ವಿಳ್ಯೆದೆಲೆ ಲಕ್ಷ್ಮಿಯ ವಾಸಸ್ಥಾನ ಎಂದು ಹೇಳುತ್ತಾರೆ ಲಕ್ಷ್ಮಿ ಗೆ ಸಮಾನ ಎಂದು ಸಹ ಹೇಳುತ್ತಾರೆ ಆದ್ದರಿಂದ ವೀಳ್ಯದೆಲೆಯಲ್ಲಿ ಲಕ್ಷ್ಮಿ ವಾಸ ಮಾಡುವಂತಹದ್ದು ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮದೇವರ ವಾಸ ಇರು ತ್ತದೆ ವೀಳ್ಯದೆಲೆಯ ಮಧ್ಯಭಾಗದಲ್ಲಿ ಸರಸ್ವತಿದೇವಿ ಮತ್ತು ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತಿದೇವಿ ಇರುತ್ತಾಳೆ ವೀಳ್ಯದೆಲೆಯ ಸಣ್ಣ ದಂಡಿ ನಲ್ಲಿ ಮಹಾವಿಷ್ಣು ಇರುತ್ತಾರೆ ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರ ದೇವತೆ ವಾಸ ಇರುತ್ತದೆ. ವೀಳ್ಯದೆಲೆಯ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ ಇರುತ್ತದೆ ವೀಳ್ಯದೆಲೆ ತುದಿಯಲ್ಲಿ ಮೃತ್ಯು ದೇವತೆಯ ವಾಸ ಇರುತ್ತದೆ ಆ ಕಾರಣಕ್ಕೆ ವೀಳ್ಯದೆಲೆಯ ತುದಿಯನ್ನು ಕೀಳುವಂತದ್ದು. ವೀಳ್ಯದೆಲೆಯ ತೊಟ್ಟಿನಲ್ಲಿ ಅಹಂಕಾರ ಲಕ್ಷ್ಮಿ ಮತ್ತು ದಾರಿದ್ರ್ಯ ಲಕ್ಷ್ಮಿ ಇರುತ್ತಾರೆ ಅದಕ್ಕೆ ವೀಳ್ಯದೆಲೆಯ ತೊಟ್ಟನ್ನು ಕೀಳುವಂತದ್ದು. ವೀಳ್ಯ ದೆಲೆಯ ಮಧ್ಯಭಾಗದಲ್ಲಿ ಮನ್ಮತನ ವಾಸ ಇರುತ್ತದೆ.

ಇದರಲ್ಲಿ ತುಂಬಾ ಔಷಧಿಯ ಗುಣಗಳು ಇವೆ ಆದ್ದರಿಂದ ವೀಳ್ಯದೆಲೆ ಜೀರ್ಣಕಾರಿಯಾಗಿ ಕೂಡ ಕೆಲಸ ಮಾಡುತ್ತದೆ. ಮಂಗಳವಾರ ಮತ್ತು ಶುಕ್ರವಾರ ವೀಳ್ಯದೆಲೆಯನ್ನು ಆಚೆ ಹಾಕಬಾರದು ಏಕೆಂದರೆ ವಿಳೆದೆಲೆ ಲಕ್ಷ್ಮಿ ಸಮಾನ ಆದ್ದರಿಂದ. ಹಸ್ತದ ಆಕಾರ ಇರುವಂತಹ ವೀಳ್ಯದೆ ಲೆಯನ್ನು ನೈವೇದ್ಯಕ್ಕೆ ಇಡಬೇಕು. ಆಂಜನೇಯನಿಗೆ ವೀಳ್ಯದೆಲೆ ಮಾಲೆ ಹಾಕುತ್ತಾರೆ ಮಂಗಳವಾರ ಆಂಜನೇಯನಿಗೆ ಮಾಲೆ ಹಾಕುವುದರಿಂದ ದುಷ್ಟ ಶಕ್ತಿಗಳ ಪ್ರಭಾವದಿಂದ ಮುಕ್ತಿ ಪಡೆಯಬಹುದು ತಮ್ಮ ಇಷ್ಟಾ ರ್ಥಗಳನ್ನು ನೆರವೇರಿಸಿಕೊಳ್ಳುವ ಕಾರಣಕ್ಕೆ ಹಾರವನ್ನು ಅರ್ಪಣೆ ಮಾ ಡುತ್ತಾರೆ. ಇನ್ನು ಪುರಾಣಗಳ ಪ್ರಕಾರ ಸೀತಾಮಾತೆಯು ಆಂಜ ನೇಯನಿಗೆ ಗೌರವಾರ್ಥವಾಗಿ ವೀಳ್ಯದೆಲೆಯ ಮಾಲೆಯನ್ನು ಹಾಕಿದ್ದರು ಎಂಬ ಪ್ರತೀತಿ ಇದೆ ಇಷ್ಟೆಲ್ಲ ಮಹತ್ವವನ್ನು ವೀಳ್ಯದೆಲೆ ಹೊಂದಿದೆ ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋವನ್ನು ನೋಡಿ.

By admin

Leave a Reply

Your email address will not be published. Required fields are marked *