ನಾವು ಹಿಂದಿನ ಕಾಲದಿಂದಲೂ ಸಹ ಪ್ರತಿಯೊಬ್ಬರು ತುಂಬಾ ಸುಖವಾ ಗಿದ್ದೇವೆ ಚೆನ್ನಾಗಿದ್ದೀವಿ ಎಂದು ಹೇಳಿಕೊಳ್ಳುವುದಕ್ಕೆ ಇಷ್ಟಪಡುತ್ತೇವೆ ಆದರೆ ಈ ಜೀವನ ಅಂದಮೇಲೆ ಕಷ್ಟ ಸುಖ, ನೋವು ನಲಿವು ಎರಡು ಸಮನಾಗಿ ಬರುತ್ತಾ ಇರುತ್ತದೆ. ಆದರೆ ಪ್ರತಿಯೊಬ್ಬರಿಗೂ ನಾವು ತುಂಬಾ ಚೆನ್ನಾಗಿದ್ದೇವೆ ಸುಖವಾಗಿದ್ದೇವೆ ಎಂದು ಹೇಳಿಕೊಳ್ಳ ಬೇಕು ಎಂಬ ನಿಟ್ಟಿನಲ್ಲಿ ಅವರು ಹೇಳುತ್ತಾ ತುಂಬಾ ದುಃಖವನ್ನು ಸಹಾ ಅನುಭವಿಸುತ್ತಿರುತ್ತಾರೆ ಆ ದುಃಖ ಯಾವ ರೀತಿ ಇರುತ್ತೆ ಅಂತ ಅವರಿಗೆ ಗೊತ್ತೇ ಇರುವುದಿಲ್ಲ. ಒಂದು ಉನ್ನತ ಮಟ್ಟಕ್ಕೆ ಹೋಗಬೇಕು ತುಂಬಾ ಸಾಧನೆ ಮಾಡಬೇಕು ಏನಾದರೂ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ ಅದರ ಜೊತೆ ಜೊತೆಗೆ ಅದು ಆಗಲಿಲ್ಲ ಅಂದ್ರೆ ಅವರು ತುಂಬಾ ದುಃಖದಲ್ಲಿ ರುತ್ತಾರೆ.

ಆ ದುಃಖ ಯಾವ ರೀತಿ ಇರುತ್ತೆ ಅಂದ್ರೆ ಆ ದುಃಖದಿಂದ ತಮ್ಮ ಜೀವ ನವನ್ನು ಕೊನೆ ಗಾಣಿಸಿಕೊಳ್ಳೋಕೆ ನೋಡುತ್ತಿರುತ್ತಾರೆ. ಇಂಥದ್ದನ್ನೇ ನಾವು ಡಿಪ್ರೆಶನ್ ಎಂಬ ಹೆಸರಿನಿಂದ ಇತ್ತೀಚೆಗೆ ಕರಿತಾ ಇದ್ದೇವೆ ಅಂದ್ರೆ ಪ್ರತಿಯೊಬ್ಬರಲ್ಲೂ ಸಹ ಈ ಒಂದು ಡಿಪ್ರೆಶನ್ ಅನ್ನೋ ಪದ ಆಡು ಬಳಕೆಯಾಗಿ ಬಿಟ್ಟಿದೆ. ಮಕ್ಕಳಲ್ಲಿ ಇರಬಹುದು ವಿದ್ಯಾರ್ಥಿಗಳು, ಕು ಟುಂಬದ ಜನರಲ್ಲಿ ಅಥವಾ ಕೆಲಸ ಮಾಡುತ್ತಿರುವ ಜಾಗದಲ್ಲಿ ಇರಬ ಹುದು ಯಾವುದೇ ರೀತಿಯ ಜನ ಸಹ ಈ ಪದ ಬಳಕೆ ಮಾಡುತ್ತಿ ದ್ದಾರೆ. ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಹೋರಾಟ ಮಾಡುತ್ತಿರು ತ್ತಾನೆ ಬದುಕಬೇಕು ಏನಾದರೂ ಸಾಧಿಸಬೇಕು ಎಂದು ನಿರೀಕ್ಷೆಗಳ ಮಟ್ಟಕ್ಕೆ ಹೋಗದೆ ಸೋಲು ಅನುಭವಿಸಿದಾಗ ನಿರಾಶೆಯಾದಾಗ ಆತನಿಗೆ ಡಿಪ್ರೆಶನ್ ಅನ್ನೋದು ಆವರಿಸಿ ಬಿಡುತ್ತದೆ. ಹೆಚ್ಚಿನ ಮಾಹಿ ತಿಗಾಗಿ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *