ಮೇಷ ರಾಶಿಯವರಿಗೆ ಅಧಿಪತಿ ಕುಜ ಆದ್ದರಿಂದ ಹಠ ಜಾಸ್ತಿ ಇರುತ್ತದೆ ಮೇಷ ರಾಶಿಯವರಿಗೆ ಬುಧಗ್ರಹ, ಶುಕ್ರಗ್ರಹ ಹಾಗೂ ಶನಿ ಗ್ರಹಗಳು ಶತ್ರು ವಾಗಿರುತ್ತದೆ. ಶುಕ್ರದೆಸೆ ಮೇಷ ರಾಶಿಯವರಿಗೆ ಅನುಕೂಲವಾ ಗಿರುವುದಿಲ್ಲ, ಕುಜದೆಸೆ ಅನುಕೂಲವಾಗಿರುತ್ತದೆ. ಕುಜ ನಮ್ಮ ಜನ್ಮ ಜಾತಕದಲ್ಲಿ ಯಾವ ಸ್ಥಾನದಲ್ಲಿ ಇದ್ದಾನೆ ಎಂದು ನೋಡಿಕೊಂಡರೆ ಇನ್ನ ಷ್ಟು ಅಭಿವೃದ್ಧಿಯನ್ನು ಪಡೆಯಬಹುದು. ಮಿತ್ರ ರಾಶಿಗಳು ನೋಡುವು ದಾದರೆ ಸೂರ್ಯಗ್ರಹ, ಚಂದ್ರಗ್ರಹ ಮತ್ತು ವಿಶೇಷವಾಗಿ ಗುರುವನ್ನು ಎರಡು ರೀತಿಯಾಗಿ ನೋಡುತ್ತೇವೆ ಇದರಲ್ಲಿ ಶುಭ ಮತ್ತು ಅಶುಭ ಎರಡೂ ಸಹ ಕಂಡುಬರುತ್ತದೆ. ಮೇಷ ರಾಶಿಯವರು ರೂಪವಂತ ರಾಗಿರುತ್ತಾರೆ ಸ್ವಲ್ಪ ಕಪ್ಪಗಿದ್ದರೂ ಕೂಡ ಒಂದು ಆಕರ್ಷಣೀಯತೆ ಅವರಲ್ಲಿರುತ್ತದೆ ಆತ್ಮವಿಶ್ವಾಸವು ಹೆಚ್ಚಾಗಿ ಇರುತ್ತದೆ ಯಾರಿಗು ಸೋ ಲುವುದಿಲ್ಲ, ತಗ್ಗಿಸುವುದಿಲ್ಲ ಸ್ವಾರ್ಥವನ್ನು ಬಿಟ್ಟುಕೊಡುವುದಿಲ್ಲ ಸೌಂದ ರ್ಯ ಆರಾಧಕರಾಗಿರುತ್ತಾರೆ.

ಮುಂಗೋಪಿಗಳು ಆಗಿರುತ್ತಾರೆ ಈ ರಾಶಿಯವರು ನ್ಯಾಯ ನೀತಿ ಧ ರ್ಮಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುವಂತಹ ರಾಗಿರುತ್ತಾರೆ ಯಾವುದೇ ಕೆಲಸವನ್ನು ಸವಿಸ್ತಾರವಾಗಿ ಪರಿಪೂರ್ಣ ಮಾಡುತ್ತಾರೆ ಅಂದರೆ ಗುರಿ ತಲುಪುತ್ತಾರೆ ಯಾವುದೇ ಅಡ್ಡಿ ಆತಂಕಗಳು ಬಂದರೂ ಎದುರಿಸಿ ಯಶಸ್ವಿಯಾಗುತ್ತದೆ. ಇವರಿಗೆ ಹೆಚ್ಚು ಸ್ನೇಹಿತರು ಇರುತ್ತಾರೆ ಮೇಷ ರಾಶಿಯವರು ಮದುವೆಯಾದ ನಂತರ ಹೆಚ್ಚು ಪ್ರಗತಿಯನ್ನು ಹೊಂದು ತ್ತಾರೆ ಹಾಗೆ ಚಂಚಲ ಮನಸ್ಸು ಜಾಸ್ತಿ ಇರುತ್ತದೆ. ಕೈ ಹಿಡಿದ ಕೆಲಸ ವನ್ನು ಪರಿಪೂರ್ಣ ಮಾಡುವಂತಹ ಶಕ್ತಿ ಇವರಿಗೆ ಇರುತ್ತದೆ ಸ್ವತಂತ್ರ ವಾಗಿ ಜೀವನ ಮಾಡಲು ಇಷ್ಟಪಡುತ್ತಾರೆ ಒಬ್ಬರ ಕೈ ಕೆಳಗೆ ನಿಲ್ಲುವ ಸ್ವಭಾವ ಇವರಲ್ಲಿ ಕಡಿಮೆ ಇರುತ್ತದೆ. ಕೋಪ ಬರುವುದು ಕಡಿಮೆ ಬಂದರೆ ಕಂಟ್ರೋಲ್ ಮಾಡಲು ತುಂಬಾ ಕಷ್ಟ ತಾಳ್ಮೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಕೋಪದಿಂದ ನಿಮ್ಮ ಅದೃಷ್ಟ ಹೀನವಾ ಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.

By admin

Leave a Reply

Your email address will not be published. Required fields are marked *