ಇದೆಲ್ಲಾ ಬಕ್ವಾಸ್ ಮಾತುಗಳು ಯಾರು ತಲೆ ಕೆಡಿಸ್ಕೊಬೇಡಿ.ರಾಕಿಂಗ್ ಸ್ಟಾರ್ ಯಶ್ ಮಾಡಿದ ಕೆಲಸ ಏನು ನೋಡಿ..! » Karnataka's Best News Portal

ಇದೆಲ್ಲಾ ಬಕ್ವಾಸ್ ಮಾತುಗಳು ಯಾರು ತಲೆ ಕೆಡಿಸ್ಕೊಬೇಡಿ.ರಾಕಿಂಗ್ ಸ್ಟಾರ್ ಯಶ್ ಮಾಡಿದ ಕೆಲಸ ಏನು ನೋಡಿ..!

ನಟ ಯಶ್ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿ ಮಾಡುತ್ತಾರೆ ಮತ್ತು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಕೂಡ ಸಂಪಾದನೆ ಮಾಡಿದ ರೆ ಹಾಗೂ ಹಲವಾರು ರೀತಿಯ ಸಾಮಾಜಿಕ ಕೆಲಸಗಳನ್ನು ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ಮಾಡುತ್ತಾರೆ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಇಂತಹ ಮಾತುಗಳಿಗೆ ನೀವು ತಲೆಕೆಡಿಸಿ ಕೊಳ್ಳ ಬೇಡಿ ಎಂದು ಹೇಳಿದ್ದಾರೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಈಗಿನ ಕಾಲ ಈಗಾಗಿದೆ ಎಂದರೆ ಒಬ್ಬ ಕಲಾವಿದನನ್ನು ರಸ್ತೆಯಲ್ಲಿ ಹೋಗುವವರು ಕೂಡ ಎದುರಿಸುತ್ತಾರೆ ಏಕೆಂದರೆ ನಾವು ಅವರಿಗೆ ಏನಾದರೂ ಹೇಳಿದರೆ ನಿಮಗೆ ಸರಿಯಾಗಿ ಮಾಡುತ್ತೇನೆ ಎಂದು ಸೋಶಿಯಲ್ ಮೀಡಿಯಾಕ್ಕೆ ಹೋಗಿ ಕೆಟ್ಟಕೆಟ್ಟದಾಗಿ ಬರೆಯುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ ಹಾಗೂ ಇನ್ನೊಂದು ಕಡೆ ಹೇಳುವುದಾದರೆ ನಮ್ಮ ಬಳಿ ಒಬ್ಬ ಕೆಲಸ ಮಾಡುತ್ತಿದ್ದ ಹುಡುಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅವನನ್ನು ಕೆಲಸದ ತೆಗೆದುಹಾಕುತ್ತದೆ ಎಂದರೆ ಅವನು ಕೂಡ ನಮ್ಮ ಬಗ್ಗೆ ಕೆಟ್ಟದಾಗಿ ಹೇಳುತ್ತಾನೆ ಸೋಶಿಯಲ್ ಮೀಡಿಯಾ ದಲ್ಲಿ ನಂತರ ನಾನು ಇದುವರೆಗೂ ಕೂಡ ಆ ಮನೆ ಕಡೆ ತಲೆ ಹಾಕಿಲ್ಲ ಮತ್ತು ಅಲ್ಲಿಗೆ ಹೋಗುವುದು ಕೂಡ ಇಲ್ಲ ಎಂದು ಹೇಳಿದ್ದಾರೆ ನಂತರ ಯೂಟ್ಯೂಬ್ ನಲ್ಲಿ ಮತ್ತು ಮಾಧ್ಯಮಗಳಲ್ಲಿ ಇದೀಗ ಬಂದ ಶಾಕಿಂಗ್ ನ್ಯೂಸ್ ಮತ್ತು ಬ್ರೇಕಿಂಗ್ ನ್ಯೂಸ್ ಎಂದು ಹೇಳುತ್ತಾರೆ ಆದರೆ ಅವರು ಸರಿಯಾದ ಮಾಹಿತಿಯನ್ನು ಕೊಡಬೇಕು ತಪ್ಪು ತಪ್ಪು ಮಾಹಿತಿಗಳನ್ನು ಕೊಡಬಾರದೆಂದು ರಾಕಿಂಗ್ ಸ್ಟಾರ್ ಯಶ್ ಅವರು ಹೇಳಿದ್ದಾರೆ ಮತ್ತು ಇಂತಹ ಮಾತುಗಳಿಗೆ ಅತಿ ಹೆಚ್ಚು ತಲೆ ಕೆಡಿಸಿಕೊಳ್ಳಬಾರದೆಂದು ಕೂಡ ಹೇಳಿದ್ದಾರೆ ನೀವು ಕೂಡ ನಟ ಯಶ್ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

[irp]


crossorigin="anonymous">