ಮಕರ ರಾಶಿ ಮಕರ ಲಗ್ನ ಹೇಗಿದೆ ಅಂದರೆ ಯಾವ ತಿಂಗಳಾದರೂ ಸರಿಯೇ ಪಾಸಿಟಿವ್ ಹಾಗೂ ನೆಗೆಟಿವ್ ಇದ್ದೇ ಇರುತ್ತದೆ . ಯಾವ ಮನುಷ್ಯ ಕೂಡ ಇಲ್ಲ ಲೈಫ್ ಲಾಂಗ್ ಒಂದು ತಿಂಗಳು ಕೂಡ ಅವ ರಿಗೆಲ್ಲ ಒಳ್ಳೆದಾಗುತ್ತದೆ ಎಂದು ಸಾಧ್ಯವೇ ಇಲ್ಲ. ಎಲ್ಲಾ ದಿವಸ ಗಳಲ್ಲಿ ಎಲ್ಲಾ ಏರುಪೇರಾಗುತ್ತದೆ ಆತ್ಮಕಾರಕ ರವಿ ಆಗಿರುತ್ತದೆ ಜಾತಕದಲ್ಲಿ ಆತ್ಮಕಾರಕ ಬೇರೆ ಪ್ರತಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆತ್ಮ ಕಾರಕ ಎಂದು ಹೇಳುತ್ತಾರೆ, ರವಿ ನಿಮಗೆ ಅಷ್ಟಮಾಧಿಪತಿ ಇರುತ್ತಾರೆ ಆರ ನೇ ಮನೆಯಲ್ಲಿ ಕುಳಿತುಕೊಂಡು ಇರುತ್ತಾರೆ 16ರವರೆಗೆ ಅಷ್ಟ ಮಾಧಿಪತಿ ಗೆ ಬರುವುದರಿಂದ ಏನಾಗಬಹುದು ಅಂದ್ರೆ ಎಷ್ಟೆಲ್ಲ ಎಫ ರ್ಟ್ ಪರಿಶ್ರಮ ಇರುತ್ತೆ ಅದಕ್ಕೆ ಸ್ವಲ್ಪ ಎಕ್ಸ್ಟ್ರಾ ಎಫೆಕ್ಟ್ ಇರುತ್ತೆ . ಯಾವುದಕ್ಕೆ ನೀವು ಪ್ರಯತ್ನ ಮಾಡ್ತಾ ಇರ್ತಾರೆ ಅದಕ್ಕೆ ಹೆಚ್ಚಿನ ಒಂದು ಲೋಡ್ ಬಂದುಬಿಡುತ್ತೆ 10 ಕೆಜಿ ಮೂಟೆಯನ್ನ ತೆಗೆದು ಕೊಂಡು ಹೋಗುತ್ತಿದ್ದರೆ 20 ಕೆಜಿ ಮೂಟೆ ಅಲ್ಲಿ ತೆಗೆದುಕೊಂಡು

ಹೋಗಬೇಕಾಗುತ್ತದೆ ಅಂದರೆ ಅಲ್ಲಿಗೆ ಅರ್ಥಮಾಡಿಕೊಳ್ಳಿ. ಆ ಒಂದು ಪರಿಸ್ಥಿತಿಗಳು ಬರುತ್ತವೆ ಆದರೆ ಹೆಚ್ಚಿನ ಪರಿಶ್ರಮದಿಂದ ಹೆಚ್ಚಿನ ಫಲಾ ಫಲಗಳು ಸಿಗುತ್ತದೆ ಎಂದರ್ಥ 6ನೇ ಮನೆ ಪರಿಶ್ರಮ ಇದು ಕೂಡ ವಿ ಪರೀತವಾಗಿರುತ್ತದೆ ಟು ಹಂಡ್ರೆಡ್ ಪರ್ಸೆಂಟ್ ಎಫೆಕ್ಟ್ ಬೇಕು ಎಂದು ಇದು ಒಂದು ವಿಚಾರ ಹಾಗೂ ಕೋಪ ಜಾಸ್ತಿ ಇರುತ್ತೆ ಶತ್ರುಗಳು ನಿ ಮಗೆ ಬರಲಿಕ್ಕೆ ಫೈಟ್ ಮಾಡಲಿಕ್ಕೆ ಆಗುವುದಿಲ್ಲ ಸುಮ್ಮಸುಮ್ಮನೆ ಇನ್ನೊ ಬ್ಬರ ಬಳಿ ಜಗಳ ಮಾಡಬೇಕಾಗುತ್ತದೆ ಕಾರಣವಿಲ್ಲದೆ ನೀವು ಇನ್ನೊಬ್ಬ ರ ಬಳಿ ಜಗಳ ಸಾಧ್ಯತೆಗಳು ಈ ತಿಂಗಳಲ್ಲಿ ಹೆಚ್ಚಿರುತ್ತದೆಅದಕ್ಕೆ ನಿಮ್ಮ ಜೊತೆ ಯಾರು ಕೂಡ ಸರಿಯಾಗಿ ಮಾತನಾಡುವುದಿಲ್ಲ. ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋ ದ ಮೂಲಕ ತಿಳಿಯೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *