ನಮ್ಮ ಮನೆಯ ಮೇಲೆ ಯಾವುದಾದರೂ ಕೆಟ್ಟದೃಷ್ಟಿ ಗಂಡ-ಹೆಂಡತಿ ಯನ್ನು ನೋಡಿ ಸಹಿಸದೆ ಇರುವವರ ದೃಷ್ಟಿ ಬಿದ್ದಿದ್ದರೆ ಅಥವಾ ನಿಮ್ಮ ಮಧ್ಯೆ ಜಗಳವಾಗುತ್ತಿದ್ದರೆ ಮೊದಲು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಪತಿ ಅನಂತರದಲ್ಲಿ ಬದಲಾವಣೆ ಉಂಟಾಗಿದ್ದರೆ ನಿಮ್ಮ ಮನೆಯಲ್ಲಿ ಈ ಒಂದು ವಸ್ತುವನ್ನು ಇಡುವುದರಿಂದ ನಿಮಗೆ ತುಂಬಾ ಒಳ್ಳೆಯದಾ ಗುತ್ತದೆ. ಹೌದು ಜೋಡುಕೊಂಡು ಮುಳ್ಳು ಕಾಯಿ ಎಂಬುದನ್ನು ತೆಗೆದು ಕೊಂಡು ಬಂದು ಅದನ್ನು ಒಂದು ಕೆಂಪು ವಸ್ತ್ರದ ಮೇಲೆ ಇಟ್ಟು ಅದಕ್ಕೆ ಅರಿಶಿಣ, ಕುಂಕುಮ, ಅಕ್ಷತೆ ಮತ್ತು ಹೂವನ್ನು ಹಾಕಿ ದೇವರ ಫೋಟೋ ಮುಂದೆ ಇಟ್ಟು ಗಂಧದಕಡ್ಡಿ ಹಚ್ಚಿ ನಮಸ್ಕಾರ ಮಾಡಿ ಇದನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಹತ್ತಿರ ಕಟ್ಟಬೇಕು ಇದನ್ನು ನಿಮ್ಮ ಗಂಡನ ಕೈಯಲ್ಲೇ ಮಾಡಿಸುವುದು ಒಳ್ಳೆಯದು ಅಥವಾ ಅವರು ಮಾಡದಂತಹ ಪರಿಸ್ಥಿತಿ ಇದ್ದರೆ ನೀವೇ ಸಹ ಮಾಡ ಬಹುದು.

ಇದು ನಿಮಗೆ ಆನ್ಲೈನ್ನಲ್ಲಿ ಸಹ ಸಿಗುತ್ತದೆ. ಇದನ್ನು ನೀವು ಪ್ರೀತಿಪಾತ್ರ ರು ನಿಮ್ಮಿಂದ ದೂರವಾದರೆ ನಿಮ್ಮ ಅಣ್ಣ-ತಮ್ಮ, ಅಕ್ಕ-ತಂಗಿ, ಅ ತ್ತೆ-ಮಾವ ನಿಮ್ಮ ಮೇಲೆ ಜಗಳ ಮಾಡಿಕೊಂಡು ಕೋಪ ಮಾಡಿಕೊಳ್ಳು ತ್ತಿದ್ದಾರೆ ನಿಮ್ಮ ನಡುವೆ ಮನಸ್ತಾಪಗಳು ಉಂಟಾಗುತ್ತಿದ್ದರೆ ನೀವು ಹೆ ಚ್ಚಾಗಿ ಪ್ರೀತಿಸಿದವರು ನಿಮ್ಮ ದೂರವಾಗುತ್ತಿದ್ದಾರೆ ಎಂದೆನಿಸಿದರೆ ನಿಮ್ಮ ಮಧ್ಯೆ ಆಗಾಗ ಜಗಳ ಮನಸ್ಥಾಪ ಉಂಟಾಗುತ್ತಿದ್ದರೆ ಇದನ್ನು ನೀವು ಮನೆಯಲ್ಲಿ ಮಾಡಬಹುದು. ಈ ಒಂದು ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಅನುಸರಿಸಿದರೆ ನಿಮ್ಮ ನಡುವೆ ಇರುವಂತಹ ಸಮಸ್ಯೆಗಳು ದೂರಾಗುತ್ತದೆ ಇದರಿಂದ ನಿಮಗೆ ಉತ್ತಮ ಫಲಗಳು ದೊರೆಯುತ್ತದೆ.

By admin

Leave a Reply

Your email address will not be published. Required fields are marked *