ಇದೀಗ ನಾವು ಹೇಳುವಂತಹ ಎಲ್ಲಾ ನಟಿಯರು ಕನ್ನಡದಲ್ಲಿ ತುಂಬಾ ಚೆನ್ನಾಗಿ ನಟನೆ ಮಾಡಿ ನಂತರ ಬೇರೆ ಭಾಷೆಗಳನ್ನು ಕೂಡ ತುಂಬಾ ಚೆನ್ನಾಗಿ ನಟನೆಯನ್ನು ಮಾಡುತ್ತಿದ್ದಾರೆ ಆಗಾದರೆ ಆ ನಟಿಯರು ಯಾರು ಎಲ್ಲವನ್ನೂ ಕೂಡ ತಿಳಿದುಕೊಳ್ಳೋಣ ಬನ್ನಿ ಮೊದಲನೆಯ ದಾಗಿ ಪದ್ಮಾವತಿ ಧಾರಾವಾಹಿ ನಟನೆ ಮಾಡಿದಂತಹ ತುಳಸಿಮಣಿ ಅವರು ಇದೀಗ ತೆಲುಗು ಧಾರವಾಹಿಯಲ್ಲಿ ನಟನೆಯನ್ನು ಮಾಡುತ್ತಿ ದ್ದಾರೆ ಇನ್ನು ಎರಡನೆಯದಾಗಿ ಹೇಳುವುದಾದರೆ ಪವಿತ್ರ ಜಯರಾಮ್ ಅವರು ಪುಟ್ಟಗೌರಿ ಮದುವೆ ಯಲ್ಲಿ ನಟನೆ ಮಾಡುತ್ತಿದ್ದರು ಇದೀಗ ತೆಲುಗು ಧಾರವಾಹಿ ತ್ರಿನಯನಿ ಧಾರವಾಹಿನಿ ನಟನೆಯನ್ನು ಮಾಡುತ್ತಿ ದ್ದಾರೆ ಹಾಗೂ ಅಗ್ನಿಸಾಕ್ಷಿ ಧಾರಾವಾಹಿ ಯಲ್ಲಿ ನಟನೆ ಮಾಡುತ್ತಿದ್ದಂತ ಹ ಅನುಷ ರಾವ್ ಅವರು ಕೂಡ ತೆಲುಗಿನ ಧಾರಾವಾಹಿಯಲ್ಲಿ ನಟನೆಯನ್ನು ಮಾಡುತ್ತಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.

ನಂತರ ಕೋಳಿ ರಮ್ಯಾ ಅವರು ಪುಟಗೌರಿಮದುವೆ ಮತ್ತೆ ಬೇರೆ ಧಾರ ವಾಹಿಗಳಲ್ಲಿ ಕೂಡ ನಟನೆಯನ್ನು ಮಾಡಿದ್ದರು ಇದೀಗ ತಮಿಳು ಭಾಷೆ ಯಲ್ಲಿ ಬರುವಂತಹ ಸತ್ಯ ಧಾರವಾಹಿಯಲ್ಲಿ ನಟನೆಯನ್ನು ಮಾಡುತ್ತಿ ದ್ದಾರೆ ಪಾರು ಧಾರವಾಹಿ ರಿ ನಟನೆ ಮಾಡುತ್ತಿದ್ದ ಅಂತಹ ಮಾನಸಿ ಜೋಶಿ ಇವಾಗ ತೆಲುಗಿನ ಅಮೃತವರ್ಷಿಣಿ ಧಾರವಾಹಿನಿ ನಟನೆಯನ್ನು ಮಾಡುತ್ತಿದ್ದಾರೆ ನಂತರ ಅಗ್ನಿಸಾಕ್ಷಿ ಧಾರಾವಾಹಿ ಯಲ್ಲಿ ನಟನೆ ಮಾಡು ತ್ತಿದ್ದಂತ ಪ್ರಿಯಾಂಕಾ ಶಿವಣ್ಣ ಅವರು ಇದೀಗ ತೆಲುಗಿನ ಕೃಷ್ಣಸುಂದರಿ ಧಾರಾವಾಹಿಯಲ್ಲೂ ಕೂಡ ನಟನೆಯನ್ನು ಮಾಡುತ್ತಿದ್ದಾರೆ ನಟಿ ಐಶ್ವ ರ್ಯ ಯಾರಿವನು ಎಂಬ ಧಾರವಾಹಿನಿ ನಟನೆಯನ್ನು ಮಾಡುತ್ತಿದ್ದರು ಇದೀಗ ಕೃಷ್ಣಸುಂದರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟನೆ ಏನು ಮಾಡುತ್ತಿದ್ದಾರೆ ತೆಲುಗು ಭಾಷೆಯಲ್ಲಿ ಮತ್ತು ಈ ಧಾರಾವಾಹಿ ಕನ್ನಡದಲ್ಲಿ ಕೂಡ ಪ್ರಸಾರವಾಗುತ್ತಿದೆ ಮತ್ತು ನಟಿ ರೂಪಾ ಕನ್ನಡದಲ್ಲಿ ಅನೇಕ ಧಾರಾವಾಹಿಗಳಲ್ಲಿ ನಟನೆಯನ್ನು ಮಾಡಿದರೆ ಇದೀಗ ತೆಲುಗು ಸೀರಿಯಲ್ ನಲ್ಲಿ ಕೂಡ ತುಂಬಾ ಚೆನ್ನಾಗಿ ನಟನೆಯನ್ನು ಮಾಡುತ್ತಿ ದ್ದಾರೆ ಇಷ್ಟರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಎಂದು ಕಮೆಂಟ್ ಮಾಡಿ ತಿಳಿಸಿ ಈ ವಿಡಿಯೋ ನೋಡಿ ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

By admin

Leave a Reply

Your email address will not be published. Required fields are marked *