ನು ವಹಿಸಬೇಕಾಗುತ್ತದೆ, ಸಣ್ಣ ಕೆಲಸ ಕಾರ್ಯಗಳನ್ನು ಪ್ರಯತ್ನಿಸಿ ಸಾಕಷ್ಟು ಲಾಭವನ್ನು ಗಳಿಸಬಹುದು. ಆರ್ಥಿಕ ವಿಷಯದಲ್ಲಿ ದುಬಾರಿಯಾಗಲಿದೆ ಮನೆಯ ವೆಚ್ಚಗಳು ಹೆಚ್ಚಾ ಗಬಹುದು ನಿಮ್ಮ ಮನೆಯ ಪೋಷಕರ ಆರೋಗ್ಯ ಉತ್ತಮ ವಾಗಿರುತ್ತದೆ, ಕೆಲಸಕ್ಕೆ ಸಂಬಂಧಪಟ್ಟಂತೆ ಯಾವುದೇ ಆದರೂ ನಿಮ್ಮ ತಂದೆಯಿಂದ ಲಾಭ ಪಡೆಯಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಹಣಕಾಸಿನ ವಿಚಾರ ದಲ್ಲಿ ಜಾಗ್ರತೆಯಾಗಿರಿ ಪ್ರೀತಿಪಾತ್ರರೊಂದಿಗೆ ಸಮಯ ಬಲಗೊಳ್ಳುತ್ತದೆ ಧಾರ್ಮಿಕ ಚಟುವಟಿಕೆಗಳಲ್ಲಿ ಒಳ್ಳೆಯ ಆಸಕ್ತಿ ಒಡಹುಟ್ಟಿದವರು ಜೊತೆ ವಿವಾದ ನಿವಾರಣೆ ಬದಲಾವಣೆಯ ಮನುಷ್ಯ ಜನ್ಮ ನೀವು ಕೆಟ್ಟ ಗುಣಗಳಿಂದ ಬದಲಾವಣೆಯಾಗಿ, ಯೋಗ ಧ್ಯಾನ ಮಾಡಿ ಒಳ್ಳೇದಾಗುತ್ತೆ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟ ಬಣ್ಣ ನೀಲಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಸಿಂಹ ರಾಶಿ :- ನಿಮ್ಮ ಆಫೀಸ್ ನಲ್ಲಿ ಬಹಳ ಜಾಗರೂಕತೆಯಿಂದ ಕೆಲಸ ಮಾಡಬೇಕು, ನಿಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪಾಲುದಾರಿಕೆ ವ್ಯವಹಾರವನ್ನು ಮಾಡುತ್ತಿರುವವರು ಉತ್ತಮ ನಿರೀಕ್ಷೆ ಇದೆ, ಹಣದ ಪರಿಸ್ಥಿತಿ ಬಲವಾಗಿರುತ್ತದೆ ಮನೆಯ ವಾತಾವರಣ ಶಾಂತವಾಗಿರುತ್ತದೆ. ನೀವು ನಿಮ್ಮ ಪೋಷಕರ ಆರೋಗ್ಯವನ್ನು ಪಡೆಯುತ್ತೀರಿ ಆಗಿದ್ದ ದೃಷ್ಟಿಯಲ್ಲಿ ಉತ್ತಮ ವಾಗಿರುತ್ತದೆ ಉದ್ಯೋಗದಲ್ಲಿರುವವರು ಪ್ರಗತಿಯನ್ನು ಸ್ವಲ್ಪಸ್ವಲ್ಪವಾಗಿ ಕಾಣಬಹುದು ನಿಮ್ಮ ಮಾತು ಮತ್ತು ಗಮನದಲ್ಲಿಟ್ಟುಕೊಂಡು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭದಿನ ವಾಗಿರುತ್ತೆ ಧೈರ್ಯದಿಂದ ಸಮಯವನ್ನು ಎದುರಿಸಿ ಆದಾಯದ ಮೂಲ ಹೆಚ್ಚಾಗುತ್ತದೆ, ನಿಮ್ಮ ತಂದೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟ ಬಣ್ಣ ಹಳದಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕನ್ಯಾ ರಾಶಿ:- ನಿಮ್ಮ ಮನೆಯವರು ಯಾವುದೋ ಒಂದು ಸಲಹೆ ನೀಡಿದರು ಅದನ್ನು ತಿರಸ್ಕರಿಸಬೇಡಿ ಏಕೆಂದರೆ ಅದು ನಿಮಗೆ ಪ್ರಯೋಜನಕಾರಿಯಾಗುತ್ತದೆ, ಅವರ ಭಾವನೆಗಳನ್ನು ಒಳ್ಳೆಯದು ಹಣದ ಪರಿಸ್ಥಿತಿ ಸಾಮಾನ್ಯ ವಾಗಿರುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದರೆ ಉದ್ಯೋಗಸ್ಥ ಕಚೇರಿಯಲ್ಲಿ ವೇಗವಾಗಿ ಪೂರ್ಣಗೊಳಿಸುತ್ತಾರೆ, ವಿಶೇಷವಾಗಿ ಕೆಲಸವು ಪೂರ್ಣ ವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಶಕ್ತಿಯುತ ಮತ್ತು ಉಲ್ಲಾಸದಿಂದ ದಿನವನ್ನು ಕಳೆಯುತ್ತೀರಿ ಬಹಳ ಸಮಯದ ನಂತರ ಹಿತವಾದ ಸಮಯವನ್ನು ಕಳೆಯಬೇಕು ನಿಮ್ಮ ಸ್ನೇಹಿತರೊಂದಿಗೆ ನೀವು ಜೊತೆಯಾಗಿ ಇರಿ ಹಳೆಯ ವಿಷಯಗಳನ್ನು ಮರೆತು ಮುಂದೆ ಸಾಗಿ, ಭಾವನೆಗಳನ್ನು ಗೌರವಿಸಿ ಹಾರ್ದಿಕ ರಂಗದಲ್ಲಿ ಸಾಮಾನ್ಯವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ9 ನಿಮ್ಮ ಅದೃಷ್ಟ ಬಣ್ಣ ನೀಲಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ತುಲಾ ರಾಶಿ :- ನೀವು ಹಳೆಯ ಪಾವತಿಗಳನ್ನು ಖರೀದಿಸಬಹುದು ವಿಶೇಷವಾಗಿ ನಿಮ್ಮ ಕಚೇರಿಯಲ್ಲಿ ನಿಮ್ಮ ಬಗ್ಗೆ ಗಮನ ಹರಿಸುವುದು ಉತ್ತಮ. ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಮೇಲಧಿಕಾರಿಗಳು ಬಹಳ ಮುಖ್ಯವಾಗಿ ಕಾರ್ಯವನ್ನು ಕೊಡುವ ಸಾಧ್ಯತೆ ಇದೆ ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ನೀವು ಯಾರನ್ನು ಬೇಟಿಯಾದರು ಸರಿ ಬಹಳವಾಗಿ ವ್ಯವಹರಿಸುತ್ತಾ ಬನ್ನಿ ಕೋಪ ಜೋರಾಗಿ ಮಾತನಾಡುವುದನ್ನು ತಪ್ಪಿಸಿ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವವರು ದೊಡ್ಡ ಲಾಭವನ್ನ ಕಾಣಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಸಂಗಾತಿಯ ಜೊತೆ ಸಂಬಂಧವು ಕೂಡ ಉತ್ತಮವಾಗಿರುತ್ತದೆ. ನಿಮ್ಮ ಜೊತೆಯಲ್ಲೇ ಇದ್ದು ನಿಮಗೆ ದ್ರೋಹ ಮಾಡುವ ಕೆಟ್ಟ ಜನರ ಮಧ್ಯೆ ನೀವು ಉತ್ತಮ ದಾರಿಯಲ್ಲಿ ಒಳ್ಳೆಯವರಿಗೆ ಸಹಾಯ ಮಾಡಿ , ನಿಮ್ಮ ಮಾತು ಮತ್ತು ನಡವಳಿಕೆ ಮೇಲೆ ಹೆಚ್ಚಿನ ಗಮನಹರಿಸಿ. ಈಗಿನ ವಿದ್ಯಾರ್ಥಿಗಳಿಗೆ ತುಂಬಾನೇ ಶುಭವಾಗಿರುತ್ತದೆ ಆಮದು ಮತ್ತು ರಫ್ತು ಮಾಡುತ್ತಿದ್ದಾರೆ ಇದರಿಂದ ಫಲಿತಾಂಶ ನಿರೀಕ್ಷೆ ಮಾಡಬಹುದು ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ವೃಶ್ಚಿಕ ರಾಶಿ :- ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಒಳ್ಳೆಯ ಸುದ್ದಿಯನ್ನು ನಿರೀಕ್ಷೆ ಮಾಡಬಹುದು. ಉದ್ಯೋಗವನ್ನು ಮಾಡುತ್ತಿದ್ದಾರೆ ನಿಮ್ಮ ಬಾಸ್ ಗಮನಸೆಳೆಯಲು ಒಳ್ಳೆ ರೀತಿಯಲ್ಲಿ ಕೆಲಸ ಮಾಡಿ. ಪೀಠೋಪಕರಣಗಳಿಗೆ ಸಂಬಂಧಪಟ್ಟಂತೆ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಲಾಭ. ಸಾಧ್ಯವಾದಷ್ಟು ಚರ್ಚೆ ಮತ್ತು ಜಗಳದಿಂದ ದೂರವಿರಿ ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು ಸಂಗಾತಿಯ ಜೊತೆ ಒಳ್ಳೆಯ ಬಾಂಧವ್ಯ ಶುರುವಾಗುತ್ತದೆ. ಪರಿಸ್ಥಿತಿ ಚೆನ್ನಾಗಿ ಅರ್ಥಮಾಡಿಕೊಂಡು ಬಂದಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಮತ್ತು ಜೀವನಶೈಲಿಯಲ್ಲಿ ಒಳ್ಳೆಯ ಫಲಿತಾಂಶ ಕಾಣಬಹುದು, ಪ್ರತಿನಿತ್ಯ ಯೋಗ ಮತ್ತು ಧ್ಯಾನವನ್ನು ಮಾಡಿ ಶುಭವನ್ನು ಕಾಣಬಹುದು. ವ್ಯಾಪಾರ ಮಾಡುತ್ತಿದ್ದರೆ ಅನಿರೀಕ್ಷಿತ ಲಾಭ ಖಂಡಿತ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಧನಸ್ಸು ರಾಶಿ :- ನಿಮ್ಮ ವ್ಯಾಪಾರ ಮತ್ತು ವ್ಯವಹಾರದ ಬಗ್ಗೆ ದೀರ್ಘ ಕಾಲದಿಂದ ಮಾಡುತ್ತೀರಿ ನಿಮ್ಮ ಕಠಿಣ ಪರಿಶ್ರಮದಿಂದ ಒಳ್ಳೆಯ ಪ್ರತಿಫಲವನ್ನು ಕಾಣುತ್ತೀರಿ. ಕೆಲವು ವ್ಯವಹಾರ ಮತ್ತು ಒಪ್ಪಂದದಲ್ಲಿ ಯಶಸ್ಸನ್ನು ಕಾಣುತ್ತಿರಿ. ಕಚೇರಿಯಲ್ಲಿ ಒತ್ತಡದಿಂದ ಇರುತ್ತೀರಿ ನಿಮ್ಮ ಎಲ್ಲ ಕೆಲಸಗಳು ಸರಿಯಾದ ಸಮಯಕ್ಕೆ ಪೂರ್ಣವಾಗುತ್ತದೆ ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಸಂಗಾತಿ ನಡವಳಿಕೆ ಜೊತೆ ಸರಿಯಾಗಿ ನಡೆದುಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ ಹಣದ ವಿಚಾರದಲ್ಲಿ ಜಾಗ್ರತೆ ನಿಮ್ಮ ಜೀವನದಲ್ಲಿ ಕೆಲವರು ಪ್ರವೇಶ ಮಾಡುತ್ತಾರೆ ಎಚ್ಚರಿಕೆ ವಹಿಸಿರಿ ನೀವು ಯಾರನ್ನು ನಂಬಬೇಡಿ ನಿಮ್ಮ ಜಾಗೃತಿಯಲ್ಲಿ ನೀವು ಇರಿ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಮನೆಯ ವಾತಾವರಣ ಶುಭ. ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮಕರ ರಾಶಿ :- ಇಂದು ನೀವು ನಿಮ್ಮ ಜೀವನದಲ್ಲಿ ಅಪಾರವಾದ ಲಾಭ ಗಳಿಸುವ ಸಾಧ್ಯತೆ ಇದೆ, ಹಾಗೂ ಉದ್ಯೋಗದಲ್ಲಿ ಉತ್ತಮ ಫಲಿತಾಂಶ ಕಾಣಬಹುದು. ನೀವು ಮಾಡುತ್ತಿರುವ ಕೆಲಸದಲ್ಲಿ ಪ್ರಮುಖ ಕೆಲಸಗಳಲ್ಲಿ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ನಿಮ್ಮ ಕೆಲಸಕ್ಕೆ ಅನುಕೂಲವಾಗಲು ಸಹೋದ್ಯೋಗಿಗಳು ಕೂಡ ಬೆಂಬಲಿಸುತ್ತಾರೆ. ಹಣಕಾಸಿನ ಸುಧಾರಣೆ ಆಗುತ್ತದೆ ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡಿದ್ದಾರೆ ಸಂತ ಮನೆ ಕಟ್ಟಲು ಪ್ರಯತ್ನ ಮಾಡುತ್ತೀರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ ವ್ಯಾಪಾರ ಮಾಡುತ್ತಿರುವವರು ಸಾಲವನ್ನು ಮಾಡುವುದನ್ನು ತಪ್ಪಿಸಿ ನಿಮ್ಮ ಕಠಿಣ ಪರಿಶ್ರಮದಿಂದ ವ್ಯಾಪಾರದಲ್ಲಿ ಒಂದು ಲಾಭವನ್ನು ಪಡೆಯಬಹುದು. