ಕನ್ನಡ ಚಿತ್ರರಂಗದಲ್ಲಿ ದರ್ಶನ್ ಮತ್ತು ಸುದೀಪ್ ಇಬ್ಬರು ಸಹ ಎರಡು ಕಣ್ಣುಗಳಿದ್ದಂತೆ ಯಾರು ಹೆಚ್ಚು ಯಾರು ಕಡಿಮೆ ಎಂದು ಹೇಳಲು ಸಾ ಧ್ಯವಿಲ್ಲ. ದರ್ಶನ್ ರವರು ಈಗ ಹಲವಾರು ವಿವಾದಗಳಲ್ಲಿ ಸಿಲು ಕಿಕೊಂಡಿದ್ದಾರೆ. ದರ್ಶನ್ ರವರ ಜೀವನದ ಮೊದಲನೇ ಕಾಂಟ್ರೋವ ರ್ಸಿ 2011ರಲ್ಲಿ ನಡೆದಿತ್ತು ಇವರ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ತಮ್ಮ ಮಗನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಕಾರಣಕ್ಕೆ ಇವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು ಅಂತ ಹ ಸಂದರ್ಭದಲ್ಲಿ ಸುದೀಪ್ ಇವರ ಬಗ್ಗೆ ಅವನು ಯಾರು ಮಾಡಿರದ ತಪ್ಪೇನು ಮಾಡಿಲ್ಲ ಅದು ಅವರ ವೈಯಕ್ತಿಕ ಜೀವನ ಇದರಿಂದ ಆ ದಷ್ಟು ಬೇಗ ಹೊರಬರುತ್ತಾರೆ ಎಂದು ಹೇಳಿದರು.

ಅದೇ ಸಮಯದಲ್ಲಿ ದರ್ಶನ್ ಅವರ ಸಾರಥಿ ಸಿನಿಮಾ ರೆಡಿಯಾಗಿತ್ತು ಇದರ ನಿರ್ದೇಶಕರು ಸ್ವತಹ ದರ್ಶನ್ ರವರ ತಮ್ಮ ದಿನಕರ್ ತೂಗು ದೀಪ್ ರವರ ಆಗಿದ್ದರು. ದರ್ಶನ್ ರವರ ಕಾಂಟ್ರೋವರ್ಸಿಯ ಕಾರಣ ದಿಂದ ಈ ಸಿನಿಮಾವನ್ನು ರಿಲೀಸ್ ಮಾಡಲು ದಿನಕರ್ ತೂಗುದೀಪ್ ಹಿಂದೇಟು ಹಾಕಿದ್ದರು ಆದರೆ ಪ್ರೊಡ್ಯೂಸರ್ ಸಿನಿಮಾವನ್ನು ರಿಲೀಸ್ ಮಾಡಲೇಬೇಕು ಎಂದು ಒತ್ತಾಯ ನೀಡಿದರು ಅಂತಹ ಸಂದರ್ಭದಲ್ಲಿ ಸ್ವತಃ ಸುದೀಪ್ ದಿನಕರ್ ರವರಿಗೆ ಕಾಲ್ ಮಾಡಿ ಇದಕ್ಕೆ ಏನು ಬೇಕಾದಂತಹ ಬೆಂಬಲವನ್ನು ನೀಡುತ್ತೇನೆ ಯಾವುದೇ ಪ್ರಮೋಷನ್ ಕೊಡಲು ನಾನು ರೆಡಿ ಇದ್ದೇನೆ ಎಂದು ಅವರಿಗೆ ಬೆಂಬಲ ಕೊಟ್ಟರು ಅಂತಹ ಸಮಯದಲ್ಲಿ ಸಹ ಸಾರಥಿ ಸಿನಿಮಾ ಸಾಕಷ್ಟು ಹೆಸರು ಮಾಡಿತು ಅಂತಹ ಸಮಯದಲ್ಲಿ ಸಹಾಯ ಮಾಡಿದಂತಹ ಸುದೀಪ್ ರವರು ಈ ಸಮಯದಲ್ಲಿ ಸಹ ಇವರಿಗೆ ಬೆಂಬಲಕ್ಕೆ ನಿಲ್ಲುತ್ತಾರೆ ಕಾದುನೋಡಬೇಕಾಗಿದೆ.

By admin

Leave a Reply

Your email address will not be published. Required fields are marked *