ಎಲ್ಲಿ ನೋಡಿದರೂ ಸಹ ದರ್ಶನ್ ಅವರದ್ದೆ ಸುದ್ದಿ ನ್ಯೂಸ್ ಚಾನಲ್ ಗಳೇ ಆಗಲಿ, ಯುಟ್ಯೂಬ್ ಚಾನೆಲ್ ಗಳಲ್ಲಿ ಸೋಶಿಯಲ್ ಮೀಡಿ ಯಾದಲ್ಲಿ ದರ್ಶನ್ ಅವರ ಸುದ್ದಿ ಈ ಸುದ್ದಿ ನಿಲ್ಲುವಂತೆ ಕಾಣುತ್ತಿಲ್ಲ ಯಾಕೆಂದರೆ ದರ್ಶನ್ ಅವರ ಆಪ್ತ ಸ್ನೇಹಿತ ಸೃಜನ್ ಲೋಕೇಶ್ ಅವರು ತಮ್ಮ ಸೋ ಮಜಾ ಟಾಕೀಸ್ ಮೆಂಟರ್ ಆದ ಇಂದ್ರಜಿತ್ ಲಂಕೇಶ್‌ ಕೆಲವು ಆಡಿಯೋ ತುಣುಕುಗಳನ್ನು ಫೋಟೋಗಳನ್ನು ಬಿಡು ಗಡೆ ಮಾಡಿ ಬಲು ಕಠೋರವಾಗಿ ಟಾಂಗ್ ಕೊಟ್ಟಿದ್ದಾರೆ ಇನ್ನು ಇದರಿಂ ದ ಇಡೀ ಕರ್ನಾಟಕವೇ ಈ ವಿಷಯವನ್ನು ಟಾಪ್ ರನ್ನಿಂಗ್ ನ್ಯೂಸ್ ಆಗಿ ಮಾಡಿದೆ ಇಂದ್ರಜಿತ್ ಲಂಕೇಶ್ ಚಿತ್ರಗಳು ಮಾಡಿರುವು ದೇನೋ ಕಡಿಮೆ ಆದರೆ ಸದಾಕಾಲ ಕಾಂಟ್ರೋವರ್ಸಿ ಯಲ್ಲಿ ಇರುತ್ತಾರೆ.

ಇನ್ನು ಮಜಾ ಟಾಕೀಸ್ ನಲ್ಲಿ ಏನು ನಡೆಯಲಿ ನಡೆಯಲಿದೆ ಇರಲಿ ಸದಾಕಾಲ ನಗು ನಗುತ ಕುಳಿತಿದ್ರು ಹೊಟೆಲ್ ನಲ್ಲಿ ಹೊಡೆದರು ಎಂಬ ಕಾರಣಕ್ಕೆ ಅದನ್ನು ದೊಡ್ಡ ಸುದ್ದಿ ಮಾಡಿಕೊಂಡು ಹೋಡಾಡುತ್ತಿದ್ದಾರೆ ಇನ್ನು ಇದರ ಬಗ್ಗೆ ಮಾತನಾಡಿದ ಸೃಜನ್ ಲೋಕೇಶ್ ದರ್ಶನ್ ಅವರ ಪರ ನಿಂತು ಇಂದ್ರಜಿತ್ ಲಂಕೇಶ್ ಗೆ ತಿರುಗೇಟು ನೀಡಿದ್ದಾರೆ ದರ್ಶನ್ ಅವರು ಏನು ಅನ್ನೋದು ಇಡೀ ಕರ್ನಾಟಕ ಜನತೆಗೆ ಗೊತ್ತು. ಅವರು ಒಮ್ಮೆ ಹೋಟೆಲ್ ಗೆ ಹೋದರೆ ಕೊಡುವ ಟಿಪ್ಸ್ ಎಷ್ಟು ಅಂತ ನಿಮಗೆ ಗೊತ್ತಾ, ಇನ್ನು ಅದೇ ಹೋಟೆಲ್ಗೆ ಹೋದರೆ ಎಷ್ಟು ಸಾರಿ ಟಿಪ್ಸ್ ಕೊ ಟ್ಟಿದ್ದಾರೆ ಗೊತ್ತಾ, ನಡೆದುಹೋದ ಚಿಕ್ಕ ಘಟನೆಯನ್ನು ಇಷ್ಟು ದೊಡ್ಡ ಸುದ್ದಿ ಮಾಡುತ್ತಿದ್ದೀರ ನಿಮ್ಮ ಜೀವನದಲ್ಲಿ ತಪ್ಪೇ ಮಾಡಿಲ್ಲ ಎಂದು ಹೇಳಿದ್ದಾರೆ ಇನ್ನು ಮುಂದೆ ಮಜಾಟಾಕಿಸ ಮಾಡುವುದಿಲ್ಲ ಎಂದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

By admin

Leave a Reply

Your email address will not be published. Required fields are marked *