ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಇಷ್ಟರ ಮಟ್ಟಿಗೆ ಬೆಳೆಯ ಲು ಅವರ ಹಿಂದಿನ ಜೀವನದ ಪರಿಶ್ರಮ ತುಂಬಾನೇ ಇದೆ. ಹಂತ ಹಂತವಾಗಿ ಯಶಸ್ಸಿನ ದಾರಿಯನ್ನು ತುಳಿಯುತ್ತ ಬಂದ ನಟ ದರ್ಶನ್ ರವರ ಒಬ್ಬ ಉತ್ತಮವಾದಂತಹ ನಟನಾಗಿ ಹೊರಹೊಮ್ಮುತ್ತಾರೆ. ಕನ್ನ ಡ ಚಿತ್ರರಂಗದಲ್ಲಿ ಅಪಾರ ಹೆಸರನ್ನು ಮಾಡಿದಂತಹ ದರ್ಶನ್ ರವರು ಅನೇಕ ಸ್ನೇಹಿತರನ್ನು ಸಹ ಚಿತ್ರರಂಗದಲ್ಲಿ ಹೊಂದಿದ್ದಾರೆ ಅದರಲ್ಲಿಯೂ ಸೃಜನ್ ಲೋಕೇಶ್ ಅವರು ದರ್ಶನ್ ಅವರಿಗೆ ತುಂಬಾ ಆಪ್ತರು ಎಂ ದೇ ಹೇಳಬಹುದು ಇವರಿಬ್ಬರ ಕಾಂಬಿನೇಷನ್ ನಲ್ಲಿ ಅನೇಕ ಸಿನಿಮಾ ಗಳು ಸಹ ನಾವು ನೋಡಿದ್ದೇವೆ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಸಹ ಇವರಿಬ್ಬರು ಉತ್ತಮ ಸ್ನೇಹಿತರು ಜೀ ಕನ್ನಡ ವಾಹಿನಿಯಲ್ಲಿ ಒಂದು ಕಾರ್ಯಕ್ರಮ ಆಯೋಜನೆ ಮಾಡಲಾ ಗಿತ್ತು,

ಆ ಕಾರ್ಯಕ್ರಮದಲ್ಲಿ ಸೃಜನ್ ಲೋಕೇಶ್ ರವರ ದರ್ಶನ್ ಅವರನ್ನು ಕುರಿತು ಹೀಗೆ ಹೇಳಿದ್ದಾರೆ ಎಲ್ಲರಿಗೂ ಸಿಕ್ಕರೆ ದರ್ಶನ ಅಂತಹ ಸ್ನೇಹಿತ ಸಿಗಬೇಕು ಶತ್ರುಗಳು ಸಹ ನಮ್ಮ ಬಳಿಗೆ ಸುಳಿಯುವುದಿಲ್ಲ ಆದ್ದರಿಂದ ಒಬ್ಬ ಉತ್ತಮವಾದಂತಹ ಸ್ನೇಹಿತ ದರ್ಶನ್ ರವರ ರೀತಿಯಲ್ಲಿ ಇರಬೇ ಕು ಎಂದು ಹೇಳಿದರು. ಆದರೆ ದರ್ಶನ್ ರವರ ಈಗ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ ಅಜಾತ ಶತ್ರುವಿನಂತೆ ಇದ್ದಂತಹ ದರ್ಶನ್ ರವರಿಗೆ ಈಗ ಯಾರ ಕಣ್ಣು ಬಿತ್ತೋ ಏನೋ ಅವರ ಜೀವನದಲ್ಲಿ ಈಗ ಸಂಕಷ್ಟಗಳು ಎದುರಾಗುತ್ತಿವೆ. ಆದರೂ ಸಹ ಎದೆಗುಂದದೆ ದರ್ಶನ್ ರವರು ಅವರ ವಿರುದ್ಧ ತಿರುಗಿಬಿದ್ದವರಿಗೆ ಸವಾ ಲುಗಳನ್ನು ಕೊಡುತ್ತ ಮುನ್ನುಗ್ಗುತ್ತಾ ಇದ್ದಾರೆ ಈ ವಿಷಯಗಳ ಬಗ್ಗೆ ವಿಚಾರಣೆ ನಡೆಯುತ್ತಿದ್ದು ಆದಷ್ಟು ಬೇಗ ಇದರಲ್ಲಿ ಆರೋಪಿಗಳು ಯಾರೆಂದು ಹುಡುಕಬೇಕಾಗಿದೆ.

By admin

Leave a Reply

Your email address will not be published. Required fields are marked *