ಹಾಯ್ ಗೆಳೆಯರೇ ನಾನು ಅರಸು ಮಾತನಾಡುತ್ತಿದ್ದೇನೆ..! ಶಿವ ಮೊಗ್ಗದಲ್ಲಿ ಯಾವುದೋ ಒಂದು ಹಳ್ಳಿಯಲ್ಲಿ ಇದ್ದೇನೆ ನಾವು ಇರು ವಂತಹ ಜಾಗದಲ್ಲಿ ಸರಿಯಾಗಿ ನೆಟ್ವರ್ಕ್ಗಳು ಮತ್ತೆ ಕರೆಂಟ್ ಸರಿಯಾ ಗಿಲ್ಲ ಆದರೆ ಸಿಗ್ನಲ್ ಇರುವ ಕಡೆ ಬಂದಾಗ ದರ್ಶನ್ ಬಾಸ್ ಬಗ್ಗೆ ಕೆಲವು ಕೀಳುಮಟ್ಟದ ಮಾತುಗಳನ್ನು ಕೇಳಿದೆವು ನೋಡಿದೆವು. ವಿಡಿ ಯೋಗಳು ಇಲ್ಲ ವಾಯ್ಸ್ ಮಾತ್ರ ನೋಡಿದೆವು ಏನಪ್ಪಾ ಅಂದ್ರೆ ಡಿ ಬಾಸ್ ಅಷ್ಟು ಲಾಂಗ್ವೇಜ್ ಯೂಸ್ ಮಾಡೋದಿಲ್ಲ ಹುಟ್ಟಿಗೆ ರಾಬರ್ಟ್ ನಲ್ಲಿ 50 ಕೆಲಸಗಳನ್ನು ಮಾಡಿದ್ದೇವೆ. ಹೇ ಕೋತಿ..! ಅಷ್ಟೇ ಮಾತ್ರ ಬಳಸುವುದು ಆದರೆ ಹೆಣ್ಣುಮಕ್ಕಳ ಮೇಲೆ ಗೌರವ ಇರುವವರನ್ನು ಯಾರು ಕೂಡ ಮಾಡೋದಿಲ್ಲ ಯಾಕಪ್ಪ ಅಂದ್ರೆ ಏನು ಅಂತ ಇಡೀ ಕರ್ನಾಟಕ ಗೊತ್ತು. ಇದನ್ನು ನೋಡಿದ ತಕ್ಷಣ ನಾನೇ ಬೆಚ್ಚಿಬಿದ್ದೆ ಇಂತಹ ಫೇಕ್ ನೋಟ್ ನೋಡಿ ಶಾಕ್. ಕೆಲವೊಂದು ವರ್ಡ್ ಗಳು ಮತ್ತು ವಾಯ್ಸ್ ನೋಟ್ ಗಳು ನಿಜಕ್ಕೂ ಶೋಚನೀಯ ನಾನು ಮೊ ದಲು ಪ್ರೆಸ್ ಅವರನ್ನು ಮಾಧ್ಯಮದವರನ್ನು ಮೀಟ್ ಮಾಡೋದೇ

ಇಲ್ಲ. ಏನಾಗುತ್ತೆ ಆಗ್ಲಿ ಅಂತ ಅನ್ನೋದನ್ನ ಕಟ್ ಮಾಡಿ ಸೆಂಟ್ರಲ್ಲಿ ಪ್ರೆಸ್ ನವರು ಚಾನಲ್ ನವರು ಒಂದು ವ್ಯೂಸ್ ಕೆಟ್ಟ ಸೌಂಡ್ ಬರುತ್ತಲ್ಲ. ಆ ವ್ಯಕ್ತಿ ಹೆಣ್ಣುಮಕ್ಕಳ ಮೇಲೆ ಬಹಳ ಗೌರವವನ್ನು ಇಟ್ಟುಕೊಂಡಿರುವವರು ಅವರು ಆತರ ಮಾತಾಡೋದಕ್ಕೆ ಚಾನ್ಸೇ ಇಲ್ಲ ಇದು ಪಕ್ಕಾ ನಕಲಿ ಆಡಿಯೋ ನೂರಕ್ಕೆ ನೂರು ಭಾಗ ಯಾಕೆಂದರೆ ನಾನು ಅವರೊಟ್ಟಿಗೆ ಸಮಯ ಕಳೆದಿರುವ ಹಾಗೆ ಅವರಿಗೆ ಏನು ಅಂತ ನನಗೆ ತಿಳಿದಿರುವ ಹಾಗೆ ಹೇಳುತ್ತಿದ್ದೇನೆ. ಲೋ ಕೋತಿ ಇತರ ಮಾಡು ಆತರ ಮಾಡು ಅಂತ ಹೇಳ್ತಾರೆ ವಿನಃ ಹೆಣ್ಣುಮಕ್ಕಳು ಬಂ ದರೆ ನಿಜಕ್ಕೂ ಏನು ಮಾತಾಡೋದೇ ಇಲ್ಲ. ಹೆಣ್ಣುಮಕ್ಕಳ ಮೇಲೆ ಅಪಾರವಾದ ಗೌರವವಿದೆ ಮತ್ತು ಹಲವಾರು ಮಾಹಿತಿಗಳನ್ನು ಅರಸು ಅವರು ಸ್ವತಹ ಏನು ಹೇಳಿದ್ದಾರೆ ಎಂದು ಈ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

By admin

Leave a Reply

Your email address will not be published. Required fields are marked *