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕುಂಭ ರಾಶಿ :- ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿಮ್ಮ ಕುಟುಂಬವು ಸಂತೋಷದಿಂದ ಕೂಡಿರುತ್ತದೆ ಬಹಳ ಸಮಯದ ನಂತರ ನಿಮ್ಮ ಸಂಗಾತಿಯ ಜೊತೆ ಪ್ರಣಯ ದಿನವನ್ನು ಅನುಭವಿಸಲು ಮಾತು ಕೊಡುವುದನ್ನು ಯೋಚಿಸಿ ಮುಂದೆ ಬರುವ ದಿನಗಳಲ್ಲಿ ಇಲ್ಲವಾದರೆ ನಿಮ್ಮಿಬ್ಬರ ನಡುವೆ ವಿವಾದಕ್ಕೆ ಕಾರಣವಾಗಬಹುದು. ನಿಮ್ಮ ಆರ್ಥಿಕ ಬಲಪಡಿಸಲು ಕೆಲವು ಯೋಜನೆಗಳನ್ನು ಮಾಡಿ ಕೆಲಸದ ಸ್ಥಳಗಳಲ್ಲಿ ಹೊಂದಾಣಿಕೆ ಇರುತ್ತದೆ ಉತ್ತಮ ಪರಿಸ್ಥಿತಿ ಮತ್ತು ಕೆಲಸಕ್ಕೆ ಸಂಬಂಧಪಟ್ಟಂತೆ ಕೆಲವು ಪ್ರಯಾಣವನ್ನು ಮಾಡಬೇಕಾಗುತ್ತದೆ. ಈ ದಿನ ನೀವು ಮಾಡುವಂತಹ ಪ್ರಯಾಣ ತುಂಬಾ ಒಳ್ಳೆಯದಾಗಿರುತ್ತದೆ ತಂದೆಯ ಜೊತೆ ಸಂಬಂಧ ಸುಧಾರಿಸುತ್ತದೆ ಈ ದಿನ ನಿಮ್ಮ ಕೆಲಸದ ಸ್ಥಳದಲ್ಲಿ ಸರಿಯಾದ ಫಲಿತಾಂಶ ಕಾಣಬಹುದು. ವಿದ್ಯಾರ್ಥಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮೀನಾ ರಾಶಿ :- ವ್ಯಾಪಾರಸ್ಥರು ತಮ್ಮ ಆರ್ಥಿಕ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಸಾಲವನ್ನು ತೆಗೆದುಕೊಳ್ಳಬೇಡಿ, ಉದ್ಯೋಗದಲ್ಲಿ ಚೆನ್ನಾಗಿರುತ್ತದೆ ಎಲ್ಲರಿಗಿಂತ ಮುಂಚೆ ನಿಮ್ಮ ಕಾರ್ಯವನ್ನು ನೀವು ನೆರವೇರಿಸಿ. ಕುಟುಂಬ ಜೀವನ ಸಂತೋಷವಾಗಿರುತ್ತದೆ ಹಿರಿಯರಿಗೆ ಗೌರವ ನೀಡಿ. ಮಾತು ಮತ್ತು ವಿಶೇಷವಾದ ಕಾಳಜಿ ವಹಿಸಿ ಮಕ್ಕಳ ವೃತ್ತಿಜೀವನದ ಬಗ್ಗೆ ಒಂದಿಷ್ಟು ಸಂತೋಷವಾಗಿರುತ್ತದೆ ಪ್ರೇಮ ಮತ್ತು ಪ್ರಣಯ ದಿನದ ಬಗ್ಗೆ ಕೆಟ್ಟ ಪರಿಣಾಮ ಉಂಟಾಗಬಹುದು ಎಚ್ಚರವಾಗಿರಿ. ಹಣದ ವಿಚಾರವಾಗಿ ಜಾಗ್ರತೆವಹಿಸಿ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ಕೆಂಪು.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

By admin

Leave a Reply

Your email address will not be published. Required fields are marked *