ಇಂದ್ರಜಿತ್ ಮತ್ತು ನಟ ದರ್ಶನ್ ಅವರ ಜಗಳ ತಾರಕ್ಕೇರಿದೆ ಇಬ್ಬರು ಕೂಡ ಜಗಳ ನಿಲ್ಲಿಸುತ್ತಿಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತದೆ ನೋಡಬೇಕು ಅಷ್ಟೆ ಇಂದ್ರಜಿತ್ ಅವಳ ದರ್ಶನ್ ಪ್ರಾಪರ್ಟಿ ವಿಷಯವನ್ನು ತೆಗೆದಿದ್ದಾ ರೆ ಆಗು ಇನ್ನು ಬೇರೆ ಬೇರೆ ವಿಷಯಗಳನ್ನು ತೆಗೆದು ಇಬ್ಬರು ಕೂಡ ಜಗಳವನ್ನು ಮುಂದುವರಿಸಿದ್ದಾರೆ ಹಾಗೂ ನಿಮಗೆ ತಿಳಿದಿರುವಂತೆ ಸೃ ಜನ್ ಲೋಕೇಶ್ ನಿರ್ಮಾಣದಲ್ಲಿ ಪ್ರೊಡಕ್ಷನ್ ಆಗುತ್ತಿರುವ ಅಂತಹ ಮಜಾ ಟಾಕೀಸ್ ಕಾರ್ಯಕ್ರಮ ಕೂಡ ತುಂಬಾ ಚೆನ್ನಾಗಿ ಮೂಡಿ ಬರು ತ್ತಿದೆ ಈ ಕೆಳಗಿನ ವಿಡಿಯೋ ನೋಡಿ.

ಪ್ರತಿಯೊಬ್ಬರು ಕೂಡ ಈ ಕಾರ್ಯಕ್ರಮವನ್ನು ತುಂಬಾ ಇಷ್ಟಪಟ್ಟು ನೋಡುತ್ತಾರೆ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲ ಹಾಗೂ ಈ ಕಾರ್ಯಕ್ರಮದಲ್ಲಿ ಇಂದ್ರಜಿತ್ ಅವರು ಕೂಡ ಕೇಂದ್ರ ಬಿಂದುವಾಗಿದ್ದರು ಅವರು ಕೂಡ ಜಡ್ಜ್ ಆಗಿದ್ದರು ಮತ್ತು ಈ ಕಾರ್ಯ ಕ್ರಮದ ಮೂಲಕ ಅವರು ತುಂಬಾ ಹೆಸರನ್ನು ಸಂಪಾದನೆ ಮಾಡಿದರು ಆದರೆ ಇದೀಗ ಇಂದ್ರಜಿತ್ ಅವರನ್ನು ಮಜಾಭಾರತ ಕಾರ್ಯಕ್ರಮದಿಂ ದ ಹೊರಗೆ ಕಳಿಸಬಹುದು ಎಂದು ಹೇಳುತ್ತಿದ್ದಾರೆ ಏಕೆಂದರೆ ಸೃಜನ್ ಲೋಕೇಶ್ ಅವರು ದರ್ಶನ್ ಅವರಿಗೆ ಒಳ್ಳೆಯ ಆತ್ಮ ಸ್ನೇಹಿತ ಮತ್ತು ಇಬ್ಬರು ಕೂಡ ಒಬ್ಬೊಬ್ಬರನ್ನು ತುಂಬಾ ಪ್ರೀತಿ ಮಾಡುತ್ತಾರೆ ಇದೀಗ ನನ್ನ ಸ್ನೇಹಿತನ ಬಗ್ಗೆ ಇಂದ್ರಜಿತ್ ಅವರು ಈ ರೀತಿ ಮಾತನಾಡುತ್ತಿದ್ದಾ ರೆ ಎಂದು ಸೃಜನ್ ಲೋಕೇಶ್ ಬೇಜಾರಾದರೆ ಗೇಟ್ ಪಾಸ್ ಕೊಡಬ ಹುದು ಮಜಾ ಟಾಕೀಸ್ ನಿಂದ ಏನಾಗುತ್ತೆ ತಿಳಿದುಕೊಳ್ಳೋಣ ಬನ್ನಿ ನಿಮ್ಮ ಪ್ರಕಾರ ಯಾರದ್ದು ಸರಿ ಯಾರದು ತಪ್ಪು ಕಮೆಂಟ್ ಮಾಡಿ ತಿಳಿಸಿ.

By admin

Leave a Reply

Your email address will not be published. Required fields are marked *