ಪ್ರತಿ ಮನೆಯಲ್ಲಿ ಅಡುಗೆಗೆ ಒಗ್ಗರಣೆ ಹಾಕುವಾಗ ಸಾಸಿವೆ ಸಾಸಿವೆ ಹಾಕುತ್ತೇವೆ ಸಾಸಿವೆ ಒಗ್ಗರಣೆ ಡಬ್ಬಿಯಲ್ಲಿ ಹಾಕುವಾಗ ಒಂದು ಸಣ್ಣ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಸಾಮಾನ್ಯವಾಗಿ ನಾವು ದೊಡ್ಡ ವರ ಬಾಯಲ್ಲಿ ಕೇಳಿರುತ್ತೇವೆ ಅದು ಏನೆಂದರೆ ತವರು ಮನೆಯಿಂದ ಗಂಡನ ಮನೆಗೆ ಸಾಸಿವೆ ತೆಗೆದುಕೊಂಡು ಹೋಗಬಾರದು ಎಂದು ಹೇಳುತ್ತಾರೆ ಯಾಕೆಂದರೆ ಕಷ್ಟಗಳು ಬರುತ್ತದೆ ಎಂದು ಹೌದು ನಾವು ತವರು ಮನೆಯಿಂದ ಗಂಡನ ಮನೆಗೆ ಸಾಸಿವೆಯನ್ನು ತೆಗೆದುಕೊಂಡು ಹೋದರೆ ಅಲ್ಲಿ ಕಷ್ಟಗಳು ಉಂಟಾಗುತ್ತದೆ ಜಗಳಗಳು, ಕದನಗಳು ಉಂಟಾಗುತ್ತದೆ ಹಾಗೆ ಮನೆಗೆ ಅಷ್ಟೊಂದು ಶ್ರೇಯಸ್ಸಲ್ಲ ಹಾಗೆ ಆ ಮನೆ ಹೆಚ್ಚುವುದಿಲ್ಲ ಎಂಬ ಕಾರಣಕ್ಕೆ ಗಂಡನ ಮನೆಯಿಂದ ತವರು ಮನೆಗೆ ಸಾಸಿವೆಯನ್ನು ತೆಗೆದುಕೊಂಡು ಹೋಗಬಾರದು ಎಂದು ಹೇಳುತ್ತಾರೆ.

ನಾವು ಅಡುಗೆ ಮನೆಯಲ್ಲಿ ಒಗ್ಗರಣೆ ಡಬ್ಬಿಗೆ ಸಾಸಿವೆಯನ್ನು ಹಾಕು ವಾಗ ಬರೀ ಸಾಸಿವೆಯನ್ನು ಹಾಕಬಾರದು ಅಷ್ಟೊಂದು ಉತ್ತಮವಲ್ಲ ಅದರ ಜೊತೆಗೆ ಸ್ವಲ್ಪ ಉದ್ದಿನಬೇಳೆ ಅಥವಾ ಕಡಲೆಬೇಳೆ ಸೇರಿಸಿ ಇಟ್ಟ ರೆ ಬರಿ ಸಾಸಿವೆ ಉಪಯೋಗಿಸುವ ಹಾಗೂ ಇರಲ್ಲ ಮತ್ತು ಅಡುಗೆ ಮಾಡುವಾಗ ಸುಲಭವಾಗಿರುತ್ತದೆ ಕೆಲವರು ಜೀರಿಗೆಯನ್ನು ಸ್ವಲ್ಪ ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳುತ್ತಾರೆ ನಿಮಗೆ ಯಾವ ರೀತಿ ಬೇಕೋ ಹಾಗೆ ನೀವು ಈ ಮೂರು ವಸ್ತುಗಳಲ್ಲಿ ಅಂದರೆ ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ ಯಾವುದು ಬೇಕು ಆ ವಸ್ತುವನ್ನು ಸಾಸಿವೆ ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳ ಬಹುದು. ನಮ್ಮ ಹಿರಿಯರು ನಮಗೆ ಹೇಳುವಂತಹ ಒಂ ದೊಂದು ಸಲಹೆಗಳು ಅರ್ಥಗರ್ಭಿತವಾಗಿ ಇರುತ್ತದೆ ಅದನ್ನು ನಾವು ತೆಳಿದುಕೊಳ್ಳದೆ ಕೆಲವೊಂದು ಸಾರಿ ಉದಾಸೀನ ಮಾಡುತ್ತೇವೆ ಹಾಗೆ ಮಾಡಬಾರದು ದೊಡ್ಡವರು ಹೇಳುವುದು ಕೇವಲ ನಮ್ಮ ಒಳಿತಿಗಾಗಿ.

By admin

Leave a Reply

Your email address will not be published. Required fields are marked *