ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ :- HDFC ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕೂಲರ್ ಶಿಪ್ ಪಡೆಯಲು ಅರ್ಜಿ ಅಹ್ವಾನ...! ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ..? ಈ ವಿಡಿಯೋ ನೋಡಿ. » Karnataka's Best News Portal

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ :- HDFC ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕೂಲರ್ ಶಿಪ್ ಪಡೆಯಲು ಅರ್ಜಿ ಅಹ್ವಾನ…! ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ..? ಈ ವಿಡಿಯೋ ನೋಡಿ.

ಇಂದು ವಿದ್ಯಾರ್ಥಿ ಗಳಿಗೆ ಉತ್ತಮವಾದ ಮಾಹಿತಿಯಾಗಿದೆ ಇದು ಎಚ್ಡಿ ಎಫ್ಸಿ ಬ್ಯಾಂಕ್ ವತಿಯಿಂದ ಪರಿವರ್ತನಾ ಎಂಬ ಸ್ಕೀಮಿನಲ್ಲಿ ಒಂದು ಪ್ರೋಗ್ರಾಮ್ ನಲ್ಲಿ ಅಂದರೆ 75, 000 ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ ಮತ್ತು ಇದನ್ನು ಪಡೆಯಲು ಯಾವ ವಿದ್ಯಾರ್ಥಿಗಳಿಗೆ ಆಹ್ವಾನ ಮಾಡಲಾಗಿದೆ. ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಯಾವ ವಿಧಾನ ಮತ್ತು ದಾಖಲಾತಿಗಳು ಬೇಕು ಕೊನೆಯ ದಿನಾಂಕ ಯಾವುದು ಹೇಗೆ ಸಲ್ಲಿಸಬೇಕು ಸಂಪೂರ್ಣವಾದ ಮಾಹಿ ತಿಯನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಕಾಣುವ ಹಾಗೆ ಯಾವ ಯಾವ ವಿದ್ಯಾರ್ಥಿಗಳಿಗೆ ಮೊದಲು ಅರ್ಹತೆಗಳು ಇರಬೇಕು. ಯಾರು ಅರ್ಜಿಯನ್ನು ಸಲ್ಲಿಸಬಹುದು ಎಚ್ಡಿಎಫ್ಸಿ ಬ್ಯಾಂಕ್ ಪರಿವರ್ತನ ಇಸಿ

WhatsApp Group Join Now
Telegram Group Join Now

ಎಸ್ ವಿದ್ಯಾರ್ಥಿವೇತನ 2021 ಸಾಲಿನ ವೇತನ ಇದು ಸ್ಕೂಲಿನ ಮೆರಿಟ್ ಇನ ಆಧಾರದ ಮೇಲೆ ಸ್ಕಲರ್ಷಿಪ್ ಸಿಗುತ್ತದೆ . ಇದು ಭಾರ ತೀಯ ಪ್ರಜೆಗಳಿಗೆ ಮಾತ್ರ ಆಗಿದೆ ಹಾಗೂ ವಿದ್ಯಾರ್ಥಿಗಳು ಪ್ರಸ್ತುತ 6ರಿಂದ 12ರ ವರೆಗೆ ಖಾಸಗಿ ತರಗತಿ ಹಾಗೂ ಸರ್ಕಾರಿ ಅನು ದಾನಿತ ಶಾಲೆಯಲ್ಲಿ ಕಲಿತಿರಬೇಕು , ಕನಿಷ್ಠ 52 ಪರ್ಸೆಂಟೇಜ್ ಮೇಲೆ ಉತ್ತೀರ್ಣರಾಗಿರಬೇಕು. ವಾರ್ಷಿಕ ಆದಾಯ ಎರಡುವರೆ ಲಕ್ಷ ಕ್ಕಿಂತ ಕಮ್ಮಿ ಇರಬೇಕುಅಥವಾ ಸಮನಾಗಿರಬೇಕು. ಪ್ರಯೋಜನಗಳು ಏನಪ್ಪಾ ಅಂದರೆ ಸರ್ಕಾರಿ ಅಥವಾ ಖಾಸಗಿ ಒಂದು ಅಡಿಯಲ್ಲಿ ವಿದ್ಯಾಭ್ಯಾಸ ಮಾಡಿರಬೇಕು ಬನ್ನಿ ಮತ್ತಷ್ಟು ಮಾಹಿತಿಯನ್ನು ತಿಳಿದು ಕೊಳ್ಳೋಣ ಮತ್ತು ಅರ್ಜಿಗಳನ್ನು ಹೇಗೆ ಸಲ್ಲಿಸುವುದು ಮತ್ತು ಕೊನೆ ಯ ದಿನಾಂಕ ಯಾವುದು ಎಲ್ಲ ಸಂಪೂರ್ಣವಾದ ಮಾಹಿತಿಯನ್ನು ಈ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

[irp]


crossorigin="anonymous">