ಇದು ಗುರುಪೂರ್ಣಮಿ ಶನಿವಾರ ಆಗಿದೆ ವಿಶೇಷವಾದಂತಹ ಗುರು ಪೂರ್ಣಮಿ ಯ ದಿನ ಈ ಒಂದು ಗುರು ಪೌರ್ಣಮಿಯ ದಿನ ವಿಶೇಷ ವಾದ ತಂತ್ರವನ್ನು ನೀವು ಮಾಡಿದ್ದೆ ಆದಲ್ಲಿ ಅಖಂಡವಾದ ಗುರುಬಲ ಬರುತ್ತದೆ ಗುರುಬಲದ ಜೊತೆಗೆ ಧನಕನಕ ವಸ್ತು ವಾಹನ ಅಭಿವೃದ್ಧಿ ಆಗುತ್ತದೆ, ವಸ್ತುಗಳು ಹಾಗೂ ಒಡವೆಗಳು ಬಂದು ಕೈ ಸೇರುತ್ತದೆ. ಅದೆಲ್ಲವೂ ಕೂಡ ನಿಮಗೆ ಕೈಕೊಡುತ್ತದೆ ಏನ್ ಮಾಡಬೇಕಪ್ಪ ಅಂದ್ರೆ ನಿಮ್ಮ ಕುಲಗುರುಗಳು ಅಂದರೆ ನಿಮ್ಮ ವಿದ್ಯೆ ಹೇಳಿ ಕೊಟ್ಟಂತಹ ಗುರು ಗಳು ನಿಮ್ಮ ಜೀವನದಲ್ಲಿ ಪಾಠವನ್ನು ಹೇಳಿಕೊಟ್ಟಂಥವರು ಅವರಿಗೆ ಬಲ ತಾಂಬೂಲಗಳನ್ನು ಹಾಗೂ ವಸ್ತುಗಳನ್ನು ಬಿಳಿಪಂಚೆಯನ್ನು ಅಥ ವಾ ಶಲ್ಯ ನೀಡಿ ಹಾಗೂ ವಸ್ತ್ರದಾನವನ್ನು ಮಾಡಿದ ನಂತರ ತಾಂಬೂ ಲ ಕೊಟ್ಟದ ನಂತರ ಅವರ ಆಶೀರ್ವಾದವನ್ನು ಮುಖ್ಯವಾಗಿ ತೆಗೆದು

ಕೊಳ್ಳಬೇಕು. ಅವರ ಕೈಯಲ್ಲಿ ಒಂದು ನಿಂಬೆಹಣ್ಣನ್ನು ಕೊಡಬೇಕು ವಾಪಸ್ ಇಸ್ಕೊಳ್ಳಿ , ಅದನ್ನು ತೆಗೆದುಕೊಂಡು ಬಂದು ಓಂ ಆಕಾರ ದಲ್ಲಿ ಪೆನ್ನಿನಲ್ಲಿ ಬರೆಯಿರಿ ಲಂ ಎಂಬ ಬೀಜಾಕ್ಷರ ವನ್ನು ಬರೆದು ಬಟ್ಟ ಲಿನಲ್ಲಿ ಇಡಿ ದೇವರ ಮನೆ ಒಳಗೆ ಮೂರು ತಿಂಗಳ ಒಳಗೆ ಏನಾ ಗುತ್ತದೆ ಎಂದು ನೀವೇ ನೋಡಿ ಕೊಳೆತು ಹೋದರೆ ಈಚೆಕಡೆ ಬಿಸಾಕಿ ಚೆನ್ನಾಗಿದ್ದರೆ ಪೂಜೆ ಮಾಡಿ. ವಸ್ತುಗಳನ್ನು ಖರೀದಿ ಮಾಡುವ ಯೋಗ ಬರುತ್ತದೆ ಅಖಂಡ ಗುರುಶಕ್ತಿ ಬರುತ್ತೆ , ಹಣಕಾಸಿನ ವಿಚಾರದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಮೊಡವೆಗಳು ಬಂದು ನಿಮ್ಮ ಕೈಗೆ ಸೇ ರುತ್ತದೆ ಇವನು ಸಣ್ಣ ತಂತ್ರ ವಿಶೇಷವಾದ ತಂತ್ರವಾಗಿದೆ. ಯಾರು ಗುರು ಸಿಗಲಿಲ್ಲ ಅಂದರೆ ನಿಮ್ಮ ತಾಯಿಯೇ ಮೊದಲ ಬರುವವರಿಗೆ ನೀವು ಗೌರವದಿಂದ ನಾವು ಹೇಳಿದ ರೀತಿ ಮಾಡಿ ಒಳ್ಳೆದಾಗುತ್ತದೆ ಬನ್ನಿ ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಧನ್ಯ ವಾದಗಳು.

By admin

Leave a Reply

Your email address will not be published. Required fields are marked *