ತಮಿಳುನಾಡಿನಲ್ಲಿ ಒಬ್ಬ ಉದಯೋನ್ಮುಖ ನಟಿ ನಿರೂಪಕಿ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದ ಈಕೆ ಒಂದು ದಿನ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾಳೆ ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಆಕೆಯ ಗಂ ಡನೆ ಕಾರಣ ಎಂದು ಚಿತ್ರ ರವರ ತಂದೆ ಪೊಲೀಸ್ ಸ್ಟೇಷನ್ ಅಲ್ಲಿ ಕಂಪ್ಲೇಂಟ್ ಕೊಡುತ್ತಾರೆ. ಹೇಮಂತ್ ರಾಜ್ ಎಂಬುವವನ ಜೊತೆ ಚಿತ್ರಳಿಗೆ ಸ್ನೇಹವಾದ ಒಂದೇ ತಿಂಗಳಲ್ಲಿ ಎಂಗೇಜ್ಮೆಂಟ್ ಆಗಿ ಅದೇ ವರ್ಷ ಮದುವೆ ಮಾಡಿಕೊಳ್ಳುತ್ತಾರೆ ಆದರೆ ಇವರ ಮದುವೆ ಅವರ ತಂದೆ-ತಾಯಿಯರಿಗೆ ಇಷ್ಟ ಇರುವುದಿಲ್ಲ ಚಿತ್ರ ನಿರೂಪಕಿ ಆಗಿದ್ದು ಹಾಗೆ ನಟನೆಯಲ್ಲಿಯೂ ಸಹಾಯ ಇಂಟರೆಸ್ಟ್ ಇರುತ್ತದೆ ಪಾಂಡಿಯನ್ ಸ್ಟೋರ್ ಎಂಬ ಸೀರಿಯಲ್ ನಟಿಸುತ್ತಾರೆ ಈ ಸೀರಿಯಲ್ ಇವರಿಗೆ ಹೆಸರು ತಂದು ಕೊಡುತ್ತದೆ.

ಮದುವೆಯ ನಂತರವು ನಟನೆ ಮುಂದುವರಿಸುತ್ತಾರೆ ಆದರೆ ಇವರ ಗಂಡನಿಗೆ ಇದು ಇಷ್ಟ ಇರುವುದಿಲ್ಲ ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡರೂ ಸಹ ಒಳಗೊಳಗೆ ಹೇಮಂತ್ ರಾಜ್ ರವರಿಗೆ ಚಿತ್ರ ನಟಿಸು ತ್ತಿರುವುದು ಇಷ್ಟ ಇರುವುದಿಲ್ಲ ಚಿತ್ರ ಅವರು ಪಾತ್ರದಲ್ಲಿ ಮಗ್ನರಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಆದರೆ ಇವರಿಗೆ ಅದು ಇಷ್ಟ ಇರುವುದಿಲ್ಲ ವಿಷಯಕ್ಕೆ ಇವರ ಮಧ್ಯೆ ಆಗಾಗ ತುಂಬಾನೇ ಜಗಳವಾ ಗುತ್ತದೆ ಇದರಿಂದ ಚಿತ್ರ ರವರು ಮಾನಸಿಕವಾಗಿ ತುಂಬಾ ಕುಗ್ವಾಗಿ ರುತ್ತದೆ. ಚಿತ್ರ ರವರು ಸಾವನ್ನಪ್ಪಿದ ದಿನವೂ ಸಹ ಇವರಿಬ್ಬರ ನಡುವೆ ಜಗಳ ವಾಗಿರುತ್ತದೆ ಶೂಟಿಂಗ್ ಮುಗಿಸಿಕೊಂಡು ಒಂದು ಹೋಟೆಲ್ ನಲ್ಲಿ ರೂಮ್ ಮಾಡಿಕೊಂಡು ಅವರು ಆತ್ಮಹತ್ಯೆಗೆ ಶರಣಾಗುತ್ತಾರೆ ಇದಕ್ಕೆ ಅವರ ಪತಿ ಕಾರಣ ಎಂದು ಪೊಲೀಸರ ತನಿಖೆಯ ಮೂಲಕ ತಿಳಿಯುತ್ತದೆ. ಮದುವೆಯ ವಿಷಯದಲ್ಲಿ ಅವಸರದ ನಿರ್ಧಾರಗಳು ಎಂದಿಗೂ ತೆಗೆದುಕೊಳ್ಳಬಾರದು.

By admin

Leave a Reply

Your email address will not be published. Required fields are marked *