ಸಿಂಹರಾಶಿಯವರು ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಯಾವುದೆಂದರೆ ಅದಕ್ಕಿನ್ನ ಮುಂಚೆ ಗ್ರಹ ಸ್ಥಿತಿಗಳನ್ನು ಬಂದರೆ ಸಿಂಹ ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ರಾಶಿಗೆ ಬುಧ ಗ್ರಹದ ಎಂ ಟ್ರಿ 8 ತಾರೀಕು ಕನ್ಯಾ ರಾಶಿಗೆ ಶುಕ್ರ ಎಂಟ್ರಿ ಇದೇ ತಿಂಗಳಿಗೆ ಏಕೈಕ ಸಂಚಾರ ಅಂದ್ರೆ ಕನ್ಯಾ ರಾಶಿ ಶುಕ್ರನ ಎಂಟ್ರಿ. ಬಹಳ ವಿಚಾರವಾಗಿ ಹೇಳಬೇಕು ಸಿಂಹ ರಾಶಿಯವರಿಗೆ ಮೊದಲನೇ ಎಚ್ಚರಿಕೆಯ ಏನಪ್ಪಾಂ ದ್ರೆ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ. ನೀವು ಯಾವುದಾದರೂ ಪ್ರಸ್ತುತ ಜಾಗದಲ್ಲಿ ಇದ್ದರೆ ಖಂಡಿತವಾಗಲೂ ಅದನ್ನು ಮುಂದುವರಿಸಿಕೊಂಡು ಹೋಗಿ ಏನೇ ಆಗಲಿ ಅದನ್ನು ಬಿಟ್ಟು ಬೇರೆ ಕೆಲಸ ಮಾಡುತ್ತೇನೆ ಎಂದು ದಯಮಾಡಿ ಯೋಚನೆ ಕೂಡ ಮಾ ಡಬೇಡಿ. ಆಗಸ್ಟ್ ತಿಂಗಳು ಬಿಟ್ಟು ಬಿಡಿ ಸೆಪ್ಟಂಬರ್ ನಂತರ ಹೋಗಿ ಉದ್ಯೋಗ ಕ್ಷೇತ್ರದಲ್ಲಿ ಭಾರಿ ಹಿನ್ನಡೆ ಸಾಧ್ಯತೆ ಗಲಾಟೆಗಳು ಮನಸ್ತಾ

ಪಗಳು ಉದ್ಯೋಗ ಕ್ಷೇತ್ರಗಳು ಚೆನ್ನಾಗಿಲ್ಲ. ಬಹಳ ಕೇರ್ ಫುಲ್ ಆಗಿರಬೇಕು ನೀವು ತುಂಬಾ ಮೆಂಟಲಿ ಅಪ್ಸೆಟ್ ಆಗ್ತಿರಾ ಅಂದರೆ ಜವಾಬ್ದಾರಿಯಿಂದ ಮಾಡ್ಬೇಕು ಅಂತಾನೇ 80 ಪರ್ಸೆಂಟ್ ಇರ್ತೀರಾ ಆದರೂ ಕೂಡ ಬಿಡಬೇಡಿ. ನೀವು ಉದ್ಯೋಗದಲ್ಲಿ ಹೆಣ್ಣಿನ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಿ ಮತ್ತು ದುಡ್ಡಿನ ಬಗ್ಗೆ ಕಾಳಜಿವಹಿಸಿ ಮತ್ತು ಎಚ್ಚರಿಕೆಯಿಂದ ಇರಿ ಹೆಣ್ಣು ಅಂತ ಯಾಕೆ ಹೇಳಿದೆ ಗೊತ್ತಾ ಶುಭ ಧನಕಾರಕ ಯಾವುದೇ ಒಂದು ಲೇಡೀಸ್ಗೆ ಸಮಸ್ಯೆಯೆಂದರೆ ಕೊನೆಗೆ ನಿಮಗೆ ಸುತ್ತಿಕೊಳ್ಳುತ್ತದೆ ಬಹಳಷ್ಟು ಸಮಸ್ಯೆ ಆಗುವ ಸಾಧ್ಯತೆಗಳಿವೆ. ಸಿಂಹರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಯಾವುದೇ ಸ್ತ್ರೀಯರ ಬಗ್ಗೆ ನೀವು ಹೋಗಬೇಡಿ ಬನ್ನಿ ಮತ್ತಷ್ಟು ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *