ನೆನ್ನೆ ಬಕ್ರಿದ್ ಹಬ್ಬದ ದಿವಸ ಹಸುವನ್ನು ಕತ್ತರಿಸಲು ಬಂದವರ ಗತಿ ಏನಾಗಿದೆ ಗೊತ್ತಾ..? ತಪ್ಪದೇ ಈ ನಿಗೂಢ ಮಾಹಿತಿ ನೋಡಿ. » Karnataka's Best News Portal

ನೆನ್ನೆ ಬಕ್ರಿದ್ ಹಬ್ಬದ ದಿವಸ ಹಸುವನ್ನು ಕತ್ತರಿಸಲು ಬಂದವರ ಗತಿ ಏನಾಗಿದೆ ಗೊತ್ತಾ..? ತಪ್ಪದೇ ಈ ನಿಗೂಢ ಮಾಹಿತಿ ನೋಡಿ.

ಶಿವನನ್ನು ಭಕ್ತಿಯಿಂದ ನೆನೆಸಿಕೊಂಡರೆ ಯಾವ ಚಮತ್ಕಾರವನ್ನು ಬೇಕಾ ದರೂ ಮಾಡುತ್ತಾನೆ ಯಾರು ಯಾವ ಸ್ಥಿತಿಯಲ್ಲಿದ್ದರೂ ಕೂಡ ಕಾಪಾ ಡುತ್ತಾನೆ ಮನುಷ್ಯರಾಗಲಿ ಕ್ರಿಮಿಕೀಟಗಳನ್ನು ನಮಗೆ ಶಿವನ ಮೇಲೆ ನಿಜವಾಗಲೂ ಭಕ್ತಿ ಇರಬೇಕು. ಒಂದು ಊರಿನಲ್ಲಿ ರೈತನೊಬ್ಬ ಹಸು ವನ್ನು ಸಾಕಿಕೊಂಡಿದ್ದ ಮನೆಗೆ ಬೇಕಾದ ಹಾಲು ಮತ್ತು ಆತನ ದೈನಂದಿನ ಜೀವನಕ್ಕೆ ಹಸು ಆಧಾರವಾಗಿತ್ತು ಹೀಗೆ ಒಂದು ದಿನ ಒಬ್ಬ ಮಾಂಸ ಮಾರುವವನ ಜೊತೆ ಜಗಳ ಮಾಡಿಕೊಂಡ‌ ಈ ರೈತ ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅಂತಹ ಮಾಂಸ ಮಾರಾಟಗಾರ ತನ್ನ ಸ್ನೇಹಿತರ ಜೊತೆ ಚರ್ಚಿಸಿ ಒಂದು ದಿನ ನೋಡಿ ರೈತನ ಹಸುವನ್ನು ಎತ್ತಿಕೊಂಡು ಹೋಗಿ ಕತ್ತರಿಸಿ ಬಿಡೋಣ ಎಂದು ತೀರ್ಮಾನಿಸಿದನು ಹೀಗೆ ಒಂದು ದಿನ ರಾತ್ರಿ ಹಸುವನ್ನು ಓಡಿಸಿಕೊಂಡು ಹೋಗಿ ಬಿಟ್ಟ ರು. ಬೆಳಿಗ್ಗೆ ಎದ್ದು ನೋಡಿದ ರೈತನು ತನ್ನ ಹಸು ಕಾಣೆಯಾಗಿ ದ್ದನ್ನು ಕಂಡು ಜೋರಾಗಿ ಅಳಲು ಶುರು ಮಾಡಿದ.

WhatsApp Group Join Now
Telegram Group Join Now

ಆ ಮಹಾಶಿವ ನಲ್ಲಿ ಕುಳಿತು ಮಹಾಶಿವನೆ ನನ್ನ ಹಸು ಕಾಣೆಯಾಗಿದೆ ನಾನಿನ್ನು ಯಾರನ್ನು ಹಾಲು ಕೇಳಲಿ ಹೊಲಗದ್ದೆಯ ಪರಿಸ್ಥಿತಿ ಏನಾಗ ಬೇಕು ನನ್ನ ಮನೆಯ ಜೀವನದ ಪರಿಸ್ಥಿತಿ ಹೇಗೆ ನಡೆಯಬೇಕು ಎಂದು ಕಣ್ಣೀರು ಹಾಕಿದ. ಈ ಕಡೆಯ ಹಸುವನ್ನು ಬಚ್ಚಿಟ್ಟಿದ್ದ ಮಾಂಸ ಮಾ ರಾಟಗಾರರು ಮತ್ತು ಆತನ 4 ಸ್ನೇಹಿತರು ಹಸುವನ್ನು ಕಾಡಿಗೆ ಹೊಡೆ ದುಕೊಂಡು ಹೋಗಿ ಕತ್ತರಿಸಲು ತೀರ್ಮಾನಿಸಿದರು ಹೀಗೆ 4 ಜನರು ಕತ್ತರಿಸಲು ನೋಡಿದಾಗ ಶಿವನ ಚಮತ್ಕಾರ ಅಲ್ಲಿ ನಡೆಯುತ್ತದೆ ಇಬ್ಬರಿಗೆ ಹಾವು ಕಚ್ಚಿ ಸಾಯುತ್ತಾರೆ ಮತ್ತು ಇನ್ನಿಬ್ಬರನ್ನು ಹಾವುಗಳು ಓಡಿಸಿಕೊಂಡು ಅವರಿಬ್ಬರು ದಿಕ್ಕಾಪಾಲಾಗಿ ಓಡುತ್ತಾರೆ ಆ ಹಸು ಮನೆಯನ್ನು ಸೇರುತ್ತದೆ ಹೀಗೆ ಶಿವನನ್ನು ಭಕ್ತಿಯಿಂದ ನೆನೆಸಿಕೊಂಡರೆ ಅವನು ಯಾವುದೇ ರೀತಿಯ ಚಮತ್ಕಾರವನ್ನು ಸಹ ಮಾಡುತ್ತಾನೆ.

See also  ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ

[irp]


crossorigin="anonymous">